Fri. Mar 1st, 2024

ಬಿಳಿ ಕೂದಲು ಕಪ್ಪಾಗುವ ಬೇಕಾ ನಾವು ಹೇಳುವ ರೀತಿ ಮಾಡಿ. ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಇಂತಹ ಸಮಸ್ಯೆ ಹೆಚ್ಚಾಗಿದೆ ಅದರಲ್ಲೂ ಕೂಡ ಚಿಕ್ಕ ವಯಸ್ಸಿನವರಿಗೆ ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗಿದೆ ಹೇಗಾದರೂ ಮಾಡಿ ಈ ಸಮಸ್ಯೆಯನ್ನು ಹೋಗಲಾಡಿಸಿ ಕೊಳ್ಳಬೇಕು ಎಂದು ಅವರು ಮಾರುಕಟ್ಟೇಲಿ ಸಿಗುವಂತಹ ಸಾಬೂನುಗಳು ಮತ್ತು ಶಾಂಪು ಗಳನ್ನು ಬಳಕೆ ಮಾಡುತ್ತಾರೆ ಇದರಿಂದ ಅವರಿಗೆ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಮನೆಯ ಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಈ ಮನೆಮದ್ದು ಮಾಡುವುದು ತುಂಬಾ ಸುಲಭ ಬೇಕಾಗಿರುವಂತಹ ಸಾಮಗ್ರಿಗಳು ಮೊಸರು ಮತ್ತು ಕರಿಬೇವಿನ ಸೊಪ್ಪು ಹಾಗೂ ಮೆಹೆಂದಿ ಸೊಪ್ಪು ಮೆಹೆಂದಿ ಸೊಪ್ಪನ್ನು ಚೆನ್ನಾಗಿ ಜಜ್ಜಿ ಬೇಕು ನಂತರ ಅದಕ್ಕೆ ಮೊಸರು ಕರಿಬೇವಿನಸೊಪ್ಪು ಎಲ್ಲವನ್ನು ಸೇರಿಸಿ ಕಬ್ಬಿಣದ ಪಾತ್ರೆ ಒಳಗಡೆ ಇಡಬೇಕು ನಂತರ ನಿಮ್ಮ ತಲೆಗೆ ಹಾಕಿ ಚೆನ್ನಾಗಿ ಮಸಾಜ್ ಮಾಡಿ ನಂತರ ನೀವು ತಲೆಸ್ನಾನ ಮಾಡುವುದರಿಂದ ನಿಮ್ಮ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಸತತವಾಗಿ ಈ ಮನೆಮದ್ದನ್ನು ಬಳಕೆ ಮಾಡುತ್ತ ಬಂದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವುದಿಲ್ಲ .