Sat. Jul 2nd, 2022

ಬಾಳೆ ಹಣ್ಣಿನ ಬಗ್ಗೆ ತಿಳಿಸಲು ಸಾಕಷ್ಟು ಇದೆ ಅಷ್ಟು ಸಮೃದ್ಧವಾಗಿದೆ ಬಾಳೆಹಣ್ಣಿನಲ್ಲಿ ಬಾಳೆಹಣ್ಣು ಉತ್ತಮ ಎಂದು ಸೇವಿಸುವ ನಾವು ಬಾಳೆಹಣ್ಣಿನ ಸಿಪ್ಪೆಯನ್ನು ಎಸೆದು ಬಿಡುತ್ತೇವೆ ಆದರೆ ಬಾಳೆಹಣ್ಣಿನ ಸಿಪ್ಪೆ ಯಲ್ಲಿ ಎಷ್ಟೆಲ್ಲ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ ಬಾಳೆಹಣ್ಣಿನ ಸಿಪ್ಪೆ ಯಲ್ಲಿ ಅನೇಕ ರೀತಿಯ ಆರೋಗ್ಯಕರ ಅಂಶಗಳಿವೆ ಹೆಣ್ಣಿನ ಸಿಪ್ಪೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಬಿ ಸಿಕ್ಸ್ ಇದೆ ಹಾಗೆಯೇ ನಾರಿನಂಶ ಮೆಗ್ನೀಷಿಯಂ ಪೊಟ್ಯಾಶಿಯಂ ಕೂಡ ಇದೆ ಹಾಗಿದ್ದರೆ ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಿ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂದು ತಿಳಿದುಕೊಳ್ಳೋಣ ಬನ್ನಿ.
ಹಲ್ಲುಗಳನ್ನು ಬಿಳಿಯಾಗಿಸಲು ಸಹಾಯಕಾರಿ ಹಲವು ಮಂದಿಗೆ ಹಲ್ಲು ಹಳದಿ ಆಗಿ ಕಾಣುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ ಅಂತವರು ಎರಡು ವಾರಗಳ ಕಾಲ ಬಾಳೆಹಣ್ಣಿನ ಸಿಪ್ಪೆಯಿಂದ ನಿಮ್ಮ ಹಲ್ಲುಗಳನ್ನು ಚೆನ್ನಾಗಿ ಉಜ್ಜಿ ಇದರಿಂದ ನೀವು ಶೀಘ್ರದಲ್ಲಿಯೇ ಪಳಪಳ ಹೊಳೆಯುವ ಹಲ್ಲುಗಳನ್ನು ಪಡೆಯಬಹುದು ಮತ್ತು ಬಾಳೆಹಣ್ಣಿನ ಸಿಪ್ಪೆಯಿಂದ ನರಹುಲಿಸಮಸ್ಯೆಗೆ ಪರಿಹಾರ ನರಹುಲಿ ಹೆಚ್ಚು

ಜನಗಳಲ್ಲಿ ಕಂಡುಬರುವ ಸಾಮಾನ್ಯ ಚರ್ಮದ ಸಮಸ್ಯೆಯಾಗಿದೆ ನೀವು ಚರ್ಮದ ನರಹುಲಿ ಎನ್ನುವುದಿದ್ದರೆ ಬಾಳೆಹಣ್ಣಿನ ಸಿಪ್ಪೆಯೊಂದಿಗೆ ಈ ಸಮಸ್ಯೆಯನ್ನು ಪರಿಹರಿಸಿ ಕೊಳ್ಳಬಹುದು ನಿಧಾನವಾಗಿ ಈ ನರ ಹುಲಿಯ ಮೇಲೆ ಬಾಳೆಹಣ್ಣಿನ ಸಿಪ್ಪೆಯನ್ನು ಹಿಟ್ಟು ಉಜ್ಜಿರಿ ಇದರಿಂದ ನರವಲಿ ಸಮಸ್ಯೆಯಿಂದ ದೂರ ಆಗಬಹುದು.ಮೊಡವೆಗಳಿಗೆ ಉತ್ತಮ ಬಾಳೆಹಣ್ಣಿನ ತಿಪ್ಪೆಯಲ್ಲಿ ಔಷಧಿ ಗುಣ ಇರುವುದರಿಂದ ಮೊಡವೆಗಳನ್ನು ಹೋಗಲಾಡಿಸುತ್ತದೆ ಮೊಡವೆಗಳಿಂದ ಬಳಲುತ್ತಿರುವವರಿಗೆ ಮೊಡವೆಗಳಿಂದ ಬಳಲುತ್ತಿರುವವರು ಪ್ರತಿರಾತ್ರಿ ಬಾಳೆಹಣ್ಣಿನ ಸಿಪ್ಪೆಯಿಂದ ನಿಧಾನವಾಗಿ ಉಜ್ಜುವುದರಿಂದ ಇದನ್ನು ಹಾಗೆ ಬಿಟ್ಟು ಒಂದು ಗಂಟೆಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ಬೇಗನೆ ಮೊಡವೆ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ ಮುಖದ ಕಲೆಗಳನ್ನು ವಾರಣೆ ಗೆ ಉತ್ತಮ ಮುಖದಲ್ಲಿ ಮೊಡವೆ ಕಲೆ ಪಿಗ್ಮೆಂಟೇಷನ್ ಪ್ರೈಮ್ ಇದ್ದರೆ ಇದನ್ನು ನಿವಾರಿಸುವುದಕ್ಕೆ ಬಾಳೆಹಣ್ಣಿನ ಸಿಪ್ಪೆ ತುಂಬಾನೇ ಸಹಾಯಕಾರಿ ಬಾಳೆಹಣ್ಣಿನ ಸಿಪ್ಪೆಯಿಂದ ಕಲೆಗಳ ಮೇಲೆ ಚೆನ್ನಾಗಿ ಮಸಾಜ್ ಮಾಡಿ 30 ನಿಮಿಷ ಬಿಟ್ಟು ತೊಳೆಯಿರಿ ಹೀಗೆ ಕನಿಷ್ಠ 30 ದಿವಸ ಮಾಡಿದರೆ ಸಾಕು ನಿಮ್ಮ ಮುಖ ಪಳಪಳನೆ ಹೊಳೆಯುವಂತೆ ಮಾಡುತ್ತದೆ.