ಪಪ್ಪಾಯಿ ಹಣ್ಣನ್ನು ಕಟ್ ಮಾಡಿ ಹಾಲು ಮತ್ತು ಜೇನುತುಪ್ಪ ದಿಂದ ಯಾವತರ ಸೇವನೆ ಮಾಡಬೇಕು ನರದೌರ್ಬಲ್ಯ ತೆಯನ್ನು ಹೋಗಿಸು ತ್ತದೆ ಮತ್ತು ಬಿಳಿ ರಕ್ತ ವನ್ನು ಹೆಚ್ಚು ಮಾಡುತ್ತದೆ ಮತ್ತು ವಿಪರೀತ ವಾದ ಜ್ವರ ನೆಗಡಿ ಏನೇ ಆದರೂ ಕೂಡ ಕಡಿಮೆಯಾಗುತ್ತದೆ. ಪಪ್ಪಾಯ ಹಣ್ಣು ಮತ್ತು ಸೊಪ್ಪನ್ನು ನರದೌರ್ಬಲ್ಯ ತೆಗೆ ಯಾವುದೇ ತರಹ ಸೇವನೆ ಮಾಡಬೇಕು ಎಂದು ಹೇಳುತ್ತೇನೆ. ಜ್ವರ ಬಂದವರು ಇದನ್ನು ಹಾಗೆ ಕಟ್ ಮಾಡಿಕೊಂಡು ಸೇವನೆ ಮಾಡಬೇಕು ಅದನ್ನು ಹೇಗೆ ತಯಾರಿ ಮಾಡಬೇಕೆಂದು ನಾವು ಇವತ್ತು ನಿಮಗೆ ಹೇಳುತ್ತೇವೆ. ಭಯಂಕರ ಜ್ವರಕ್ಕೆ ಪಪ್ಪಾಯಿ ಎಲೆಯ ಕಷಾಯ ಒಳ್ಳೆಯದು. ಪಪ್ಪಾಯಿ ಹಣ್ಣನ್ನು ಕೆಲವರು ಅತ್ತಲೆ ಹಣ್ಣು ಬಾಳೆ ಹಣ್ಣು ಪರಂಗಿ ಹಣ್ಣು ಎಂದು ಕರೆಯುತ್ತಾರೆ. ಪಪ್ಪಾಯಿ ಹಣ್ಣು ಮೇಲೆ ಹಸಿರು ಬಣ್ಣದಲ್ಲಿ ಇರುತ್ತದೆ ಅದು ಹಣ್ಣು ಆಗಿದ್ದರೆ ಹಳದಿ ಬಣ್ಣದಲ್ಲಿ ಇರುತ್ತದೆ ಅದರ ಒಳಗೆ ಹಳದಿ ಇರುತ್ತದೆ ಅದು ಅಣ್ಣ ಇದ್ದರೆ ತುಂಬಾ ಹಳದಿ ಇರುತ್ತದೆ ಅದರ ಬೀಜ ಕಪ್ಪು ಬಣ್ಣದಲ್ಲಿ ಇರುತ್ತದೆ ಒಂಬತ್ತು ಅಳದಿ ಬಣ್ಣದಲ್ಲಿ ಒಂದು ಇಂಚು ಉದ್ದ ಉದ್ದ ತರ ಇರುತ್ತದೆ.
ಪಪ್ಪಾಯಿ ಹಣ್ಣನ್ನು ಕಷಾಯ ಮಾಡಿಕೊಂಡು ತುಂಬಾ ಸುಲಭವಾಗಿ ಹೇಗೆ ಸೇವನೆ ಮಾಡುವುದು ಹೇಳುತ್ತೇನೆ ಮೊದಲು ಪಪ್ಪಾಯಿ ಹಣ್ಣನ್ನು ಬಿಸಿನೀರಲ್ಲಿ ಒಂದು ಬಾರಿ ಮತ್ತು ತಣ್ಣಗೆ ಇರುವ ನೀರಿನಲ್ಲಿ ಒಂದು ಬಾರಿ ತೊಳೆದುಕೊಂಡು ಹಣ್ಣಿನ ಮೇಲೆ ಸ್ವಲ್ಪ ಕೂಡ ನೀರು ಇರದ ಹಾಗೆ ಅದನ್ನು ಒರೆಸಿಕೊಂಡು ಅದನ್ನು ಸಣ್ಣ ಸಣ್ಣ ದ ಹಾಗೆ ಕಟ್ ಮಾಡಿಕೊಂಡು ಅದಕ್ಕೆ ಎರಡು ಲೋಟ ಹಾಲು 4 ಚಮಚ ಜೇನು ತುಪ್ಪ ಎರಡು ಚಮಚ ಸಕ್ಕರೆ ಎಲ್ಲವನ್ನು ಹಾಕಿ ಬೆರೆಸಿಕೊಂಡು ನಿಮ್ಮ ಫ್ರಿಜ್ ಕೆಳಗಡೆ ಭಾಗದಲ್ಲಿ ಎರಡು ಗಂಟೆ ತನಕ ಇಡಬೇಕು ನಂತರ ಅದನ್ನು ನೀವು ಪ್ರತಿದಿನ ಬೆಳಗ್ಗೆ ಊಟ ಮಾಡುವ ಮುಂಚೆ ಮತ್ತು ಸಂಜೆ ಊಟ ಮಾಡುವ ಮುಂಚೆ ಸೇವನೆ ಮಾಡಿದರೆ ನಿಮಗೆ ಬಿಳಿರಕ್ತ ಕಡಿಮೆಯಾಗುವುದಿಲ್ಲ ಮತ್ತು ನಿಮಗೆ ಯಾವುದೇ ತರಹ ಸುಸ್ತು ನಿಶಕ್ತಿ ಬರುವುದಿಲ್ಲ ಜ್ವರ ಕೂಡ ಬರುವುದಿಲ್ಲ ನೀವು ತುಂಬಾ ಆರೋಗ್ಯವಂತರಾಗಿ ಇರಬಹುದು ಮತ್ತು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ.