Tue. Aug 9th, 2022

ಪ್ರತಿಯೊಬ್ಬ ಮನುಷ್ಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವಾರು ವಸ್ತುಗಳನ್ನು ಸೇವನೆ ಮಾಡುತ್ತಾರೆ ಆದರೆ ಆಹಾರ ಪದಾರ್ಥವನ್ನು ಎಷ್ಟು ಸೇವನೆ ಮಾಡಬೇಕು. ಅಷ್ಟು ಮಾಡಬೇಕು ಇಲ್ಲದಿದ್ದರೆ ಹಲವಾರು ತೊಂದರೆಗಳು ಉಂಟಾಗುತ್ತದೆ ಅದೇ ರೀತಿ ಜೀರಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಉಪಯುಕ್ತ ಆಹಾರ ಪದಾರ್ಥವಾಗಿದೆ ಆದರೆ ಅದನ್ನೇ ಹೆಚ್ಚಾಗಿ ಸೇವನೆ ಮಾಡುವುದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ನಮ್ಮ ದೇಹದಲ್ಲಿ ಹಲವಾರು ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ನಾವು ಸೇವನೆ ಮಾಡಿದ ಆಹಾರ ಜೀರ್ಣ ಆಗದಿದ್ದರೆ ಗ್ಯಾಸ್ಟಿಕ್ ಸಮಸ್ಯೆ ಇದ್ದರೆ ಎಲ್ಲರೂ ಜೀರಿಗೆ ಸೇವನೆ ಮಾಡುತ್ತಾರೆ ಆದರೆ ಅದನ್ನು ಹೆಚ್ಚು ತಿಂದರೆ ಆರೋಗ್ಯಕ್ಕೆ ಸಮಸ್ಯೆ ಆಗುತ್ತದೆ.


ಗ್ಯಾಸ್ಟಿಕ್ ಸಮಸ್ಯೆ ಇರುವವರು ತಮ್ಮ ಹೊಟ್ಟೆಯೊಳಗಿರುವ ಆಮ್ಲಿಯ ಗುಣವನ್ನು ಹೋಗಲಾಡಿಸಲು ಹೆಚ್ಚಾಗಿ ಜೀರಿಗೆ ತಿನ್ನುತ್ತಾರೆ ಆದರೆ ಸ್ವಲ್ಪ ಮಟ್ಟದಲ್ಲಿ ಜೀರಿಗೆಯನ್ನು ಸೇವನೆ ಮಾಡಬೇಕು ಜೀರಿಗೆ ಕಾಳು ಹೆಚ್ಚಾಗಿ ಸೇವನೆ ಮಾಡುವುದರಿಂದ ಜಠರದಲ್ಲಿ ಉರಿ ಉಂಟಾಗುತ್ತದೆ ಡಾಕ್ಟರ್ ಅದಕ್ಕೆ ಆದರೆ ಹೆಚ್ಚಾಗಿ ಜೀರಿಗೆ ಕಾಳು ಸೇವನೆ ಮಾಡಬಾರದು. ಎಂದು ಹೇಳುತ್ತಾರೆ ಹೊಟ್ಟೆಯಲ್ಲಿ ಯಾಕೆ ತುಂಬಿಕೊಂಡು ಆಮ್ಲೀಯ ಅಂಶ ಹೆಚ್ಚಾಗಿರುತ್ತದೆ. ಆದ್ದರಿಂದ ಎಷ್ಟು ಬೇಕು ಅಷ್ಟು ಸೇವನೆ ಮಾಡಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಜೀರಿಗೆ ಸೇವನೆ ಮಾಡುವುದರಿಂದ ಮೆದುಳಿನ ಶಕ್ತಿ ಕಡಿಮೆಯಾಗುತ್ತದೆ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಆಗುತ್ತದೆ ಆದ್ದರಿಂದ ಜೀರಿಗೆ ಹೆಚ್ಚಾಗಿ ಸೇವನೆ ಮಾಡಬೇಡಿ.