Mon. Sep 26th, 2022

ನಿಮ್ಮ ಮುಖ ಪಳ ಪಳನೆ ಕಾಣಬೇಕು ಅಂದರೆ ಮತ್ತು ನಿಮ್ಮ ಮುಖದ ಮೇಲೆ ಇರುವಂತಹ ಕಪ್ಪು ಗುಳ್ಳೆಗಳು ಮತ್ತು ಪಿಗ್ಮೆಂಟೇಶನ್ ಹಾಗೂ ರಿಂಕಲ್ಸ್ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಲು ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ.ಇತ್ತೀಚಿನ ದಿನಗಳಲ್ಲಿ ಸುಮಾರು ಜನರಿಗೆ ಮುಖದ ಮೇಲೆ ಗುಳ್ಳೆಗಳು ಮತ್ತು ಪಿಗ್ಮೆಂಟೇಶನ್ ಸಮಸ್ಯೆ ಮತ್ತು ಸುಕ್ಕು ನಮ್ಮ ಮುಖ ಪಳಪಳನೆ ಕಾಣಬೇಕು ಅಂದರೆ ತಕ್ಷಣ ಬ್ಯೂಟಿ ಪಾರ್ಲರ್ ಗೆ ಹೋಗಿ ಮುಖವನ್ನು ಫೇಸ್ ವಾಶ್ ಮಾಡಿಸಿಕೊಂಡು ಬರುತ್ತೇವೆ ಹಾಗೂ ಮುಖದ ಮೇಲೆ ಇರುವಂತಹ ಸಮಸ್ಯೆಗಳ ನಿವಾರಣೆ ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್ ಗಳನ್ನು ಬಳಕೆ ಮಾಡುತ್ತಿರ ಇದರಿಂದ ನಿಮಗೆ ಯಾವುದೇ ರೀತಿಯ

ಪ್ರಯೋಜನ ಆಗುವುದಿಲ್ಲ ಅದಕ್ಕಾಗಿ ಒಂದು ಸರಳ ವಾದಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.ಈ ಮನೆ ಮದ್ದು ಮಾಡೋದು ತುಂಬಾ ಸುಲಭ ಬೇಕಾಗಿರುವಂತಹ ಸಾಮಾಗ್ರಿಗಳು ಅಗಸೆ ಬೀಜ ಮಾಡುವ ವಿಧಾನ ಮೊದಲಿಗೆ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಅಗಸೆ ಬೀಜವನ್ನು ಹಾಕಿ ನಂತರ ಗ್ಯಾಸ್ ಮೇಲೆ ಇಟ್ಟು ಚೆನ್ನಾಗಿ ಕುದಿಸಬೇಕು ಅದಾದ ಮೇಲೆ ಜೆಲ್ ಬರುತ್ತದೆ ಅದನ್ನು ತೆಗೆದುಕೊಳ್ಳಬೇಕು ನಂತರ ನಿಮ್ಮ ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಮುಖವನ್ನು ತೊಳೆಯುವುದರಿಂದ ಮುಖದ ಮೇಲೆ ಇರುವಂತಹ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತದೆ ನಿಮ್ಮ ಮುಖ ಪಳ ಪಳನೆ ಕಾಣುತ್ತದೆ ಬೇಕಾದರೆ ಮಾಡಿ ನೋಡಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಈ ಮನೆಮದ್ದು ಬಳಕೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಹಾಗುವುದಿಲ್ಲ.