Tue. Aug 9th, 2022

ಈಗ ತಂದೆ-ತಾಯಿಗಳು ತುಂಬಾ ಚಿಂತೆಯಾಗಿದೆ 17 ವರ್ಷಗಳ ಪಟ್ಟವರಿಗೆ ಹೆಚ್ಚು ಬಿಳಿಕೂದಲು ಕಂಡುಬರುತ್ತಿರುವುದು ಅದಕ್ಕೆ ಮನೆಯಲ್ಲಿಯೇ ಮನೆಮದ್ದನ್ನು ತಯಾರಿ ಮಾಡಿಕೊಳ್ಳುವುದು ಹೇಗೆ ಅಂತ ಹೇಳೋದಾದ್ರೆ ಮೊದಲಿಗೆ ನೀಲಿ ಬ್ರಿಂಗರಾಜ ಎಲೆ ಮತ್ತು ನೀಲಿ ಎಲೆ ಆಂಗ್ಲಮಾಧ್ಯಮದಲ್ಲಿ ಇಂಡಿಗೋ ಎಂದು ಕರೆಯುತ್ತಾರೆ. ಮೂರನೆಯದಾಗಿ ಮೆಹಂದಿ ಎಲೆ ನಾಲ್ಕನೆಯದಾಗಿ ಕರಿಬೇವು ಐದನೆಯದು ನೆಲ್ಲಿಕಾಯಿ ಆರನೆಯದು ಕಣ್ಣು ಕಪ್ಪಿನ ಕಲ್ಲು ಇಷ್ಟನ್ನು ನೀವು ತೆಗೆದುಕೊಂಡು ಅದನ್ನು ಯಾವ ರೀತಿ ಮಾಡ್ಕೋಬೇಕು ಎಂಗೆ ಇರಬೇಕು ಅಂತ ಹೇಳುತ್ತೇನೆ. ಈ ಎಲ್ಲಾ ಅಂಶಗಳನ್ನು ತೆಗೆದುಕೊಂಡು ಬಿಸಿಲಿನಲ್ಲಿ ಓಣೆ ಹಾಕಬೇಕು ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ಇದನ್ನು ತುಂಬಾ ಉರಿಯಲು ಹೋಗಬಾರದು ಸ್ವಲ್ಪ ಮಟ್ಟಿಗೆ ಉರಿದುಕೊಂಡರೆ ಸಾಕು ನಂತರ ಮತ್ತೆ ಸ್ವಲ್ಪ ಓಣೆ ಹಾಕಬೇಕು.

ಆಮೇಲೆ ಅದನ್ನು ಚೆನ್ನಾಗಿ ಮಿಕ್ಸಿಯಲ್ಲಿ ರುಬ್ಬಿಕೊಂಡು ನಂತರ ಆ ಪುಡಿಯನ್ನು ತೆಗೆದುಕೊಂಡು ಅಲ್ಲಿಗೆ ಸ್ವಲ್ಪ ನೀರನ್ನು ಬೆರೆಸಿ ಚೆನ್ನಾಗಿ ಕಲಿಸಿಕೊಳ್ಳಬೇಕು ಕಲಸಿ ಕೊಳ್ಳುವಾಗ ಚಮಚ ವಾದರೂ ಸರಿಯೇ ಅಥವಾ ಕೈಯಲ್ಲೇ ಕಲೆಸಿಕೊಳ್ಳಬಹುದು ಇದರಲ್ಲಿ ಯಾವುದೇ ಕೆಮಿಕಲ್ಸ್ ಇಲ್ಲದಿರುವ ಕಾರಣ ಏನು ತೊಂದರೆ ಆಗುವುದಿಲ್ಲ ನಂತರ ಇದನ್ನು ತಲೆ ಕೂದಲಿಗೆ ಚೆನ್ನಾಗಿ ಹಾಕಿಕೊಳ್ಳಿ ಹಾಕಿದ ನಂತರ 45 ನಿಮಿಷಗಳ ಕಾಲ ಹಾಗೆ ಬಿಡಿ ಆಮೇಲೆ ನೀವು ಯಾವುದೇ ಸೋಪು ಶ್ಯಾಂಪನ್ನು ಬಳಸದೆ ಸ್ಥಾನ ಮಾಡಿಕೊಳ್ಳಿ ನಂತರ ನಾಳೆ ಮತ್ತೆ ನೀಟಾಗಿ ಸ್ಥಾನ ಮಾಡಿಕೊಳ್ಳುವುದರಿಂದ ನಿಮ್ಮ ಕೂದಲು ಒಂದುವರೆ ತಿಂಗಳುಗಳ ಕಾಲ ಕಪ್ಪುಕೂದಲು ಆಗಿಯೇ ಇರುತ್ತದೆ ಇದರಿಂದ ಕಣ್ಣು ಉರಿ ಬರುವುದಿಲ್ಲ ಮತ್ತೆ ಕಿವಿಯಲ್ಲಿ ಕಡಿತ ಬರುವುದಿಲ್ಲ ಹಣೆಯ ಮೇಲೆ ಗುಳ್ಳೆಗಳು ಅಥವಾ ಕಲೆಗಳು ಇರುವುದಿಲ್ಲ ಈ ರೀತಿಯ ಯಾವುದೇ ಸಮಸ್ಯೆಗಳು ಸಹ ಆಗುವುದಿಲ್ಲ.

ಅದೇ ನೀವು ಅಂಗಡಿಯಿಂದ ತರುವ ಕೆಮಿಕಲ್ ಬಳಸಿ ತಯಾರಿಸಿರುವ ವಸ್ತುವನ್ನು ನೀವು ತಲೆಗೆ ಹಾಕಿಕೊಂಡರೆ ಬೇಗ ಕೂದಲು ಕಪ್ಪಾಗುತ್ತದೆ ವಿನಹ ಆದ್ದರಿಂದ ತೊಂದರೆಗಳು ಆಗುತ್ತದೆ ಅದು ಏನಂದ್ರೆ ಕಣ್ಣು ತುಂಬಿ ಬರುತ್ತದೆ ಬರುತ್ತದೆ ಮುಖದಲ್ಲಿ ಕಲೆಗಳು ಚುಕ್ಕೆಗಳು ಆಗುತ್ತವೆ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ ಹಾಗಾಗಿ ನೀವು ಪ್ರಾಕೃತಿಕವಾಗಿ ಸಿಗುವಂತಹ ಮನೆಯಲ್ಲಿ ತಯಾರಿಸಿಕೊಳ್ಳಲು ಆಗುವಂತಹ ಈ ಆರು ಅಂಶಗಳನ್ನು ತೆಗೆದುಕೊಂಡು ನೀವು ತಯಾರು ಮಾಡಿಕೊಂಡು ಹಾಕಿದ್ದೆ ಆದಲ್ಲಿ ನಿಮ್ಮ ಕೂದಲು ಸಹ ಚೆನ್ನಾಗಿರುತ್ತದೆ ಯಾವುದೇ ರೀತಿ ತೊಂದರೆಗಳಾಗುವುದಿಲ್ಲ ಹಾಗಾಗಿ ನೀವು ಆದಷ್ಟು ಮನೆಮದ್ದನ್ನು ತಯಾರಿಸಿಕೊಂಡು ನಿಮ್ಮ ಕೂದಲನ್ನು ಚೆನ್ನಾಗಿ ನೋಡಿಕೊಳ್ಳಿ. ಇದರಿಂದ ಬಿಳಿ ಕೂದಲುಗಳು ಹೋಗುತ್ತದೆ ಮತ್ತೆ ಕೆಂಚು ಕೂದಲು ಸಹ ಇರುವುದಿಲ್ಲ ತುಂಬಾ ಚೆನ್ನಾಗಿ ಕಾಣಿಸುತ್ತದೆ ನಿಮ್ಮ ಕೂದಲಿನ ಆರೋಗ್ಯವನ್ನು ನೀವೇ ನೋಡಿಕೊಳ್ಳಬಹುದು ಹಾಗಾಗಿ ಎಲ್ಲರೂ ಸಹ ಮನೆಮದ್ದನ್ನು ತಯಾರಿಸಲು ಯೋಚಿಸಿ ಮನೆಯಲ್ಲಿ ಸಿಗುವಂತಹ ವಸ್ತುಗಳಾಗಿದ್ದು ಇದಕ್ಕೆ ಹೆಚ್ಚಾಗಿ ಖರ್ಚು ಸಹ ಆಗುವುದಿಲ್ಲ

ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.