ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಗಳನ್ನು ಮತ್ತು ಪೌಷ್ಟಿಕ ತರಕಾರಿಗಳನ್ನು ಮತ್ತು ಪೌಷ್ಟಿಕ ಹಣ್ಣುಗಳನ್ನು ಸಹ ತಿನ್ನುತ್ತೇವೆ ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ರಕ್ತ ಯಾವುದೇ ಸಮಸ್ಯೆ ಇದ್ದರೂ ದೂರವಾಗುತ್ತದೆ ಅದೇರೀತಿ ನಾವು ಪ್ರತಿ ದಿನ ಒಂದು ಬಾಳೆ ಕಾಯಿ ತಿಂದರೆ ನಮ್ಮ ದೇಹದಲ್ಲಿ ಏನಾಗುತ್ತದೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಾವು ಮಾರ್ಕೆಟ್ ಗೆ ಹೋಗಿ ಸೇಬು ಕಿತ್ತಳೆ ಬಾಳೆ ಹಣ್ಣು ಹೀಗೆ ಹಲವಾರು ಹಣ್ಣುಗಳನ್ನು ತಂದು ತಿನ್ನುತ್ತೇವೆ ಆದರೆ ಕೆಲವೊಂದು ಹಣ್ಣು ಗಳಲ್ಲಿ ಹುಳ ಇರುತ್ತದೆ ಆದರೆ ಬಾಳೆಹಣ್ಣಿನಲ್ಲಿ ಯಾವತ್ತಾದರೂ ಹುಳ ಇರುವುದನ್ನು ನೋಡಿದ್ದೀರಾ ಇದರ ಬಗ್ಗೆ ನಾನು ನಿಮಗೆ ಹೇಳಿಕೊಡುತ್ತೇನೆ ಈ ಬಾಳೆಹಣ್ಣು ಒಂದು ಅದ್ಭುತವಾದ ಹಣ್ಣು ಇದು ಯಾವಾಗಲೂ ಹುಳ ಬರುವುದಿಲ್ಲ ನಿಮ್ಮ ಎಲ್ಲರಿಗೂ ಗೊತ್ತಿರುವ ಹಾಗೆ ಬಾಳೆಹಣ್ಣನ್ನು ಪೂಜೆಗೆ ಬಳಸುತ್ತೇವೆ ಮತ್ತು ಬಾಳೆ ಎಲೆಯನ್ನು ಊಟಕ್ಕೆ ಬಳಸುತ್ತೇವೆ. ಅದಕ್ಕಾಗಿ ಇವತ್ತು ನಾವು ಬಾಳೆಹಣ್ಣನ್ನು ಹೇಗೆ ತಿನ್ನಬೇಕು. ಬಾಳೆ ಹಣ್ಣು ತಿನ್ನುವುದರಿಂದ ಏನೆಲ್ಲಾ ಉಪಯೋಗ ಆಗುತ್ತದೆ ಎಂದು ತಿಳಿಯೋಣ.
ಯಾವುದೇ ಹಣ್ಣಿನ ಮರಕ್ಕೆ ಹಣ್ಣುಗಳಿಗೆ ಔಷಧಿಯನ್ನು ಹೊಡೆಯು ತ್ತಾರೆ ಆದರೆ ಅದು ಆದರೂ ಒಳ್ಳೆ ಹಿಡಿಯುತ್ತದೆ ಆದರೆ ಬಾಳೆಹಣ್ಣಿಗೆ ಔಷಧಿಯನ್ನು ಪೆಸ್ಟಿಸೈಡನ್ನ ಹೀರಿಕೊಳ್ಳುವುದಿಲ್ಲ ಯಾಕೆಂದರೆ ಅದು ಆಂಟಿ ಬಯಾಟಿಕ್ ಹಣ್ಣಾಗಿದೆ ಹಾಗೇ ನೀವು ಯಾವುದೇ ರೀತಿ ಆರ್ಗ ಣಿಕ್ ಫುಡ್ ಅನ್ನು ತಿನ್ನಬೇಕು ಎಂದರೆ ಯಾವುದೇ ಒಂದು ಒಳ ಏನು ಇಲ್ಲದ ಹಣ್ಣನ್ನು ತಿನ್ನಬೇಕು ಅಂದರೆ ಬಾಳೆಹಣ್ಣು ಒಳ್ಳೆಯ ಹಣ್ಣು ಮತ್ತು ನೀವು ಬಾಳೆ ಎಲೆಯಲ್ಲಿ ಊಟ ಮಾಡಿದರೆ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಲ್ಲಿ ಆಂಟಿ ಬ್ಯಾಟಿಗ್ ಗುಣ ಇದೆ ಕೆಲವೊಬ್ಬರು ಬಾಳೆಹಣ್ಣನ್ನು ತಿನ್ನುತ್ತಾರೆ ಆದರೆ ಕೆಲವೊಬ್ಬರು ಬಾಳೆಕಾಯಿಯನ್ನು ತಿನ್ನುತ್ತಾರೆ. ಯಾಕೆಂದರೆ ಬಾಳೆಕಾಯಿ ಅಲ್ಲಿ ಇರುವಂತಹ ಅದ್ಭುತ ಗುಣ ನಿಮಗೆ ತಿಳಿಯದೆ ಇರುವುದರಿಂದ ಸತಿ ಬಾಳೆಕಾಯಿ ಯಲ್ಲಿ ಪೊಟ್ಯಾಶಿಯಂ ವಿಟಮಿನ್- ಬಿ ವಿಟಮಿನ್ ಸಿ ಕಂಟೆಂಟ್ ಗಳು ಹಣ್ಣಾದ ಬಾಳೆಹಣ್ಣಿಗಿಂತ ಜಾಸ್ತಿ ಇರುತ್ತದೆ. ಬಾಳೆ ಕಾಯಿ ತಿನ್ನುವುದರಿಂದ ನಿಮ್ಮ ಶರೀರದ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯ ಮಾಡುತ್ತದೆ. ಬಾಳೆಹಣ್ಣನ್ನು ಅತಿಯಾಗಿ ತಿಂದರೆ ತೂಕ ಜಾಸ್ತಿಯಾಗುತ್ತದೆ ಆದರೆ ನಿಯಮಿತವಾಗಿ ತಿನ್ನಬೇಕು ಬಾಳೆ ಕಾಯಿಯನ್ನು ತಿನ್ನುವುದರಿಂದ ನಿಮ್ಮ ಸರಿ ಇರೋದಿಲ್ಲ ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ ಮತ್ತು ಮಲವಿಸರ್ಜನೆ ಸರಿಯಾಗಿ ಆಗುವುದಕ್ಕೆ ಸಹಾಯ ಮಾಡುತ್ತದೆ ಬಾಳೆಕಾಯಿಯನ್ನು ಪ್ರತಿನಿತ್ಯ ತಿನ್ನುವುದರಿಂದ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.