Sun. Dec 3rd, 2023

ನಮ್ಮ ದೇಹಕ್ಕೆ ತುಂಬಾ ಲಾಭವಿರುವ ಬಾಳೆಹಣ್ಣನ್ನು ಒಮ್ಮೆ ಅಂಗಡಿಯಿಂದ ತಂದರೆ ಹೆಚ್ಚು ದಿನಗಳ ಕಾಲ ಹೇಗೆ ಇಡಬಹುದು ಹಾಗೆ ಬಾಳೆಹಣ್ಣನ್ನು ನಾವು ದಿನ ಸೇವಿಸುವುದರಿಂದ ನಮಗೆ ನಿದ್ರಾಹೀನತೆ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಬಾಳೆಹಣ್ಣಿನ ಮಹತ್ವವೇನು ಎಂದು ಎಲ್ಲವನ್ನೂ ನಾವು ಈಗ ತಿಳಿಸುತ್ತೇವೆ ಮೊದಲನೆಯದಾಗಿ ಬಾಳೆಹಣ್ಣನ್ನು ತುಂಬಾ ದಿನಗಳ ಕಾಲ ಹಾಳಾಗದೆ ಹಣ್ಣಾಗದ ಇಡಬೇಕು ಎಂದರೆ ನೀವು ಬಾಳೆಹಣ್ಣನ್ನು ತಂದ ತಕ್ಷಣ ಅದನ್ನು ಬ್ಯಾಗಿನಿಂದ ಅಥವಾ ಪ್ಲಾಸ್ಟಿಕ್ ಕವರಿನಿಂದ ತೆಗೆದು ಹೊರಗೆ ಇಡಬೇಕು ಏಕೆಂದರೆ ಬ್ಯಾಗಿನಲ್ಲಿ ಅಥವಾ ಕವರಿನಲ್ಲಿ ಹೆಚ್ಚು ಕಾಲ ಇಟ್ಟರೆ ಬೇಗ ಅಣ್ಣ ಆಗುತ್ತದೆ. ನಂತರ ಬಾಳೆಹಣ್ಣನ್ನು ಅಡುಗೆ ಮನೆಯಲ್ಲಿ ಗ್ಯಾಸ್ಸ್ಟೌ ಪಕ್ಕ ಮತ್ತು ಬಿಸಿ ಕುಕ್ಕರಿನ ಪಕ್ಕ ಇಡಬಾರದು ಮತ್ತು ಮನೆಯಲ್ಲಿ ಕಿಟಕಿ ಅಥವಾ ಸೂರ್ಯನ ಬೆಳಕು ನೇರವಾಗಿ ಬೀಳುವ ಜಾಗದಲ್ಲಿ ಬಾಳೆಹಣ್ಣನ್ನು ಇರಬಾರದು ಅದಾದ ನಂತರ ಬುಟ್ಟಿಯಲ್ಲಿ ಬೇರೆ ಹಣ್ಣುಗಳಿರುವ ಬುಟ್ಟಿಯಲ್ಲಿ ಬಾಳೆಹಣ್ಣನ್ನು ಇರಬಾರದು ಏಕೆಂದರೆ ಬೇರೆ ಹಣ್ಣುಗಳು ಇರುವುದರಿಂದ ಬಾಳೆಹಣ್ಣು ಬೇಗನೆ ಹಣ್ಣಾಗುತ್ತದೆ ಈಗ ಬಾಳೆಹಣ್ಣನ್ನು ಹೆಚ್ಚು ದಿನಗಳ ಕಾಲ ಇಡಬೇಕು ಎಂದರೆ ಏನು ಮಾಡಬೇಕು ಎಂದರೆ ಮೊದಲು ಬಾಳೆಹಣ್ಣನ್ನು ತಂದ ತಕ್ಷಣ ಹಣ್ಣಾಗಿರುವ ಬಾಳೆಹಣ್ಣು ಮತ್ತು ಸ್ವಲ್ಪ ಕಾಯಿ ಇರುವ ಬಾಳೆಹಣ್ಣನ್ನು ವಿಂಗಡಿಸಿಕೊಳ್ಳಬೇಕು.


ನಂತರ ಮತ್ತೊಂದು ವಿಧಾನ ವೆಂದರೆ ಬಾಳೆಹಣ್ಣನ್ನು ದಾರಕಟ್ಟಿ ನೇತಾಕಿ ಇಡಬೇಕು ಇದರಿಂದ ಬಾಳೆಹಣ್ಣು ಬೇಗನೆ ಹಣ್ಣಾಗುವುದಿಲ್ಲ ಎಂದು ಹೇಳುತ್ತಾರೆ ಮತ್ತೊಂದು ವಿಧಾನವೆಂದರೆ ಮನೆಯಲ್ಲಿ ಕತ್ತಲು ಇರುವ ಜಾಗದಲ್ಲಿ ಬಾಳೆಹಣ್ಣನ್ನು ಇದ್ದರೆ ಬೇಗನೆ ಹಣ್ಣಾಗುವುದಿಲ್ಲ ಹಣ್ಣಿನ ಬುಟ್ಟಿಯಲ್ಲಿ ಅಥವಾ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಬಾಳೆಹಣ್ಣನ್ನು ಇಡಬೇಕು ಮತ್ತು ಕೆಲವರು ಬಾಳೆಹಣ್ಣನ್ನು ಫ್ರಿಜ್ಜಿನಲ್ಲಿ ಇಡುತ್ತಾರೆ ಇದರಿಂದ ಆಗುವ ದುರುಪಯೋಗ ವೇನೆಂದರೆ ಬಾಳೆಹಣ್ಣು ಹಣ್ಣಾಗುವುದಿಲ್ಲ ಹಾಗೆಯೇ ಇರುತ್ತದೆ ಬದಲಿಗೆ ಬಾಳೆಹಣ್ಣಿನ ಸಿಪ್ಪೆ ಕಪ್ಪಾಗುತ್ತಾ ಬರುತ್ತದೆ ಮತ್ತೊಂದು ಅದ್ಭುತವಾದ ಟಿಪ್ಸ್ ಅದಕ್ಕೆ ಬೇಕಾಗಿರುವುದು ಒಂದು ಪ್ಲಾಸ್ಟಿಕ್ ಕವರ್ ಮತ್ತು ಒಂದು ರಬ್ಬರ್ ಬ್ಯಾಂಡ್ಈ ರೀತಿ ಮಾಡುವುದರಿಂದ ಬಾಳೆಹಣ್ಣು ಹತ್ತರಿಂದ ಹದಿನೈದು ದಿನಗಳ ಕಾಲ ಹಣ್ಣಾಗದೆ ಉಳಿಯುತ್ತದೆ ಬಾಳೆಹಣ್ಣಿನ ತೊಟ್ಟಿನಲ್ಲಿ ಎತ್ತಲಿನ ಎಂಬ ಗ್ಯಾಸ್ ರಿಲೀಸ್ ಆಗುತ್ತಿರುತ್ತದೆ ಆದ್ದರಿಂದ ಬಾಳೆಹಣ್ಣು ಬೇಗನೆ ಹಣ್ಣಾಗುತಾದೆ ಅದಕ್ಕಾಗಿ ನೀವು ಬಾಳೆಹಣ್ಣಿನ ತೊಟ್ಟಿಗೆ ಪ್ಲಾಸ್ಟಿಕ್ ಕವರನ್ನು ಸುತ್ತಿ ಅದಕ್ಕೆ ಗಟ್ಟಿಯಾಗಿ ರಬಾರ ಬ್ಯಾಂಡ್ ಹಾಕಿ ಇಡಬೇಕು ಅಥವಾ ಒಂದೊಂದೇ ಬಾಳೆಹಣ್ಣು ತೊಟ್ಟಿನ ಸಮೇತ ಮುರಿದು ಅದಕ್ಕೆ ಪ್ಲಾಸ್ಟಿಕ್ ಕವರನ್ನು ಕಟ್ಟಿ ಇಡಬಹುದು ಮತ್ತೊಂದು ಟಿಪ್ಸ್ ಎಂದರೆ ಬಾಳೆಹಣ್ಣನ್ನು ಹೆಚ್ಚಿ ಇಟ್ಟಾಗ ಬೇಗನೆ ಕಪ್ಪಾಗುತ್ತದೆ ಆದ್ದರಿಂದ ಹೆಚ್ಚಿಟ್ಟ ಬಾಳೆ ಹಣ್ಣಿಗೆ ವಿನೆಗರ್ ಅಥವಾ ನಿಂಬೆರಸವನ್ನು ಸ್ವಲ್ಪ ಹಚ್ಚಿ ನೀವು ಸಲಾಡ್ ಗೆ ಅಥವಾ ಯಾವುದಾದರೂ ತಿಂಡಿಗೆ ಉಪಯೋಗಿಸಿದರೆ ಬಾಳೆಹಣ್ಣು ಕಪ್ಪಾಗುವುದಿಲ್ಲ. ನಿದ್ರಾಹೀನತೆಗೆ ಬಾಳೆಹಣ್ಣಿನಿಂದ ಮಾಡುವ ಮತ್ತೊಂದು ವಿಧಾನವೆಂದರೆ ಬಾಳೆಹಣ್ಣನ್ನು ಹೆಚ್ಚಿಕೊಂಡು ಅದಕ್ಕೆ ಒಂದು ಚಿಟಿಕೆ ಮೆಣಸಿನಕಾಳಿನ ಪುಡಿ ಮತ್ತು ಒಂದು ಚಿಟಿಕೆ ಉಪ್ಪನ್ನು ಹಾಕಿ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿ ತಿನ್ನುವುದರಿಂದ ನಿದ್ರಾಹೀನತೆ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಚೆನ್ನಾಗಿ ನಿದ್ರೆ ಬರುತ್ತದೆ ಆದ್ದರಿಂದ ಪ್ರತಿನಿತ್ಯ ಒಂದು ಬಾಳೆಹಣ್ಣು ತಿನ್ನಲು ರೂಢಿ ಮಾಡಿಕೊಳ್ಳಿ ಇದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ, ಹೃದಯ ಸಮಸ್ಯೆ ಕಡಿಮೆಯಾಗುತ್ತದೆ,ಕಿಡ್ನಿಗೂ ಕೂಡ ಬಾಳೆಹಣ್ಣು ತುಂಬಾನೆ ಒಳ್ಳೆಯದು ಆದ್ದರಿಂದ ಬಾಳೆಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.