ಜೀರಿಗೆ ತಿನ್ನುವುದರಿಂದ ಏನೆಲ್ಲಾ ಉಪಯೋಗ ಆಗುತ್ತದೆ ಜೀರಿಗೆಯಲ್ಲಿ ಯಾವ ಯಾವ ಅಂಶ ಇದೆ ಮತ್ತು ಜೀರಿಗೆಯನ್ನು ಹೇಗೆ ತಿನ್ನಬೇಕು ಇದನ್ನೆಲ್ಲ ನಾನು ನಿಮಗೆ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಜೀರಿಗೆ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸುವಂತಹ ಒಂದು ಮಸಾಲೆ ಪದಾರ್ಥ ಜೀರಿಗೆ ಬಿಡುವಂತಹ ಸಸ್ಯ ಕುಟುಂಬಕ್ಕೆ ಸೇರಿದ ಅಂತಹ ಗಿಡ ಇದು ಹಣ್ಣಿನ ಒಳಗೆ ಇರುವಂತಹ ಬೀಜ ಇದು ಸಾಂಪ್ರದಾಯಿಕವಾಗಿ ಸಿದ್ದ ಔಷಧ ಅಂತಾನೆ ಹೇಳಬಹುದು ಇದರ ವೈಜ್ಞಾನಿಕ ಹೆಸರು ಬಂದು ಕ್ಯೂರಿಯನ್ ಸೈಲಿಯನ್ ಈ ಜೀವಿಗೆ ಗಿಡ ಸುಮಾರು 12ರಿಂದ 20 ಇಂಚು ಎತ್ತರ ಕ್ಕೆ ಬೆಳೆಯುತ್ತದೆ ಜೀರಿಗೆಯನ್ನು ಯಾವುದೇ ಮಿಷನ್ ನಲ್ಲಿ ಕುಯ್ಯದ ಕೈಯಲ್ಲಿ ಕೊಯ್ದು ಬೆಳೆಯನ್ನು ಮಾಡಲಾಗುತ್ತದೆ ಇದರ ಹೂ ತಿಳಿ ಬಿಳಿ ಬಣ್ಣ ಅಥವಾ ಗುಲಾಬಿ ಬಣ್ಣದಿಂದ ಕೂಡಿರುತ್ತದೆ ಇದರ ಕಾಯಿಗಳು ಉದ್ದವಾಗಿದ್ದು ಕಂದು ಬಣ್ಣದಲ್ಲಿ ಇರುತ್ತದೆ ಇದು ಪ್ರಾಚೀನ ಈಜಿಪ್ಟ್ ನಾಗರಿಕತೆಯಲ್ಲಿ ಮಸಾಲ ಪದಾರ್ಥವಾಗಿ ಬಳಸಲಾಗುತ್ತಿತ್ತು ಎಂದು ಉಲ್ಲೇಖಿಸಿದೆ ಈ ಜೀರಿಗೆಯನ್ನು ಭಾರತ ಮೆಕ್ಸಿಕೋ ಉತ್ತರ ಆಫ್ರಿಕಾ ಚೀನಾದಲ್ಲಿ ಬೆಳೆಯಲಾಗುತ್ತದೆ ಇದರಲ್ಲಿ ಚೀನಾ ಮತ್ತು ಭಾರತ ಅತಿ ಹೆಚ್ಚು ಬೆಳೆಯುವ ದೇಶಗಳ ಆಗಿದೆ.ಶೇಕಡ 70ರಷ್ಟು ಜೀರಿಗೆ ಉತ್ಪಾದನೆಯಾಗುವುದು ನಮ್ಮ ಭಾರತ ಮತ್ತು ಚೀನಾದಲ್ಲಿ ಏಷ್ಯಾ ಖಂಡದಲ್ಲಿ ಸುಮಾರು 63 ಪರ್ಸೆಂಟ್ ಎಷ್ಟು ಜೀರಿಗೆಯನ್ನು ಬಳಸಲಾಗುತ್ತದೆ ಕೊಟ್ಟರೆ ಒಂದು ವರ್ಷಕ್ಕೆ ಮೂರು ಲಕ್ಷ ಟನ್ ಉತ್ಪಾದನೆಯಾಗುತ್ತದೆ ಜೀರಿಗೆ ಬೆಳೆಯಲು ಗರಿಷ್ಠ 25 ಡಿಗ್ರಿ
ಸೆಲ್ಸಿಯಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವ ಪ್ರದೇಶದಲ್ಲಿ ಬೆಳೆಯಬೇಕು ಒಂದು ಗಿಡದ ಬೆಳೆ ಬೆಳೆದು ಬೆಳೆ ತೆಗೆಯಲು ನೂರರಿಂದ 175 ದಿನ ಬೇಕಾಗುತ್ತದೆ ಜೀರಿಗೆ ಎಲ್ಲಿ ವಿಟಮಿನ್ ಬಿ ಸಿ ಮಿನರಲ್ ಕೂಲಿನ್ ವಿಟಮಿನ್ ಸಿ ಐರನ್ ಮೆಗ್ನಿಸಿಯಮ್ ಇನ್ನು ಮುಂತಾದ ಅಂಶಗಳು ಇವೆ ಒಂದೇಒಂದು ಜೀರಿಗೆಯಲ್ಲಿ ಇಷ್ಟೆಲ್ಲ ಅಂಶಗಳು ಅಡಕವಾಗಿವೆ.ಮತ್ತು ಜೀರಿಗೆಯನ್ನು ನಮ್ಮ ಭಾರತದಲ್ಲಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬೆಳೆಯುತ್ತಾರೆ ಹಾಗಾಗಿ ಜೀರಿಗೆ
ನಮ್ಮ ದೇಹಕ್ಕೆ ಎಷ್ಟು ಒಳ್ಳೆಯದು ಇರಬಹುದು ಅದರಿಂದ ಏನೆಲ್ಲಾ ಉಪಯೋಗ ಇದೆ ರಾತ್ರಿ ಜೀರಿಗೆಯನ್ನು ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಅದೇ ರೀತಿ ಹೃದಯ ರೋಗ ಬರುವುದನ್ನು ಸಹ ನಾವು ತಪ್ಪಿಸಬಹುದು ಅಜೀರ್ಣ ಸಮಸ್ಯೆ ಇರುವವರು ಹಸಿ ಜೀರಿಗೆಯನ್ನು ಆಗಿರುವುದರಿಂದ ಅರ್ಜಿಯನ್ನು ಸಮಸ್ಯೆ ಕಡಿಮೆಯಾಗುತ್ತದೆ ಅದೇ ರೀತಿ ಹೊಟ್ಟೆ ಉರಿ ಇದ್ದರೂ ಸಹ ಈ ಜೀರಿಗೆ ನೀರು ಕುಡಿಯುವುದರಿಂದ ಹೊಟ್ಟೆ ಉರಿದು ಸಹ ಕಡಿಮೆಯಾಗುತ್ತದೆ ಬೊಜ್ಜು ಕರಗಿಸುವುದು ಕ್ಕೆ ಏನಾದರೂ ಮನೆಮದ್ದು ಇದೆಯೆಂದರೆ ಇದು ಒಂದು ಒಳ್ಳೆಯ ಮನೆಮದ್ದು ಯಾಕೆಂದರೆ ಪ್ರತಿದಿನ ಜೀರಿಗೆ ತಿಂದು ಒಂದು ಲೋಟ ಬಿಸಿ ನೀರು ಕುಡಿಯಿರಿ ನಿಮಗೆ ಬೇಗನೆ ತುಂಬಾ ಒಳ್ಳೆಯ ರಿಸಲ್ಟ್ ಬರುತ್ತದೆ ಬೊಜ್ಜು ಕರಗುವುದು ಅಲ್ಲದೆ ಇದರಲ್ಲಿ ಐರನ್ ಕಾಂಟ್ಯಾಕ್ಟ್ ಇರುವುದರಿಂದ ಇದು ರಕ್ತವನ್ನು ಶುದ್ಧ ಮಾಡುತ್ತದೆ.
