Fri. Mar 24th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೆ ನರ ದೌರ್ಬಲ್ಯ ಮತ್ತು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ ಆದರೆ ಬಿಳಿರಕ್ತಕಣಗಳ ಹೆಚ್ಚು ಮಾಡಿಕೊಳ್ಳಲು ಏನು ಮಾಡಬೇಕು ಅಂದರೆ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಮೊದಲಿಗೆ ಪರಂಗಿ ಹಣ್ಣು ಬೇಕಾಗುತ್ತದೆ ಮೊದಲಿಗೆ ಪರಂಗಿ ಹಣ್ಣು ಸಿಪ್ಪೆ ತೆಗೆದು ಹಣ್ಣನ್ನು ಚೆನ್ನಾಗಿ ಕಟ್ ಮಾಡಿಕೊಳ್ಳಬೇಕು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿ ಬಿಳಿ ರಕ್ತ ಕಣ ಹೆಚ್ಚು ಮಾಡುತ್ತದೆ ಹಾಗೂ ಯಾವುದೇ ಸಮಸ್ಯೆ ಇದ್ದರೂ ಆರೋಗ್ಯದಲ್ಲಿ ನಿವಾರಣೆ ಮಾಡುತ್ತದೆ ರಕ್ತದ ಒತ್ತಡವನ್ನು ನಿವಾರಣೆ ಮಾಡುತ್ತದೆ ದೇಹದಲ್ಲಿ ರಕ್ತ ಹೆಚ್ಚು ಮಾಡುತ್ತದೆ.

ನಂತರ ಎರಡು ಲೋಟ ಹಾಲನ್ನು ತೆಗೆದುಕೊಂಡು ಅದಕ್ಕೆ ಪರಂಗಿ ಹಣ್ಣನ್ನು ಹಾಕಬೇಕು ನಂತರ ಅದಕ್ಕೆ ಒಂದು ಚಮಚ ತುಪ್ಪವನ್ನು ಹಾಕಬೇಕು ನಂತರ ಜೇನುತುಪ್ಪವನ್ನು ಒಂದು ಚಮಚ ಹಾಕಬೇಕು. ಹಾಗೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಹೀಗೆ ಮಾಡುವುದರಿಂದ ಪರಂಗಿಹಣ್ಣಿನ ಮಿಲ್ಕ್ ಶೇಕ್ ರೆಡಿಯಾಗುತ್ತದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದಕ್ಕೆ ಕಲ್ಲುಸಕ್ಕರೆ ಹಾಕಬೇಕು ನಂತರ ಅರ್ಧ ಗಂಟೆ ಆದ ಮೇಲೆ ಇದನ್ನು ಸೇವನೆ ಮಾಡಬೇಕು ಆಗ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಯಾವುದೇ ನರದೌರ್ಬಲ್ಯ ಸಮಸ್ಯೆ ಉಂಟಾಗುವುದಿಲ್ಲ. ಪ್ರತಿಯೊಬ್ಬರು ಈ ಮನೆಮದ್ದನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.