ವಯಸ್ಸಾದವರಿಗೆ ಹೃದಯ ಆಘಾತ ಇರುತ್ತದೆ .ಅದು ಯಾರಿಗೂ ಒಬ್ಬರಿಗೆ ಮಾತ್ರ ನರ ಕಾಯಿಲೆಗಳು ಸಾಮಾನ್ಯವಾಗಿ ಬರುತ್ತದೆಹಾಲನ್ನು ಕುಡಿಯಲು ಆಗುವುದಿಲ್ಲ ಹಾಲನ್ನು ಕುಡಿದರೆ ಕಫ ಕಟ್ಟುತ್ತದೆ ಮೊಸರು ಮಜ್ಜಿಗೆ ಗಳನ್ನು ಕೂಡ ತಿನ್ನುವುದಕ್ಕೆ ಆಗಲ್ಲ ಅದು ಶೀತ ಆಗುತ್ತದೆ ಆದಷ್ಟು ಸಹ ಮಜ್ಜಿಗೆ ಮೊಸರು ಹಾಲು ಮೂರನ್ನು ಯಾರು ಜಾಸ್ತಿ ತಿನ್ನುವುದಿಲ್ಲ ನಾವು ಪ್ರತಿದಿನ ಹಾಲು ಮೊಸರು ತಿನ್ನುವುದರಿಂದ ಕ್ಯಾಲ್ಸಿ ಯಂ ಬರುತ್ತದೆ ಹಾಲು ಮೊಸರು ಮಜ್ಜಿಗೆ ಬಿಟ್ಟರು ಕೂಡ ಕೆಲವು ವಿಟಮಿನ್ಗಳು ಕಡಿಮೆಯಾಗುತ್ತದೆ ಈ ಕಾರಣಗಳು ನಿಮ್ಮ ಬಂಜೆತನಕ್ಕೂ ಕೂಡ ಕಾರಣವಾಗಲಿದೆ ದಾಸವಾಳ ಗಿಡ ಒಂದು ರಾಮಬಾಣವಾಗಿದೆ ಈ ರಾಮಬಾಣ ನಿಮ್ಮ ಬಂಜೆತನಕ್ಕೆ ಬಳಸಿಕೊಳ್ಳಬಹುದು ಕುಡಿದರೆ
ಬಂಜೆತನ ಹೋಗುತ್ತದೆ ದಾಸವಾಳದ ಟೀ ಅನ್ನು ಹೇಗೆ ಮಾಡುವುದು
ಹೇಳುತ್ತೇವೆ ಹೊಟ್ಟೆ ಒಳಗಡೆ ಅಂಡಾಣು ಎಂಬ ಕ್ರಿಯೆಯನ್ನು ಹೆಚ್ಚಿಸು ವುದಕ್ಕೆ ಉಪಯೋಗವಾಗುತ್ತದೆ. ಕೆಲವರಿಗೆ ಅಂಡಾಣು ಅನ್ನುವುದು ಉತ್ಪಾದನೆ ಆಗುವುದಿಲ್ಲ ಈ ಮನೆಮದ್ದನ್ನು ಹೇಗೆ ಮಾಡುವುದುಎಂದು ಹೇಳುತ್ತೇವೆ.ಒಂದು ಪಾತ್ರೆಯೊಳಗೆ ಎರಡು ಲೋಟ ನೀರನ್ನು ಹಾಕಿ ದಾಸವಾಳವನ್ನು ಕಿತ್ತು ಎಲೆಯನ್ನು ಬಿಡಿಬಿಡಿಯಾಗಿ ಬಿಡಿಸಿ ನೀರಿನ ಒಳಗೆ ಹಾಕಬೇಕು ದಾಸವಾಳದ ಎಲೆಯನ್ನು ನೀರಿನ ಒಳಗೆ ಹಾಕಲ್ವಂ ತೆ ತೊಳೆದು ಹಾಕಬೇಕು ಮತ್ತೆ ಎರಡು ಲೋಟವನ್ನು ಕುದಿಯಲು ಬಿಡಬೇಕು. ಅದು ಕುದಿ ಆದಮೇಲೆ ನೀರಿನಲ್ಲಿರುವ ದಾಸವಾಳವನ್ನು ಕುದಿಯ ನೀರಿನ ಒಳಗೆ ಹಾಕಬೇಕು ದಾಸವಾಳದ ಎಲೆಯನ್ನು ಹಾಕ
ಲು ಮುಂಚೆ ಗ್ಯಾಸನ್ನು ಆಫ್ ಮಾಡಬೇಕು ಅದಾದಮೇಲೆ 20ನಿಮಿಷ ಒಂದು ಪ್ಲೇಟನ್ನು ಅದರ ಮೇಲೆ ಇಟ್ಟುಮುಚ್ಚಿ ಇಡಬೇಕು 20 ನಿಮಿಷ ಆದಮೇಲೆ ಸೋತಿದ್ದರೆ ಈ ರೀತಿಯ ಒಂದು ಜ್ಯೂಸ್ ಸಿಗುತ್ತದೆಜ್ಯೂಸ್ ಕೆಂಪು ಬಣ್ಣದಲ್ಲಿ ಬರುತ್ತದೆ. ನೋಡೋದಕ್ಕೆ ಎಷ್ಟು ಸುಂದರವಾಗಿರು ತ್ತದೆ ಅದೇ ರೀತಿ ಕುಡಿಯಲು ತುಂಬಾ ಸಿಹಿಯಾಗಿರುತ್ತದೆ ಹೇಳಬೇ ಕೆಂದರೆ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ತೂಕ ಇಳಿಕೆಗೆ ಕೂಡ ತುಂಬಾ ಬಳಕೆಯಾಗುತ್ತದೆ .ಒಂದು ತಿಂಗಳು ಪೂರ್ತಿ ಒಂದು ದಿನವ ನ್ನು ಬಿಡದೆ ಇದನ್ನು ಕುಡಿಯಬೇಕು ಐದರಿಂದ ಆರು ಕೆಜಿ ತೂಕವನ್ನು ಸುಲಭವಾಗಿ ಇಳಿಕೆ ಮಾಡಿಕೊಳ್ಳಬಹುದು.
