Sat. Jul 2nd, 2022

ಸಾಕಷ್ಟು ಜನರು ದೇಹಕ್ಕೆ ಪೌಷ್ಟಿಕಾಂಶ ಸಿಗಬೇಕು. ಎಂದು ಮಾಂಸವನ್ನು ಸೇವನೆ ಮಾಡುತ್ತಾರೆ ಇದರಲ್ಲಿ ನ್ಯೂಟ್ರಿಯೆಂಟ್ಸ್ ಪೌಷ್ಟಿಕಾಂಶ ಎಲ್ಲವೂ ಸಿಗುತ್ತದೆ ಎಂದು ಮಾಂಸವನ್ನು ಸೇವನೆ ಮಾಡುತ್ತಾರೆ ಆದರೆ ಮಾಂಸ ಸೇವನೆ ಮಾಡದೆ ನಿಮ್ಮ ದೇಹಕ್ಕೆ ಮನೆಯಲ್ಲಿ ಬಳಸುವ ಕೆಲವು ಆಹಾರ ವಸ್ತುಗಳು ನಿಮ್ಮ ದೇಹದ ಬೆಳವಣಿಗೆ ಮತ್ತು ನಿಮ್ಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ .ಅದರಲ್ಲಿ ಮೊದಲನೆಯದು ಯಾವುದೆಂದರೆ ಎಲ್ಲ ಬೀಜ ಗಳಿಗಿಂತ ಶೇಂಗಾ ಬೀಜ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದನ್ನು ಪ್ರತಿಯೊಬ್ಬರು ಮನೆಯಲ್ಲಿ ಬಳಸುತ್ತಾರೆ .ಗೋಡಂಬಿ ಬಾದಾಮಿ ಪಿಸ್ತಾ ಗಿಂತ ಅತ್ಯಂತ ನ್ಯೂ ಟ್ರೈನ್ಸ್ ಹೊಂದಿರುವ ಕಡಲೆಬೀಜ ಆಗಿದೆ ಶೇಂಗಾ ಬೀಜವನ್ನು ಪ್ರತಿಯೊಬ್ಬರು ಮನೆಯಲ್ಲಿ ಉರಿದುಕೊಂಡು ಸೇವನೆ ಮಾಡುತ್ತಾರೆ ಅಥವಾ ಚಿತ್ರಾನ್ನ ಪುಳಿಯೋಗರೆ ಆಹಾರ ಪದಾರ್ಥಗಳಿಗೆ ಬಳಸಿಕೊಂಡು ಸೇವನೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮೊದಲಿಗೆ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ 3 ಚಮಚ ಶೇಂಗಾ ಬೀಜವನ್ನು ಹಾಕಬೇಕು ಅದಕ್ಕೆ ನೀರನ್ನು ಹಾಕಿ ನೆನೆಸಬೇಕು ಒಂದು ರಾತ್ರಿಗಳ ಕಾಲ ನೆನೆಸಬೇಕು ಇದನ್ನು ಸೇವನೆ ಮಾಡಿದರೆ ಅಸಿಡಿಟಿ ಮತ್ತು ಮುಂತಾದ ಆರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಶೇಂಗಾ ಬೀಜ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ಶೇಂಗಾ ಬೀಜ ದಿಂದ ತೂಕವನ್ನು ಜಾಸ್ತಿ ಮಾಡಿಕೊಳ್ಳಬಹುದು ಶೇಂಗಾ ಬೀಜವನ್ನು ಊಟ ಮಾಡಿದ ಮೇಲೆ ಮತ್ತು ರಾತ್ರಿ ವೇಳೆ ಸ್ವಲ್ಪ ಸ್ವಲ್ಪ ಮಟ್ಟಿಗೆ ತೆಗೆದುಕೊಂಡರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ .ನಿಮ್ಮ ಹೊಟ್ಟೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ನಿವಾರಣೆ ಮಾಡುತ್ತದೆ ನೀರಿನಲ್ಲಿ ನೆನೆಸಿದ ಶೇಂಗಾ ಬೀಜವನ್ನು ಬೆಳಗ್ಗೆ ಎದ್ದ ತಕ್ಷಣ ಸೇವನೆ ಮಾಡಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಹಾಗೂ ಡಯಾಬಿಟಿಸ್ ಇರುವವರಿಗೆ ತುಂಬಾ ಒಳ್ಳೆಯದು ಶೇಂಗಾ ಬೀಜ ತಿನ್ನುವುದರಿಂದ ಕ್ಯಾನ್ಸರ್ ರೋಗವನ್ನು ನಿವಾರಣೆ ಮಾಡುತ್ತದೆ ಅದರ ಜೊತೆಗೆ ಸ್ವಲ್ಪ ಬೆಲ್ಲವನ್ನು ತಿಂದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅದರಲ್ಲೂ ಮಹಿಳೆಯರು ಇದನ್ನು ಸೇವನೆ ಮಾಡಿದರೆ ಅವರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಪಿಸಿಒಡಿ ಸಂಬಂಧಿಸಿದಂತೆ ಇದು ಕಡಿಮೆ ಮಾಡುತ್ತದೆ ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.