Thu. Jun 30th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಆದರೆ ಕೆಲವರಿಗೆ ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಅದು ಯಾವುದೆಂದರೆ ಬಿಳಿ ಕೂದಲು ಸಮಸ್ಯೆ ಹಾಗೂ ಕೂದಲು ಉದುರುವ ಸಮಸ್ಯೆ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಆದ್ದರಿಂದ ಎಷ್ಟೇ ಎಣ್ಣೆ ಬಳಸಿದ್ದರು ಹಾಗೂ ಔಷಧಿಗಳ ಪಡೆದಿದ್ದರು ಕೂದಲು ಉದುರುವ ಸಮಸ್ಯೆ ಆಗುವುದಿಲ್ಲ ಆದ್ದರಿಂದ ಒಂದು ಸುಲಭವಾದ ಮನೆಮದ್ದು ಇದೆ ಇದನ್ನು ಬಳಸುವುದರಿಂದ ಉತ್ತಮವಾಗಿರುತ್ತದೆ. ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಸುಲಭವಾಗಿ ಮನೆಮದ್ದು ತಯಾರಿಸ ಬಹುದು ಮೊದಲಿಗೆ ಒಂದು ಪಾತ್ರೆಗೆ ತೆಗೆದುಕೊಂಡು ಒಂದು ಲೋಟ ನೀರನ್ನು ಹಾಕಿ ಒಂದು ಚಮಚ ಟೀ ಪುಡಿಯನ್ನು ಹಾಕಿ ಡಿಸ್ಕಶನ್ ತಯಾರಿಸಿಕೊಳ್ಳಬೇಕು. ಚೆನ್ನಾಗಿ ಐದು ನಿಮಿಷಗಳ ಕಾಲ ಕುದಿಸಬೇಕು ಕೂದಲು ಬೆಳವಣಿಗೆ ತುಂಬಾ ಸಹಾಯ ಮಾಡುತ್ತದೆ ನಂತರ ಟೀಪುಡಿ ಡಿಕಾಸನ್ ಸೋಸಿಕೊಳ್ಳಬೇಕು.

ನಂತರ ಮೆಹಂದಿ ಪೌಡರ್ ಇದು ತಲೆಕೂದಲಿಗೆ ತುಂಬಾ ಒಳ್ಳೆಯದು ಮೃದುವಾಗಿ ಬೆಳೆಯಲು ಹಾಗೂ ಬಿಳಿ ಕೂದಲು ಸಮಸ್ಯೆ ಹಾಗೂ ಕೂದಲು ಉದುರುವ ಸಮಸ್ಯೆ ನಿವಾರಣೆ ಮಾಡುತ್ತದೆ. ನಂತರ ಅದರ ಜೊತೆಗೆ ಸ್ವಲ್ಪ ಬೆಣ್ಣೆಯನ್ನು ಬೆರೆಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದಕ್ಕೆ ಸ್ವಲ್ಪ ಟೀ ಪುಡಿ ಡಿಕಾಸನ್ ಹಾಕಬೇಕು. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ರಾತ್ರಿಗಳ ಕಾಲ ಬಿಡಬೇಕು ನಂತರ ಆ ಪೇಸ್ಟನ್ನು ತಲೆ ಕೂದಲಿಗೆ ಹಚ್ಚಿಕೊಂಡು ಎರಡು ಗಂಟೆಗಳ ಕಾಲ ಇರಬೇಕು ತಲೆ ಕೂದಲು ಎಲ್ಲ ಭಾಗಕ್ಕೂ ಹಚ್ಚಬೇ ಕು. ನಂತರ ಸ್ನಾನ ಮಾಡುವುದರಿಂದ ನಿಮ್ಮ ತಲೆ ಕೂದಲು ಉತ್ತಮ ವಾಗಿರುತ್ತದೆ ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಆದ್ದ ರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಿ ನಿಮ್ಮ ತಲೆ ಕೂದಲು ಉತ್ತಮವಾಗಿರುತ್ತದೆ.