Fri. Dec 8th, 2023

ಮುಖತಃ ಕನೃತ ಡೆಂಟಿಸ್ಟ್ ಡಾಕ್ಟರ್ ಹತ್ತಿರ ಹೋಗಿ ಹಲ್ಲುಗಳನ್ನು ಕ್ಲೀ ನ್ ಮಾಡಿಸಿದರು ಕೂಡ ಅದರ ದುರ್ವಾಸನೆ ಹೋಗುತ್ತಿಲ್ಲ ಬಾಯಿಯ ಆರೋಗ್ಯ ಸಂಪೂರ್ಣ ಚೆನ್ನಾಗಿರುತ್ತದೆ ಆದರೂ ಕೂಡ ದುರ್ಗಂಧ ಹೋಗುತ್ತಿಲ್ಲ ಪ್ರತಿ ಗಂಟೆಯ ಬರಿ ಉಪ್ಪನ್ನು ಬಾಯಿ ಒಳಗಡೆ ಹಾಕಿ ಮುಕ್ಕಳಿಸಿದ ಆದರೂ ಕೂಡ ಅಲ್ಲಿನ ದುರ್ಗಂಧ ಆಗುತ್ತಾ ಇಲ್ಲ ಲಿಕ್ವಿ ಡ್ ಗಳನ್ನು ಸುಗಂಧ ಧರ್ಮಗಳನ್ನು ಬಾಯಿಯ ಒಳಗಡೆ ಹಾಕಿ ಮು ಕಳಿಸಿದೆ ಆದರೂ ಕೂಡ ಹೋಗುತ್ತಿಲ್ಲ ಬಾಯಲ್ಲಿ ಓರಲ್ ಹೈಜೀನ್ ತುಂಬಾ ಇದೆ ಏನು ಮಾಡೋದು ಸರ್ ವೀಕ್ಷಕರೆ ಮುಖ ದುರ್ಗಂಧಕ್ಕೆ ಮುಖ ಮಾತ್ರ ಕಾರಣವಲ್ಲ ಹಲ್ಲುಗಳು ಮಾತ್ರ ಕಾರಣವಲ್ಲ ಬಾಯಿ ಮಾತ್ರ ಒಂದು ಕಾರಣವನ್ನು ಅಜೀರ್ಣ ಮಾತ್ರ ಒಂದು ಕಾರಣ ಯಾ ವಾಗ ನೀವು ತಿಂದ ಆಹಾರ ಮೂರು ಕಾಸಿನ ಒಳಗೆ ಜೀರ್ಣ ಯಾ ವಾಗ ನೀವು ತಿಂದ ಆಹಾರ ಮೂರು ತಾಸಿನ ಒಳಗೆ ಆಗುವುದಿಲ್ಲವೋ ಒಂದು ಹೊತ್ತಿನ ಊಟ ಸಾಮಾನ್ಯವಾಗಿ ಉದಾಹರಣೆಗೆ ಮಧ್ಯಾಹ್ನದ ಊಟ ನಿಮ್ಮ ತಟ್ಟೆಯಲ್ಲಿ ಏನು ಇರುತ್ತದೆ ಎಂದರೆ ಉಪ್ಪು ಉಪ್ಪಿ ನಕಾಯಿ ಪಲ್ಯ ಚಟ್ನಿ ಚಪಾತಿ ಅನ್ನ ಸಾಂಬಾರ್ ಅನ್ನ ರಸಂ ಅನ್ನ ಮಜ್ಜಿಗೆ ಇಷ್ಟು ಆಹಾರಗಳು ಇರುತ್ತದೆ.

ಕೊನೆಗೆ ಒಂದು ಸ್ವಲ್ಪ ಮಜ್ಜಿಗೆ ಎಂಥವರು ಆದರೂ ಕೂಡ ಸಾಮಾನ್ಯ ವಾಗಿ ಎಷ್ಟು ಊಟವನ್ನು ಮಾಡುತ್ತಾರೆ ಈ ಎಲ್ಲ ಪದಾರ್ಥಗಳನ್ನು ಒಂದು ಪಾತ್ರೆಗೆ ಹಾಕಿ ಮುಚ್ಚಿ ಮೂರು ತಾಸಿನ ಹೊರಗೆ ಇಡಬೇಕು ಮೂರು ತಾಸು ಆದಮೇಲೆ ಏನಾಗುತ್ತದೆ ನೋಡಿ. ಅದು ಕಳೆದು ಕೊಬ್ಬು ಬರುವುದಕ್ಕೆ ಶುರುವಾಗುತ್ತದೆ ಅದೇ ರೀತಿ ನಿಮ್ಮ ಹೊಟ್ಟೆ ಯಲ್ಲಿ ಕೂಡ ಆಗುತ್ತದೆ ಹೊಟ್ಟೆಯಲ್ಲಿ ಕಂಪಾರ್ಟ್ಮೆಂಟ್ ಸೇರುವುದಿಲ್ಲ ಚಪಾತಿಗೆ ಬೇರೆ ಅಲ್ಲ ಕೆ ಬೇರೆ ಮೊಸರಿಗೆ ಬೇರೆ ಮಜ್ಜಿಗೆಗೆ ಬೇರೆ ಈ ತರಹ ಇರುವುದಿಲ್ಲ ಅದೇ ರೀತಿ ನಿಮ್ಮ ಹೊಟ್ಟೆಯಲ್ಲಿ ಕೂಡ ಇರುತ್ತದೆ ಅದರಿಂದ ಕೊಳೆತುಹೋಗಿರುವ ಪದಾರ್ಥಗಳನ್ನು ತಿನ್ನಬಾರದು ನೀವು ಒಂದು ಅತ್ತಿಗೆ ಒಂದು ತರಹದ ಪದಾರ್ಥವನ್ನು ತಿನ್ನಬೇಕು ಅದು ಸರಿಯಾಗಿ ಜೀರ್ಣವಾಗುತ್ತದೆ ನೀವು ಒಂದು ಅತ್ತಿಗೆ ಅಲ್ಲ ಹಲವಾರು ಪದಾರ್ಥಗಳನ್ನು ತಿನ್ನಬಾರದು ಯಾಕೆಂದರೆ ಅದು ಸರಿಯಾಗಿ ಜೀರ್ಣ ವಾಗುವುದಿಲ್ಲ ಈ ಸಮಸ್ಯೆಗೆ ಕಾರಣವಾಗಬಹುದು.