Sat. Jul 2nd, 2022

ಬೇಸಿಗೆಗಾಲ ಶುರುವಾಗಿದೆ ಅಂದರೆ ಚರ್ಮ ಸಮಸ್ಯೆಗಳು ಕೂಡ ಹೆಚ್ಚಾಗಿರುತ್ತದೆ ಬೇಸಿಗೆಕಾಲ ಶುರುವಾದರೆ ಸನ್ ಟ್ಯಾನ್ ಆಗೋದು ಸಹಜ ಇದನ್ನು ನಿವಾರಿಸಲು ಮಾರುಕಟ್ಟೆಯಲ್ಲಿ ಹಲವು ಪ್ರಸಾಧನಗಳು ಲಭ್ಯವಿದ್ದರೂ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಈ ಮುಖ ಲೇಪವನ್ನು ಬಳಸುವ ಮೂಲಕ ಸಮರ್ಥವಾಗಿ ವರ್ಣವನ್ನು ತರಬಹುದು ಸೂರ್ಯನ ಕಿರಣಗಳಿಗೆ ಕಿರಣಗಳಲ್ಲಿರುವ ಯುವಿಎ ಮತ್ತು ಯುವಿಬಿ ಪ್ರಜೆಗಳು ಚರ್ಮದ ಮೇಲೆ ಗಾಢ ಪರಿಣಾಮ ಉಂಟುಮಾಡುತ್ತದೆ ಇದರಿಂದ ಚರ್ಮದ ಕ್ಯಾನ್ಸರ್ ಎಕ್ಸಿಮಾ ಮೆಲನೋಮ ಮೊದಲಾದ ತೊಂದರೆಗಳು ಎದುರಾಗಬಹುದು ಆದ್ದರಿಂದ ಸೂರ್ಯನ ಕಿರಣಗಳಿಗೆ ಮೂಡುವ ಸಂದರ್ಭ ಬಂದಾಗ ಸೂಕ್ತ ಎಚ್ಚರಿಕೆಗಳನ್ನು ವಹಿಸುವುದು ಜಾಣತನದ ಕ್ರಮವಾಗಿದೆ ಸೂರ್ಯನ ಕಿರಣಗಳಿಗೆ ಸೂರ್ಯನ ಕಿರಣಗಳಿಗೆ ಒಡ್ಡುವ ಸಂದರ್ಭ ಬಂದಾಗ ಸನ್ಸ್ಕ್ರೀನ್ ಅನ್ನು ಹಚ್ಚಿ ಹೊರಗಡೆ ಹೋಗುವುದು ಒಂದು ಉಪಯುಕ್ತ ಕ್ರಮವಾಗಿದೆ ನಮ್ಮ ತ್ವಚೆಯನ್ನು ಎಷ್ಟು ಆರೈಕೆ ಮಾಡಿದ್ದರೂ ಸಂತಾನ ಆಗುವುದು ಸಹಜ ಇದನ್ನು ನಿವಾರಿಸಲು ಮನೆಯಲ್ಲಿ ಸಿಗುವಂತಹ ಪದಾರ್ಥಗಳಿಂದ ಈ ಫೇಸ್ ಪ್ಯಾಕ್ ತಯಾರಿಸಿ ಹಚ್ಚುವುದರಿಂದ ಮುಖದ ಮೇಲಿರುವ ಸಂತಾನನ್ನು ಸುಲಭವಾಗಿ ತೆಗೆಯಬಹುದು ಇದು ನೈಸರ್ಗಿಕವಾದ ನೀವೆಲ್ಲ ನಮ್ಮ ತ್ವಚೆಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲ ಕಾಫಿ ಇಂದ ಮಾಡಿದ ಈ ಫೇಸ್ ಪ್ಯಾಕ್ ಸಂಕ್ರಾಂತಿಗಳು ತುಂಬಾ ಉಪಯೋಗವಾಗಿದೆ ಕಾಫಿಯನ್ನು ಹಲವಾರು ಸೌಂದರ್ಯ ಪ್ರಸಾಧನ ಗಳಲ್ಲಿ ಬಳಸುತ್ತಾ ಬರಲಾಗಿದೆ ಈ ಬಗ್ಗೆ ಹೆಚ್ಚಿನವರಿಗೆ ಅರಿವೇ ಇಲ್ಲ ಕಾಫಿ ಚರ್ಮದಲ್ಲಿರುವ ಕಲೆಗಳನ್ನು ನಿವಾರಿಸಲು ಸಹಾಯ ಪಡೆಯಲು ಸಹಾಯ ಮಾಡುತ್ತದೆ ಚರ್ಮದ ಉತ್ತಮ ಆರೈಕೆಗೆ ನಿತ್ಯವೂ ಕೊಂಚ ಪೋಷಣೆ ನೀಡುವುದು ಅಗತ್ಯ ಪ್ಯಾಡ್ ತಯಾರಿಸಲು ಕಾಫಿ ಪೌಡರ್ ಅನ್ನು ತೆಗೆದುಕೊಳ್ಳಿ ಇದು ನಮ್ಮ ಚರ್ಮವನ್ನು ತುಂಬಾ ಚೆನ್ನಾಗಿ

exfoliate ಮಾಡುತ್ತದೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಹೇರಳವಾಗಿರುವುದರಿಂದ ನಮ್ಮ ತ್ವಚೆಯ ಮೇಲಿರುವ ಡೇಟ್ ಸ್ಕಿನ್ ಸೇಲ್ಸ್ ತೆಗೆಯುತ್ತದೆ ಈ ಕಾಫಿ ಪೌಡರ್ ಗೆ ಸ್ವಲ್ಪ ಪೌಡರ್ ಶುಗರ್ ಹಾಗೂ ಸ್ವಲ್ಪ ಹಾಲು ಹಾಕಿ ಮಿಕ್ಸ್ ಮಾಡಿ ಪ್ಯಾಕ್ ತತಯಾರಾಗುತ್ತದೆ
ಇದನ್ನು ಮುಖಕ್ಕೆ ಹಚ್ಚುವ ಮೊದಲು ನಿಮ್ಮ ಮುಖವನ್ನು mild face wash ಇಂದ ಸ್ವಚ್ಛಗೊಳಿಸಿ ನಂತರ ಈ ಪ್ಯಾಕನ್ನು ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಟ್ಟು ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ವಾಶ್ ಮಾಡಿ ಇದು ನಿಮ್ಮ ಮುಖದಲ್ಲಿ ನಾಟ್ಯವನ್ನು ತೆಗೆಯುತ್ತದೆನಿಮ್ಮ ಮುಖದಲ್ಲಿರುವ ಹೊಳಪನ್ನು ಹೆಚ್ಚಿಸಲು ಈ ಫೇಸ್ ಪ್ಯಾಕ್ ಒಂದು ಸರಳ ಮನೆಮದ್ದಾಗಿದೆ