Fri. Dec 8th, 2023

ಮೊದಲನೆಯದು ಸೂರ್ಯ ದೇವಾಲಯ ಒರಿಸ್ಸಾ ರಾಜ್ಯದ ಕೋಲಾರ್ ಕೆ ಎಂಬ ಊರಿನಲ್ಲಿದೆ ಈ ದೇವಾಲಯ ಸೂರ್ಯದೇವನಿಗೆ ಪ್ರಸಿದ್ಧಿಯಾಗಿದೆ.
ಏಳು ಕುದುರೆ ಸೇರಿ 24 ಚಕ್ರ ವಿರುವ ರಥವನ್ನು ಎಳೆಯುವ ಹಾಗೆ ಶಿಲ್ಪಿಯನ್ನು ಕೆತ್ತಿದ್ದಾರೆ. ಈ ದೇವಾಲಯವನ್ನು ಸಮುದ್ರದ ಹತ್ತಿರ ಕಟ್ಟಿದ್ದಾರೆ ಈಗ ಅಲ್ಲಿನ ಸಮುದ್ರದ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಆ ದೇವಾಲಯ ಸ್ವಲ್ಪ ದೂರದ ಹಾಗೆ ಕಾಣಿಸುತ್ತದೆ. ದೇವರು ಸೂರ್ಯ ದೇವದ ಆಕಾರದಲ್ಲಿ ಇರುತ್ತದೆ. ಅದರಲ್ಲಿ 24 ಚಕ್ರಗಳು ಕೂಡ ಇರುತ್ತವೆ ಅವು ನೆರಳಿನ ಗಡಿಯಾರದಂತೆ ಕೆಲಸ ಮಾಡುತ್ತವೆ ಸೂರ್ಯನ ಬೆಳಕು ಆ ಚಕ್ರದ ಮೇಲೆ ಬಿದ್ದಾಗ ಅದು ನೆರಳು ಬರುತ್ತದೆ ಈ ನೆರಳಿನಿಂದ ನಾವು ಸರಿಯಾದ ಸಮಯವನ್ನು ತಿಳಿದುಕೊಳ್ಳಬಹುದು. ಈ ದೇವಾಲಯದ ಮೇಲೆ 52 ಟನ್ಗಳಷ್ಟು ಮ್ಯಾಗ್ನೆಟ್ ಹಾಗೂ ಕೊನೆಯ ಎತ್ತರದಲ್ಲಿ ಒಂದು ದೊಡ್ಡ ಮ್ಯಾಗ್ನೆಟ್ ಇರುತ್ತದೆ. ಈ ದೇವಸ್ಥಾನವನ್ನು ಮ್ಯಾಗ್ನೆಟ್ ನಿಂದ ತಯಾರಿ ಮಾಡಿರುವುದರಿಂದ ಆ ಗುಡಿಯಲ್ಲಿರುವ ದೇವರು ತೇಲಾಡುತ್ತದೆ ಆ ದೇವಾಲಯದ ಮ್ಯಾಗ್ನೆಟ್ ಎಷ್ಟು ಭದ್ರವಾಗಿದೆ ಎಂದರೆ ಎಷ್ಟೋ ಕಾಲದ ಹಿಂದೆ ಪೋರ್ಚುಗೀಸ್ ಅವರು ದಾಳಿ ಮಾಡಿರುವ ಒಂದು ಚೂರಿನ ಮ್ಯಾಗ್ನೆಟ್ ನಿಂದ ಅದನ್ನು ಒಳಗಡೆ ಹಾಕಿದೆ. ದೇವಾಲಯ ಹತ್ತಿರ ಶಿಪ್ ಟ್ರೇಡಿಂಗ್ ಮಾಡುವಾಗ ಮ್ಯಾಗ್ನೆಟ್ ನ ಒಂದು ಆಕರ್ಷಣೆ ಆ ಹಡಗಿಗೆ ಸೆಳೆಯುತ್ತಿತ್ತು ಅಷ್ಟು ಆಕರ್ಷಣೆಗೊಂಡಿರುವ ಮ್ಯಾಗ್ನೆಟ್ ಆಗಿತ್ತು.

ಅಡಗಿನ ಟ್ರೇಡಿಂಗ್ ಹಾಳಾಗಬಾರದೆಂದು ಅವರು ಆ ಮ್ಯಾಗ್ನೆಟನ್ನು ತೆಗೆದು ಹಾಕುತ್ತಾರೆ ಅದರಿಂದ ಆ ದೇವಾಲಯ ಕುಸಿದು ಬೀಳುತ್ತದೆ ಈಗ ಅದನ್ನು ನೋಡಬೇಕೆಂದರೆ ಕೇವಲ ಒಳಗೆ ಇರುವ ವಿಗ್ರಹಗಳು ಮಾತ್ರ ಇವೆ. ಈಗ ಅದು ಬರಿ ಪ್ರವಾಸಿಗರ ತಾಣವಾಗಿದೆ. ಆ ದೇವಾಲಯ ಬಿದ್ದ ನಂತರ ಆ ಗುಡಿಯ ಆ ದೇವರನ್ನು ಮತ್ತೊಂದು ದೇವಾಲಯದಲ್ಲಿ ಇಟ್ಟಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ.ಪುನಹ ಎಲೆಕ್ಟ್ರಾನ್ ಮ್ಯಾಗ್ನೆಟ್ ಗಳನ್ನು ಬಳಸಿ ಆಸ್ಕರ್ಪ್ಚರನ್ನು ಮತ್ತೆ ಮಾಡಿದ್ದಾರೆ ಇದರ ಬಗ್ಗೆ ಕೆಲವು ಜನರು ಪೋರ್ಚುಗೀಸ್ ದೇಶದವರು ಇದನ್ನು ಹಾಳು ಮಾಡಿದ್ದಾರೆ ಎಂದು ಹೇಳುತ್ತಾರೆ ಆದರೆ ಮತ್ತಷ್ಟು ಜನರು ಈ ದೇವಾಲಯವನ್ನು ಇಸ್ಲಾಮಿಕ್ ರಾಜರು ಹಾಳು ಮಾಡಿದ್ದಾರೆ ಎಂದು ಹೇಳುತ್ತಾರೆ. ಪ್ರತಿ ದಿನ ಹುಟ್ಟುವ ಸೂರ್ಯನ ಕಿರಣಗಳು ಆ ದೇವಾಲಯದ ಒಳಗಡೆ ಇರುವ ಡೈಮಂಡ್ ಮೇಲೆ ಬೀರುತ್ತದೆ. ನರಸಿಂಹ ರಾಜ 1255 ರಲ್ಲಿ ಕಟ್ಟಿಸಿದ್ದಾರೆ. ಈ ದೇವಾಲಯವನ್ನು 12 ವರ್ಷದ ತನಕ ಕಟ್ಟಿದ್ದಾರೆ ಹಾಗೂ 1200 ಜನ ಸೇರಿ ಕಟ್ಟಿದ್ದಾರೆ. ನಮಗೆ ಗೊತ್ತೇ ಇಲ್ಲದ ಹಾಗೆ ಎಷ್ಟೋ ಸುಂದರವಾದ ಆರ್ಕಿಟೆಕ್ಚರ್ ಗಳನ್ನು ನಮ್ಮ ದೇಶದಲ್ಲಿ ಕಟ್ಟಿದ್ದಾರೆ. ಎರಡನೆಯದು ಲೇಪಾಕ್ಷಿ ವೀರಭದ್ರ ಸ್ವಾಮಿ ದೇವಾಲಯ ಇದು ಅನಂತಪುರ ಡಿಸ್ಟ್ರಿಕ್ಟ್ ನಲ್ಲಿ ಇದೆ. ಈ ದೇವಾಲಯದ ಸ್ವಲ್ಪ ದೂರದಲ್ಲಿ ನಂದಿ ವಿಗ್ರಹ ಇದೆ. ಇದು ಪ್ರಪಂಚದಲ್ಲೇ ಅತಿ ದೊಡ್ಡ ವಿಗ್ರಹವಾಗಿದೆ.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229