Tue. Aug 9th, 2022

ಇಲ್ಲಿ ನೀವು ನೋಡುತ್ತಿರುವ ಅಂತಹ ಬೀಜ ಯಾವುದು ಅಂತ ನಿಮಗೆ ಗೊತ್ತಾಯ್ತಾ ತುಂಬಾ ಜನಕ್ಕೆ ಗೊತ್ತಿದೆ ಮತ್ತು ತುಂಬಾ ಜನಕ್ಕೆ ಗೊತ್ತಿಲ್ಲ ಇದನ್ನು ನಾವು ಸೂರ್ಯಕಾಂತಿ ಬೀಜ ಅಂತ ಕರೆಯುತ್ತೇವೆ ಸೂರ್ಯಕಾಂತಿ ಹೂವು ಬರುತ್ತದಲ್ಲ ಅದರ ಒಳಗಡೆ ಇರುವಂತಹ ಬೀಜ ಇದೆ ಆದರೆ ಕೆಲವರು ಇದನ್ನು ನಂಬುವುದಿಲ್ಲ ಸೂರ್ಯಕಾಂತಿ ಬೀಜ ಕಪ್ಪು ಬಣ್ಣದಲ್ಲಿ ಇರುತ್ತದೆ ಆದರೆ ಇದು ಬಿಳಿ ಬಣ್ಣದಲ್ಲಿ ಇದೆ ಇದು ಹೇಗೆ ಬಿಳಿ ಬಣ್ಣ ಇದೆ ಅಂತ ನೀವು ಕೇಳಬಹುದು ಸೂರ್ಯಕಾಂತಿಯ ಸಿಪ್ಪೆಯನ್ನು ತೆಗೆದಾಗ ಒಳಗಡೆ ಬಿಳಿ ಬಣ್ಣದಲ್ಲಿ ಇರುತ್ತದೆ ಈ ಬೀಜಗಳು ಮಾರ್ಕೆಟ್ಟಲ್ಲಿ ಸೂಪರ್ಮಾರ್ಕೆಟ್ಗಳಲ್ಲಿ ಮತ್ತು ಆನ್ಲೈನ್ ನಲ್ಲಿ ಕೂಡ ಈ ಬೀಜ ಸಿಗುತ್ತದೆ ಈ ಬೀಜದಲ್ಲಿ ವಿಟಮಿನ್ ಗಳು ಮಿನರಲ್ಸ್ ಗಳು ತುಂಬಾನೇ ಇದೆ ವಿಟಮಿನ್ ಬಿ 1 ವಿಟಮಿನ್ ಐರನ್ ಸಿಕ್ಸ್ ಕಂಪರ್ಸ್ ಮೇಲೆ ನಿಯಂ ಹೀಗೆ ತುಂಬಾನೇ ವಿಟಮಿನ್ಸ್ ಇದೆ ಇದರ ಉಪಯೋಗ ಮತ್ತು ಇದರ ಕ್ರಮ ಬೇರೆಬೇರೆ ರೀತಿಯಲ್ಲಿ ಇರುತ್ತದೆ.

ಬೇರೆ ಬೇರೆ ಸಮಯದಲ್ಲಿ ಇದನ್ನು ಉಪಯೋಗಿಸಬೇಕು ಸೂರ್ಯಕಾಂತಿ ಬೀಜದಲ್ಲಿ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ತುಂಬಾನೇ ಇದೆ ಆದ್ದರಿಂದ ಇದನ್ನು ಉಪಯೋಗಿಸುತ್ತಾ ಬಂದರೆ ಕೈಕಾಲು ನೋವು ಸೊಂಟ ನೋವು ಕುತ್ತಿಗೆ ನೋವು ಜಾಯಿಂಟ್ ಪೇನ್ ಮಂಡಿ ನೋವು ಬೆನ್ನು ನೋವು ಈ ರೀತಿ ಯಾವುದೇ ತೊಂದರೆಗಳಿದ್ದರೂ ಕಡಿಮೆಯಾಗುತ್ತದೆ ಹಾಗಾದರೆ ಇಂಥ ನೋವುಗಳಿಗೆ ಇದನ್ನು ಹೇಗೆ ತೆಗೆದುಕೊಳ್ಳಬೇಕು ಅಂದರೆ ಸೂರ್ಯಕಾಂತಿ ಬೀಜವನ್ನು ರಾತ್ರಿ ಮಲಗುವಾಗ ನೀವು ನೀರಿನಲ್ಲಿ ನೆನೆಸಿಡಬೇಕು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀವು ಇದನ್ನು ತೆಗೆದುಕೊಳ್ಳಬೇಕು ಇದನ್ನು ತೆಗೆದುಕೊಂಡ ಅರ್ಧ ಗಂಟೆಯ ತನಕ ಯಾವುದೇ ಕಾಫಿ-ಟೀ ಆಹಾರವನ್ನು ಸೇವಿಸಬಾರದು ಇನ್ನು ಯಾರಿಗೆ ಮಜಲ್ ಕ್ರಾಂಪ್ ಆಗ್ತಾ ಇರುತ್ತದೆ ಅಂದರೆ ಕೈಕಾಲುಗಳು ಹಿಡಿದುಕೊಳ್ಳುವ ರೀತಿ ಆಗುತ್ತಾ ಇರುತ್ತದೆ ಅಂತವರು ಸೂರ್ಯಕಾಂತಿ ಬೀಜವನ್ನು ತುಪ್ಪ ಹಾಕಿ ಫ್ರೈ ಮಾಡಿ ಅದನ್ನು ದಿನ 30 ಗ್ರಾಂನಷ್ಟು ತಿನ್ನಬೇಕಾಗುತ್ತದೆ.

ಸೂರ್ಯಕಾಂತಿ ಬೀಜ ಥೈರಾಯ್ಡ್ ಕೂಡ ತುಂಬಾನೆ ಒಳ್ಳೆಯದು ಇದರಲ್ಲಿರುವ ಸೆಲೆನಿಯಮ್ ಅಂಶ ಥೈರಾಯ್ಡ್ ಅನ್ನು ಮೇಂಟೇನ್ ಮಾಡುತ್ತದೆ ಇದರಿಂದ ಸೂರ್ಯಕಾಂತಿ ಬೀಜವನ್ನು ತಿನ್ನುತ್ತಾ ಬಂದರೆ ಥೈರಾಯಿಡ್ ಗ್ಲಂಡ್ ಫಂಕ್ಷನ್ ಅನ್ನು ಪ್ರಮೋಟ್ ಮಾಡುವುದಕ್ಕೆ ಮತ್ತು ಕಾಪಾಡುವುದಕ್ಕೆ ಸಹಾಯಮಾಡುತ್ತದೆ ಹಾಗಾದರೆ ಥೈರಾಯ್ಡ್ ಇರುವವರು ಹೇಗೆ ತೆಗೆದುಕೊಳ್ಳಬೇಕು ಅಂದರೆ ಇವರು ಯಾವಾಗಲೂ ಊಟದ ಜೊತೆ ತಿಂಡಿಯ ಜೊತೆ ಯಾವಾಗಲೂ ತೆಗೆದುಕೊಳ್ಳುವ ಹಾಗಿಲ್ಲ ಇವರು ಸಂಜೆ ಟೀ ಕುಡಿಯುವಾಗ ಸ್ವಲ್ಪ ಪ್ರಮಾಣದಲ್ಲಿ ಅಂದರೆ 30 ಗ್ರಾಂನಷ್ಟು ತೆಗೆದುಕೊಳ್ಳಬೇಕು ಯಾಕೆಂದರೆ ಥೈರಾಯಿಡ್ ಗೆ ತುಂಬಾನೆ ಒಳ್ಳೆಯದು ಸೂರ್ಯಕಾಂತಿಯಲ್ಲಿ ಮೆಗ್ನೀಷಿಯಂ ತುಂಬಾನೇ ಇದೆ ಇದರಿಂದ ಇದು ಬ್ಲಡ್ ಪ್ರೆಶರ್ ಲೆವೆಲ್ ಅನ್ನು ಮೇಂಟೇನ್ ಮಾಡುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತುಂಬಾನೇ ಕಡಿಮೆ ಮಾಡುತ್ತದೆ.