Tue. Aug 9th, 2022

ಪ್ರತಿಯೊಬ್ಬರಿಗೂ ಬಾಯಲ್ಲಿ ಹುಣ್ಣಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಏನೇ ಊಟ ಮಾಡಲು ಮತ್ತು ಕಾರ ಪದಾರ್ಥ ತಿನ್ನಲು ಆಗುವುದಿಲ್ಲ ಮತ್ತು ತುಂಬಾ ಆದರೆ ಕೆಲವರಿಗೆ ಒಮ್ಮೆ ಬರುತ್ತದೆ ಇನ್ನು ಕೆಲವರಿಗೆ ಆರು ತಿಂಗಳು ಮೂರು ತಿಂಗಳಿಗೆ ಈ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ಒಟ್ಟಿನಲ್ಲಿ ಈ ಸಮಸ್ಯೆ ಎಲ್ಲರೂ ಅನುಭವಿಸುತ್ತಾರೆ ಬಾಯಿ ಹುಣ್ಣನ್ನು ನ್ನು ವೈಜ್ಞಾನಿಕವಾಗಿ ಕ್ಯಾನ್ಸರನ್ನು ಹುಣ್ಣು ಎಂದು ಕರೆಯುತ್ತಾರೆ ನಿಮ್ಮ ಬಾಯಲ್ಲಿ ಮತ್ತು ವಸಡುಗಳಲ್ಲಿ ಕಾಣಿಸಿಕೊ ಳ್ಳುತ್ತದೆ .ಇದರಿಂದ ನಿಮಗೆ ತುಂಬಾ ನೋವುಂಟಾಗುತ್ತದೆ ಆದರೆ ಇದು ದೊಡ್ಡ ಸಮಸ್ಯೆಯಲ್ಲ ಯಾರು ಹೆದರಿ ಕೊಳ್ಳುವ ಸಮಸ್ಯೆ ಇಲ್ಲ ಇದಕ್ಕೆ ಒಂದು ಮನೆಮದ್ದು ಇದನ್ನು ಬಳಸುವುದರಿಂದ ನಿಮಗೆ ಕಡಿಮೆಯಾಗುತ್ತದೆ .ಇದರಿಂದ ಯಾವುದೇ ತೊಂದರೆ ಉಂಟಾಗು ವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಬಳಸಿ ಹಾಗೂ ದೈನಂದಿನ ಕಾರ್ಯಾಚರಣೆಗೆ ಅಡಚಣೆ ಉಂಟು ಮಾಡುತ್ತದೆ. ಮಸಾಲೆ ಪದಾರ್ಥ ಸೇವನೆ ಮಾಡಿದರೆ ತುಂಬಾ ನೋವುಉಂಟಾ ಗುತ್ತದೆ.

ಈ ಸಮಸ್ಯೆ ನಿವಾರಣೆ ಮಾಡಲು ಮೊದಲ ಮನೆಮದ್ದು ಯಾವು ದೆಂದರೆ ಜೇನುತುಪ್ಪ ಬಾಯಿಗೆ ಸವರುವುದು ದಿನದಲ್ಲಿ ಎರಡು ಬಾರಿ ಈ ರೀತಿ ಮಾಡಿದರೆ ನಿಮಗೆ ತುಂಬಾ ಕಡಿಮೆ ಯಾಗುತ್ತದೆ. ಇದರಲ್ಲಿ ಮೈಕ್ರೋ ಆಕ್ಸಿಡ ಇರುವುದರಿಂದ ತುಂಬಾ ಒಳ್ಳೆಯದು ನೋವನ್ನು ಕಡಿಮೆ ಮಾಡುತ್ತದೆ ಹಾಗೂ ಎರಡನೇ ಮನೆಮದ್ದು ಯಾವುದಾದರೂ ಅಡುಗೆ ಸೋಡವನ್ನು ಒಂದು ಚಮಚ ತೆಗೆದುಕೊಂಡು ಬಾಯಿಯನ್ನು ಚೆನ್ನಾಗಿ ದಿನದಲ್ಲಿ ಎರಡು ಬಾರಿ ತೊಳೆದರೆ ನಿಮಗೆ ಈ ಸಮಸ್ಯೆ ನಿವಾರಣೆಯಾಗುತ್ತದೆ ಇನ್ನು ಮೂರನೆ ಮನೆಮದ್ದು ಯಾವುದೆಂದರೆ ಹುಣ್ಣು ಆಗಿರುವ ಜಾಗದಲ್ಲಿ ಟೂತ್ ಪೇಸ್ಟ್ ಹಾಕಿದರೆ ನಿಮಗೆ ಈ ಸಮಸ್ಯೆ ನಿವಾರಣೆಯಾಗುತ್ತದೆ. ಇನ್ನು ನಾಲ್ಕನೆ ಮನೆಮದ್ದು ಕಿತ್ತಳೆ ಹಣ್ಣಿನ ರಸ ಹಾಕಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ ಆದ್ದರಿಂದ ಈ ಮನೆಮದ್ದು ಗಳನ್ನು ಬಳಸಿ ಇದು ನೈಸರ್ಗಿಕವಾಗಿ ಇರುತ್ತದೆ. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಪ್ರತಿಯೊಬ್ಬರು ಬಳಸಿ ಉತ್ತಮ ಫಲಿತಾಂಶ ಕೊಡುತ್ತದೆ.