Mon. Feb 26th, 2024

ಬಿಳಿ ರಕ್ತ ಕಣ ವನ್ನು ಹೆಚ್ಚಿಸಿಕೊಳ್ಳಲು ಮತ್ತು ನರ ದೌರ್ಬಲ್ಯವನ್ನು ಗುಣಪಡಿಸಿಕೊಳ್ಳಲು ನಮ್ಮ ಪರಿಸರದಲ್ಲಿ ನೈಸರ್ಗಿಕ ವಾಗಿ ಸಿಗುವ ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಗುಣಪಡಿಸುತ್ತದೆ ಇದನ್ನು ಹೇಗೆ ತಯಾರಿಸಿಕೊಳ್ಳುವುದು ಎಂದು ನೋಡೋಣ ಬನ್ನಿ ಮತ್ತು ಜ್ವರ ಜಾಸ್ತಿ ಬಂದು ಹೋಗದಿದ್ದಾಗ ಇದರ ಎಲೆ ತುಂಬಾನೆ ಒಳ್ಳೆಯದು ಇದರ ಎಲೆಯಿಂದ ಕಷಾಯ ಮಾಡಿಕೊಂಡು ಕುಡಿಯುವುದರಿಂದ ಎಂತದೆ ಎಷ್ಟು ಡಿಗ್ರಿ ಜ್ವರ ಆದರೂ ಹೋಗುತ್ತದೆ.ಪಪ್ಪಾಯಿಯನ್ನು ಪರಂಗಿ ಹಣ್ಣು ಎಂದು ಹಣ್ಣನ್ನು ಕರೆಯುತ್ತಾರೆ ಹಣ್ಣನ್ನು ತಿನ್ನುವುದರಿಂದ ಏನಿಲ್ಲ ಉಪಯೋಗ ಇದೆ ಮತ್ತು ಅದನ್ನು ಯಾವ ರೀತಿ ಸೇವನೆ ಮಾಡಬೇಕು ಎಂದು ಎಂದು ತಿಳಿದುಕೊಳ್ಳೋಣ ಬನ್ನಿ ಜ್ವರ ಬಂದಾಗ ಈ ಹಣ್ಣನ್ನು ತಿನ್ನುವುದರಿಂದ ಬಿಳಿರಕ್ತಕಣ ಹೆಚ್ಚುತ್ತದೆ ಪಪ್ಪಾಯಿ ಮರದ ಚಿಗುರೆಲೆಯನ್ನು ಹರದು ಕಷಾಯ ಮಾಡಿಕೊಂಡು ಕುಡಿಯುವುದರಿಂದ ಎಷ್ಟೇ ಕಠಿಣವಾದ ಜ್ವರ ವಾದರೂ ಮೂರು

ಅಥವಾ ನಾಲ್ಕು ಗಂಟೆಗಳಲ್ಲಿ ವಾಸಿಯಾಗುತ್ತದೆ ಈ ಹಣ್ಣಿನಿಂದ ಗಂಡು ಮಕ್ಕಳಿಗೆ ಹೆಚ್ಚು ಪ್ರಯೋಜನವಿದೆ ಈ ಹಣ್ಣನ್ನು ಕಟ್ ಮಾಡಿ ಹಾಲು ಮತ್ತು ಜೇನುತುಪ್ಪ ಮತ್ತು ತುಪ್ಪ ದಲ್ಲಿ ಹಾಕಿ ಯಾವ ರೀತಿ ಸೇವನೆ ಮಾಡುವುದು ಎಂದು ನಾನು ತೋರಿಸಿಕೊಡುತ್ತೇನೆ.ಪಪ್ಪಾಯಿ ಹಣ್ಣನ್ನು ಚೆನ್ನಾಗಿ ಸಿಪ್ಪೆತೆಗೆದು ಸಣ್ಣ ಸಣ್ಣ ಪೀಸ್ ಗಳಾಗಿ ಮಾಡಿಕೊಳ್ಳಬೇಕು ಕಟ್ ಮಾಡಿರುವ ಪಪ್ಪಾಯ ಹಣ್ಣನ್ನು ಹಾಲಿನೊಳಗೆ ಹಾಕಬೇಕು ಇದಕ್ಕೆ ಅರ್ಧ ಚಮಚ ಜೇನು ತುಪ್ಪ ಒಂದು ಚಮಚ ಹಸುವಿನ ತುಪ್ಪ ಹಾಕಬೇಕು ಇದು ನರದೌರ್ಬಲ್ಯ ತೆಗೆ ಬಿಳಿರಕ್ತಕಣ ಹೆಚ್ಚಲು ಹಣ್ಣನ್ನು ಹಾಗೆ ಕಟ್ ಮಾಡಿ ತಿನ್ನಿ ನರದೌರ್ಬಲ್ಯ ಈ ರೀತಿ ಮಾಡಿಕೊಂಡು ತಿನ್ನಿರಿ ಇದರಿಂದ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ ಇದನ್ನು ಮಿಕ್ಸ್ ಮಾಡಿ ಅರ್ಧ ಗಂಟೆ ಆದ ನಂತರ ಇದನ್ನು ಸೇವನೆ ಮಾಡಬೇಕು ಇಲ್ಲಿ ಮಾಡಿರುವಷ್ಟು ಒಬ್ಬರಿಗೆ ಮಾತ್ರ ಇದನ್ನು ಕುಡಿಯುತ್ತಾರೆ ಗಂಡು ಮಕ್ಕಳಿಗೆ ಲೈಂಗಿಕ ಆಸಕ್ತಿ ಇಲ್ಲದವರಿಗೆ ಆಸಕ್ತಿ ಬರುತ್ತದೆ ನೀವು ಕೂಡ ನಿಮ್ಮ ಮನೆಯಲ್ಲಿ ಇದನ್ನು ಉಪಯೋಗಿಸಿ ನೋಡಿ.