Sat. Sep 30th, 2023

ಜೀವನದಲ್ಲಿ ಶತ್ರುಗಳ ಕಾಟ , ವ್ಯಾಪಾರ ಅಭಿವೃದ್ಧಿಯಲ್ಲಿ ಏಳಿಗೆ ಕಾಣದೆ ಮಾಟಮಂತ್ರ ಭಾದೆ, ದೃಷ್ಠೀ ದೋಷ ಹೀಗೆ ನಾನಾ ಕಾರಣಗಳಿಂದ ಜೀವನದಲ್ಲಿ ನೊಂದು ಬದುಕೊಕೆ ಆಗೊಲ್ಲ ಅನ್ನುವವರಿಗೆ ಈ ಒಂದು ಮಂತ್ರ ಸಂಜೀವಿನಿಯಾಗುತ್ತದೆ. ಆ ಮಂತ್ರ ಯಾವುದು ಆಮಂತ್ರವನ್ನು ಎಷ್ಟು ಭಾರಿ ಪಠಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೊದಲಿ ತಿಳಿಸಲಾಗಿದೆ. ಸಾಮಾನ್ಯವಾಗಿ ಬದುಕು ಚನ್ನಾಗಿ ಇದ್ದಾಗ ಕೆಟ್ಟವರ ದೃಷ್ಟಿಯಿಂದ ಶತ್ರುಗಳ ಆಟದಿಂದ ಜೀವನದಲ್ಲಿ ಮತ್ತೆ ಏಳೊಕೆ ಆಗದ ಸ್ಥೀತಿ ತಲುಪಿದರೆ ಈ ಮಂತ್ರವು ಬದುಕನ್ನೆ ಬದಲಿಸುತ್ತದೆ. ಆ ಮಂತ್ರ ಯಾವುದು ಎಂದರೆ ಗಾಯತ್ರಿ ನರಸಿಂಹ ಮಂತ್ರ. ಭೂಮಿ ಮೇಲೆ ಯಾವಾಗ ದುಷ್ಟರು ಹೆಚ್ಚಾಗಿ ಪಾಪಾಗಳು ಹೆಚ್ಚಾಗುತ್ತವೆ ಅವಾಗ ದುಷ್ಟರ ಸಂಹಾರಕ್ಕೆ ದೇವನು ಅವತಾರ ಎತ್ತಿ ಸಜ್ಜನರ ರಕ್ಷಣೆ ಮಾಡುತ್ತಾನೆ

ಎಂಬುದು ಜನನಿತವಾದಂತಹ ಮಾತು.‌ ನರಸಿಂಹವತಾರ ವಿಷ್ಣುವಿನ ನಾಲ್ಕನೆ ಅವತಾರ ತನ್ನ ಭಕ್ತ ಪ್ರಹ್ಲಾದನಿಗಾಗಿ ಮಹಾವಿಷ್ಣುವು ನರಸಿಂಹವತಾರ ತಾಳಿ ರಾಕ್ಷಸ ಹಿರಣ್ಯ ಕಶ್ಯಪು ವನ್ನು ಕೊಂದು ಭಕ್ತ ಪ್ರಹ್ಲಾದನಿಗೆ ಆಶಿರ್ವಾದ ಮಾಡುತ್ತಾರೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇನ್ನು ಈ ವಿಶೇಷ ಅವತಾರ ತಾಳಿದ ಮಹಾವಿಷ್ಣುವನ್ನು ಯಾರು ಆರಾಧನೆ ಮಾಡುತ್ತಾರೆ ಯಾರು ಪೂಜಿಸಿ ನಮಿಸಿ ತನುಮನ ಅರ್ಪಿಸುತ್ತಾರೊ ಅವರ ಜೀವನದಲ್ಲಿ ಯಾವುದೆ ಕಾರಣಕ್ಕೂ ಶತ್ರುಭಾಧೆ ಮಾಟಭಾದೆ, ದೃಷ್ಠಿ ಭಾದೆ ಇರೊಲ್ಲ ಹಾಗೂ ಹಣಕಾಸು ವ್ಯಾಪಾರ ಕ್ಷೇತ್ರಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಇನ್ನು ಗಾಯತ್ರಿ ನರಸಿಂಹ ಮಂತ್ರವನ್ನು ಎಷ್ಟು ಭಾರಿ ಪಠಿಸಬೇಕು ಆ ಮಂತ್ರ ಯಾವುದು ಅಂತ ತಿಳಿಯಬೇಕಾದರೆ ಮೇಲಿನ ವಿಡಿಯೋ ನೋಡಿ. ಜೈ ನರಸಿಂಹ ಸ್ವಾಮಿ ಅಂತ ಕಾಮೆಂಟ್ ಮಾಡಿ. ಧನ್ಯವಾದಗಳು.