Fri. Mar 24th, 2023

ಇದು ಬಸವನಬಾಗೇವಾಡಿ ಇದು ಬಸವಣ್ಣನವರು ಹುಟ್ಟಿದ ಮನೆ ಈ ರೀತಿಯಾಗಿ ಈಗ ಇದನ್ನು ಕಟ್ಟಲಾಗಿದೆ ಇದೇ ಜಾಗದಲ್ಲಿ ಬಸವಣ್ಣನವರು ಹುಟ್ಟಿದ್ದು ಮೊದಲಿಗೆ ಬಸವಣ್ಣನವರ ಮನೆಯನ್ನು ತೋರಿಸುತ್ತೇನೆ ಬಸವಣ್ಣನವರ ಮನೆ ಈರೀತಿ ಯಾಗಿದೆ ಮನೆ ಸುತ್ತ ಈ ರೀತಿ ಕಾಂಪೌಂಡು ಮತ್ತೆ ಮನೆಯ ಮೇಲ್ಗಡೆ ಬಸವಣ್ಣನವರ ವಿಗ್ರಹವನ್ನು ಇಟ್ಟು ಬಸವಣ್ಣನವರ ಜನ್ಮಸ್ಥಳ ಅಂತ ಹೆಸರು ಇಟ್ಟು ಬಸವನಬಾಗೇವಾಡಿ ಅಲ್ಲಿ ಒಂದು ದೊಡ್ಡ ಕಮಾನ್ ಇದೆ ಅದರ ಒಳಗೆ ಬಂದರೆ ಒಂದು ಸರ್ಕಲ್ ಆ ಸರ್ಕಲ್ ಅನ್ನು ದಾಟಿದರೆ ಬಸವಣ್ಣನವರ ಮನೆ ಇದೆ ಇಲ್ಲಿಗೆ ಹೋಗುವಾಗ ಚಪ್ಪಲಿಯನ್ನು ಹೊರಗೆ ಬಿಟ್ಟು ಹೋಗುತ್ತಿದ್ದೇನೆ.

ಮೆಟ್ಟಿಲು ಹತ್ತಿ ಬಂದರೆ ಈ ರೀತಿ ಕಂಬಗಳನ್ನು ನೋಡಬಹುದು ಇಲ್ಲಿ ದ್ವಾರಬಾಗಿಲು ಇದೆ ಬನ್ನಿ ಒಳಗಡೆ ಹೋಗೋಣ ಒಳಗಡೆ ಬಂದ ತಕ್ಷಣ ಈ ರೀತಿಯಾಗಿ ನಿಮಗೆ ನೋಡಲಿಕ್ಕೆ ಸಿಗುತ್ತದೆ ತಂದೆ ಮಾದರಸ ಮತ್ತು ತಾಯಿ ಮಾದಲಾಂಬಿಕೆ ಯವರ ಜೇಷ್ಠ ಪುತ್ರ ಬಸವಣ್ಣನವರು ಇವಾಗ ನಾನು ಒಳಗಡೆ ಇರುವುದು ಬಸವಣ್ಣನವರು ಹುಟ್ಟಿದ ಜಾಗ ಇಲ್ಲಿ ಈ ರೀತಿಯಾದ ಒಂದು ತೊಟ್ಟಿಲು ಇದೆ ಮಂಚದ ಮೇಲೆ ತಾಯಿಯ ಮೂರ್ತಿ ಇದೆ ಆ ಕಡೆ ಗುರುಗಳು ಈ ಕಡೆ ಅವರ ತಂದೆಯವರಾದ ಮಾದರಸರ ಗೊಂಬೆಗಳನ್ನು ನಾವು ನೋಡಬಹುದು 12ನೇ ಶತಮಾನದ ಆಗಿನ ಕಾಲದಲ್ಲಿ ಬಸವಣ್ಣನವರು ಈ ಅಸ್ಪೃಶ್ಯತೆ ಸಾಮಾಜಿಕ ಸಮಾನತೆಗಳು ಹಾಗೂ ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿ ರುವಂತಹ ಮೊದಲನೇ ವ್ಯಕ್ತಿ ತಾಯಿ ಮಾದಲಾಂಬಿಕೆ ನವಜಾತ ಶಿಶು ಬಸವಣ್ಣನವರನ್ನು ಪತಿ ಮದ ರಾಜನ ಸಮ್ಮುಖದಲ್ಲಿ ಇದೇ ಸ್ಥಳದಲ್ಲಿ ಅವರ ಸ್ವಗ್ರಹ ಮನೆತನದ ಗುರುಗಳಿಗೆ ತೋರಿಸಿ ಆಶೀರ್ವಾದ ಪಡೆಯುತ್ತಿರುವುದು.

ಐತಿಹಾಸಿಕ ಪೌರಾಣಿಕ ಪುರಾವೆಗಳ ಅನುಸಾರ ಬಸವಣ್ಣನವರ ಅತ್ಯಂತ ಶುಭದಿನವಾದ ಅಕ್ಷಯ ತೃತೀಯ ದಿನದಂದು ಜನಿಸಿದ್ದು ಎಂದು ಖಚಿತಪಟ್ಟಿದೆ ಅಂತ ಹೇಳಿ ಈ ರೀತಿ ಇಲ್ಲಿ ಬೋರ್ಡನ್ನು ಹಾಕಿದ್ದಾರೆ ಮೂಲತಃ 12ನೇ ಶತಮಾನದಲ್ಲಿ 800 ವರ್ಷಗಳ ಹಿಂದೆ ಅವರ ಮನೆ ಇತ್ತು ಬಸವೇಶ್ವರ ಅವರ ತಂದೆ-ತಾಯಿ ಅಜ್ಜ-ಅಜ್ಜಿ ಮತ್ತು ಅವರು ಹುಟ್ಟಿ ಬೆಳೆದಿದ್ದು ಇಲ್ಲಿಯೇ ಓಡಾಡಿದ್ದು ಬಾಲಕನಾಗಿ ತಂದೆ-ತಾಯಿ ಜೊತೆ ಇದ್ದಿದ್ದು 800 ವರ್ಷಗಳ ಹಳೆಯ ಕಾಲದ ಮನೆ ಇತ್ತು ಅದನ್ನು ಕೂಡಲಸಂಗಮ ಧಿಕಾರ ಗೌರ್ಮೆಂಟ್ ತೆಗೆದುಕೊಂಡು ಇಲ್ಲಿ 58 ಮನೆಗಳನ್ನು ಸ್ಥಿರಗೊಳಿಸಿ ಇಲ್ಲಿ ಮೂಲತಹ ಬಸವೇಶ್ವರರ ಮಹಾ ಮನೆಯನ್ನು ಜನ್ಮತಾಳಿದ ಮಹಾಮನೆಯಲ್ಲಿ ಡೆಮಾಲಿಶ್ ಮಾಡಿ ಜನ್ಮ ತಾಣದ ಮನೆಯನ್ನಾಗಿ ನಿರ್ಮಿಸಿದ್ದಾರೆ.