Sat. Sep 30th, 2023

ಸ್ನೇಹಿತರೆ ಮೊದಲಿಗೆ ಬಂಗು ಸಮಸ್ಯೆ ಏನಕ್ಕೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಕೆಲವೊಮ್ಮೆ ಸೂರ್ಯನ ಕಿರಣಗಳು ನಮ್ಮ ಮುಖದ ಮೇಲೆ ಅತಿ ಹೆಚ್ಚಾಗಿ ಬೀಳುವುದರಿಂದ ನಮಗೆ ಬಂಗು ಸಮಸ್ಯೆ ಬರುತ್ತದೆ ಮತ್ತು ವಂಶಪರಂಪರೆಯಾಗಿ ಕೂಡ ಈ ಸಮಸ್ಯೆ ಬರುತ್ತದೆ ಇಂಥ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ನಾವು ಸಾಕಷ್ಟು ರೂಪಾಯಿ ಖರ್ಚು ಮಾಡಿ ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿಯ ಸಾಬೂನುಗಳು ಮತ್ತು ಕ್ರೀಂ ಹಾಗೂ ಚಿಕಿತ್ಸೆಗಳನ್ನು ತೆಗೆದುಕೊಳ್ಳುತ್ತೇವೆ ಇದರಿಂದ ನಮಗೆ ಯಾವುದೇ ರೀತಿಯ ಒಳ್ಳೆ ಫಲಿತಾಂಶ ದೊರೆಯುವುದಿಲ್ಲ ಇನ್ನು ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಒಂದು ಸುಲಭವಾದಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಈ ಮನೆ ಮದ್ದು ಮಾಡಲು ನಮಗೆ ಬೇಕಾಗಿರುವಂತಹ ಸಾಮಾಗ್ರಿಗಳು ಆಲೂಗೆಡ್ಡೆ ನಂತರ ನಿಂಬೆರಸ ಹಾಗೂ ಜೇನುತುಪ್ಪ ಈ ಮೂರು ಪದಾರ್ಥಗಳಲ್ಲಿ ಅಧಿಕ ಪ್ರಮಾಣದ ವಿಟಮಿನ್ ಮತ್ತು ಪ್ರೊಟೀನ್ ಇರುವುದರಿಂದ ನಮ್ಮ ಸಮಸ್ಯೆಯನ್ನು ಅತಿ ಬೇಗ ನಿವಾರಣೆ ಮಾಡಿಕೊಳ್ಳಬಹುದು ಮಾಡುವ ವಿಧಾನ ಮೊದಲಿಗೆ ಆಲೂಗೆಡ್ಡೆ ತೆಗೆದುಕೊಂಡು ತುರಿದು ರಸವನ್ನು ತೆಗೆಯಬೇಕು ನಂತರ ಒಂದು ಚಿಕ್ಕ ಬೌಲ್ ಗೆ ರಸವನ್ನು ಹಾಕಬೇಕು ನಂತರ ನಿಂಬೆರಸ ಮತ್ತು ಜೇನುತುಪ್ಪ ಎಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ಅದಾದ ಮೇಲೆ ಒಂದು ಟಿಶ್ಯೂ ಪೇಪರ್ ಗೆ ಈ ಮಿಶ್ರಣವನ್ನು ಹಾಕಿ ನಂತರ ನಿಮ್ಮ ಮುಖದ ಮೇಲೆ ಪೇಪರನ್ನು ಇಟ್ಟುಕೊಳ್ಳಿ ಹೀಗೆ ಮಾಡಿದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ .