Fri. Dec 8th, 2023

ಸ್ನೇಹಿತರೆ ನೀವು ಚಿಕ್ಕಮಕ್ಕಳಿಗೆ ಎಣ್ಣೆಸ್ನಾನ ಮಾಡಿಸುವುದನ್ನು ನೋಡಿ ರಬಹುದು ಚಿಕ್ಕ ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸಿದರೆ ದೇಹ ಚೆನ್ನಾಗಿ ಬೆಳೆಯುತ್ತದೆ ಹಾಗೂ ದೇಹಕ್ಕೆ ಒಳ್ಳೆಯ ಬಲ ಶಕ್ತಿ ಚೆನ್ನಾಗಿ ಸಿಗುತ್ತದೆ. ದೊಡ್ಡವರು ಕೂಡ ಎಣ್ಣೆ ಸ್ನಾನ ಮಾಡಬೇಕು ದೇಹಕ್ಕೆ ಶಕ್ತಿ ಸಿಗುತ್ತದೆ ಬಿಸಿ ಜೀವನದಲ್ಲಿ ಸರಿಯಾಗಿ ಊಟ ಮಾಡಲು ಸಾಧ್ಯವಿಲ್ಲ ನಮ್ಮ ಇಡೀ ಮೈಗಳಿಗೆ ಎಣ್ಣೆ ಮಸಾಜ್ ಮಾಡದೇ ಇದ್ದರೂ ಪರವಾಗಿಲ್ಲ ನಿಮ್ಮ ಕಾಲಿನ ಪಾದಗಳಿಗೆ ಕಂಡಿತವಾಗಿಯೂ ಮಸಾಜ್ ಮಾಡಿ ಇದರ ಉಪಯೋಗಗಳು ನಮ್ಮ ದೇಹಕ್ಕೆ ಸಿಗುತ್ತದೆ. ಪಾದಕ್ಕೆ ಎಣ್ಣೆ ಹಚ್ಚಿದರೆ ನಮ್ಮ ದೇಹಕ್ಕೆ ಹೇಗೆ ಉಪಯೋಗವೆಂದರೆ ದೊಡ್ಡ ದೊಡ್ಡ ಗಿಡ-ಮರಗಳಿಗೆ ನೀರನ್ನು ಹಾಕಬೇಕಾದಗ ನಾವು ಮೇಲಿಂದ ನೀರನ್ನು ಹಾಕುವುದಿಲ್ಲ ಬುಡಕ್ಕೆ ನೀರನ್ನು ಹಾಕುತ್ತೇವೆ ಬುಡಕ್ಕೆ ನೀರನ್ನು ಹಾಕಿ ದಾಗ ಗಿಡದ ಬೇರು ನೀರನ್ನು ಹೀರಿಕೊಳ್ಳುತ್ತದೆ.

ಇಡೀ ಗಿಡಮರಕೆ ನೀರು ಸಪ್ಲೈ ಮಾಡುತ್ತದೆ ರಂಬೆ ಕೊಂಬೆಗಳಿಗೆ ಎಲೆ ಗಳಿಗೆ ಇವುಗಳು ಸಪ್ಲೈ ಮಾಡುತ್ತದೆ ಪಾದಗಳು ನಮ್ಮ ದೇಹದ ಬೇ ರುಗಳು ಇದ್ದಂತೆ ಬೇರುಗಳಿಗೆ ನೀರನ್ನು ಹಾಕಿದರೆ ಹೇಗಿದ್ದೀರಿ ಕೊಳ್ಳು ತ್ತದೆ ಯ ಅದೇ ರೀತಿ ಪಾದಕ್ಕೆ ಮಸಾಜ್ ಮಾಡಿದರೆ ನಮ್ಮ ಇಡೀ ದೇಹವು ಅದೇ ರೀತಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ ದೇಹಕ್ಕೆ ಶಕ್ತಿ ಸಿಗುತ್ತದೆ ಇದನ್ನು ಆಯುರ್ವೇದದಲ್ಲಿ ಪ್ಯಾರ್ ಚಾಪಿಯನ್ ಕರೆಯು ತ್ತಾರೆ ಈ ಪಾಪಿಯನ್ ನಾವು ಮಾಡುವುದರಿಂದ ಪಾದಗಳಲ್ಲಿ ಆಗುವ ನೋವು ಓದುವಿಕೆ ಉರಿ ಬರುತ್ತದೆ ಕೈಕಾಲು ನೋವು ಕುರಿ ಗಳೆಲ್ಲವೂ ಕಡಿಮೆಯಾಗುತ್ತದೆ. ಕಣ್ಣಲ್ಲಿರುವ ಡ್ರೈನೇಜ್ ಗಳು ಕಣ್ಣುಗಳು ಕಡಿ ಮೆಯಾಗುತ್ತದೆ ಕಣ್ಣಿನ ಹಿಟ್ ಹೆಚ್ಚು ಇದ್ದರೆ ಅದನ್ನು ಕಡಿಮೆ ಮಾಡು ತ್ತದೆ ಕಾಲುಗಳು ತುಂಬಾ ಸ್ಮೂತ್ ಆಗುತ್ತದೆ ಹಿಮ್ಮಡಿಯಲ್ಲಿ ಒಡೆದು ಹೋದರೆ ಅದು ಸರಿಯಾಗುತ್ತದೆ ವಾತ-ಪಿತ್ತ ಎಲ್ಲವನ್ನೂ ಕೊಡುತ್ತದೆ.