ಬಾಣಂತಿಯರು ಹಾಗೂ ಋತುಮತಿ ಆದವರು ಸರಿಯಾದ ರೀತಿಯಲ್ಲಿ ಆಹಾರವನ್ನು ಸೇವನೆ ಮಾಡಬೇಕು .ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ದೇಹದಲ್ಲಿ ಶಕ್ತಿ ಹೆಚ್ಚು ಮಾಡಿಕೊಳ್ಳುವುದು ಒಂದು ಮನೆಮದ್ದು ಇದೆ ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ತುಂಬಾ ಶಕ್ತಿ ಹೆಚ್ಚುತ್ತದೆ ಡ್ರೈ ಫ್ರೂಟ್ ಬಳಸಿಕೊಂಡು ಈ ಮನೆಮದ್ದನ್ನು ತಯಾರಿಸಬಹುದು ಮೊದಲಿಗೆ ಕೊಬ್ಬರಿ ಖರ್ಜೂರ ಬೆಲ್ಲವನ್ನು ಒಂದೇ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಆದಷ್ಟು ಕಪ್ಪು ಇರುವ ಬೆಲ್ಲವನ್ನು ತೆಗೆದುಕೊಳ್ಳಬೇಕು ಏಕೆಂದರೆ ತುಂಬಾ ರುಚಿ ಇರುತ್ತದೆ ನಂತರ ಎರಡೆರಡು ಚಮಚ ಬಾದಾಮಿ ಪಿಸ್ತಾ ಗೋಡಂಬಿ ಒಣದ್ರಾಕ್ಷಿ ಹಾಗೂ ಅಂಟು ಬೇಕಾಗುತ್ತದೆ. ನಂತರ 2 ಟೇಬಲ್ ಸ್ಪೂನ್ ನಷ್ಟು ಗಸಗಸೆ ಮೂರು ಲವಂಗ ಮೂರು ಎಲಕ್ಕಿ ಬೇಕಾಗುತ್ತದೆ ಇನ್ನೂ ಆಯುರ್ವೇದ ಅಂಶಗಳು ಬೇಕಾಗುತ್ತದೆ ಅಂದರೆ
ಮೂಡಿ ಕಡ್ಡಿ ಹಿಪ್ಲಿ ವಾಯು ಪಡಗ ಬಾಲ ಮೆಣಸು ಮುಂತಾದ ವಸ್ತುಗಳು ಬೇಕಾಗುತ್ತದೆ. ಈ ವಸ್ತುಗಳನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ನಂತರ 2 ಚಮಚ ತುಪ್ಪ ಬೇಕಾಗುತ್ತದೆ ನಂತರ
ಮೊದಲಿಗೆ ಒಂದು ಬಾಣಲೆಯನ್ನು ಇಡಬೇಕು ಅದಕ್ಕೆ ತುಪ್ಪವನ್ನು ಹಾಕಬೇಕು ಮೊದಲಿಗೆ ಅಂಟನ್ನು ಹುರಿದುಕೊಳ್ಳಬೇಕು. ನಂತರ ದ್ರಾಕ್ಷಿ ಗೋಡಂಬಿ ಪಿಸ್ತಾ ಬಾದಾಮಿ ಮುಂತಾದ ಡ್ರೈ ಫ್ರೂಟ್ ಗಳನ್ನ ಹುರಿದುಕೊಳ್ಳಬೇಕು.ಅದೇ ರೀತಿ ಕರ್ಜೂರ ಕೂಡ ಹುರಿದುಕೊಳ್ಳಬೇಕು ನಂತರ ಗಸಗಸೆ ಅನ್ನು ಬಿಸಿಮಾಡಿಕೊಂಡು ಪುಡಿ ಮಾಡಿಕೊಳ್ಳಬೇಕು. ನಂತರ ಆಯುರ್ವೇದ ಪದಾರ್ಥವನ್ನು ಪುಡಿ ಮಾಡಿಕೊಳ್ಳಬೇಕು ನಂತರ ಎಲ್ಲ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಕೊಳ್ಳಬೇಕು ನಂತರ ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಕರಗಿಸಿ ಪಾಕವನ್ನು ಅದಕ್ಕೆ ಹಾಕಬೇಕು. ನಂತರ ಅದನ್ನು ಎಲ್ಲವನ್ನು ಬೆರೆಸಿ ಚಿಕ್ಕ ಉಂಡೆಗಳಾಗಿ ಕಟ್ಟಬೇಕು ಸ್ವಲ್ಪಕಾಲ ಬಿಡಬೇಕು ಆಗ ಅದು ಚೆನ್ನಾಗಿ ಡ್ರೈಯಾಗುತ್ತದೆ ಆಗ ಪ್ರತಿನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಮತ್ತು ಯಾವುದೇ ರೋಗ ಸಮಸ್ಯೆ ಬರುವುದಿಲ್ಲ ಆರೋಗ್ಯ ಉತ್ತಮವಾಗಿರುತ್ತದೆ ಒಳ್ಳೆಯ ಡ್ರೈ ಫ್ರೂಟ್ ಮನೆಮದ್ದು ಆಗಿದೆ.
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241
ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )