Sat. Jul 2nd, 2022

ಬೆಲ್ಲ ಕ್ಕಾಗಿ ಪಿ ಎಚ್ ಡಿ ಮಾಡಿದ್ದಾರೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ಒಂದು ವಿಷಯವನ್ನು ತಿಳಿದುಕೊಳ್ಳಲೇಬೇಕು ಅದು ಏನಪ್ಪಾ ಅಂದರೆ ಬೆಲ್ಲ ಸಾಮಾನ್ಯವಾಗಿ ಸಿಹಿ ತಿಂಡಿ ಮಾಡಲು ನಾವು ಬಳಕೆ ಮಾಡುತ್ತೇವೆ ವಿಷಯ ನಿಮಗೂ ಕೂಡ ಗೊತ್ತಿದೆ ಆದರೆ ಇಲ್ಲಿ ಒಬ್ಬರು ಬೆಲ್ಲದ ಮೇಲೆ ಪಿಎಚ್ಡಿ ಏನು ಮಾಡಿದ್ದಾರೆ ಹಾಗಾದರೆ ಅವರು ಯಾರು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ. ಸ್ನೇಹಿತರೆ ಇವರ ಹೆಸರು ಪೂಜಾ ಎಂದು ಬಿಎಸ್ಸಿ ಪದವಿಯನ್ನು ಧಾರವಾಡದಲ್ಲಿ ಕಂಪ್ಲೇಂಟ್ ಮಾಡುತ್ತಾರೆ ನಂತರ ಎಂಎಸ್ಸಿ ಯನ್ನು ಬೆಂಗಳೂರಿನಲ್ಲಿ ಇರುವಂತಹ ಜಿಕೆವಿಕೆ ಯಲ್ಲಿ ಮುಗಿಸುತ್ತಾರೆ .

ನಂತರ ಮನೆಯಲ್ಲಿ ಕೆಲಸಕ್ಕೆ ಸೇರಿಕೋ ಎಂದು ಹೇಳುತ್ತಾರೆ ಅದಕ್ಕಾಗಿ ಇವರು ಕೂಡ ಕೆಲಸವನ್ನು ಮಾಡುತ್ತಾರೆ ಎಂಎಸ್ಸಿ ಮುಗಿದ ತಕ್ಷಣ ನಂತರ ನಾನು ಪಿಎಚ್ಡಿ ಮಾಡಬೇಕು ಎಂದು ತೀರ್ಮಾನ ಮಾಡುತ್ತಾರೆ ಹಾಗೂ ಜಮುನಾ ಎಂಬ ಸಹಪ್ರಾಧ್ಯಾಪಕರು ಜೊತೆ ಪಿಎಚ್ಡಿ ಮಾಡಲು ಮುಂದಾಗುತ್ತಾರೆ ನಂತರ ತುಂಬಾ ಚೆನ್ನಾಗಿ ಪಿಎಚ್ಡಿ ಯನ್ನು ಕೂಡ ಮಾಡುತ್ತಾರೆ ಹಾಗೂ ಇವರು ಪಿಎಚ್ಡಿ ಮಾಡಿರುವುದು ಬೆಲ್ಲದ ಮೇಲೆ ಇವರು ಕಂಡುಹಿಡಿದಿರುವ ಅಂತಹ ಬೆಲ್ಲವನ್ನು ಸೇವನೆ ಮಾಡಿದರೆ ಒಬೆಸಿಟಿ ಹಾಗೂ ಬಿಪಿ ಶುಗರ್ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಇನ್ನೂ ಕೂಡ ಕಮರ್ಷಿಯಲ್ ಆಗಿ ಇವರು ಬಿಡುಗಡೆ ಮಾಡಿಲ್ಲ ಇನ್ನು ಎರಡು ಮೂರು ತಿಂಗಳಲ್ಲಿ ಬಿಡುಗಡೆ ಮಾಡುತ್ತಾರೆ ನೀವು ಕೂಡ ಸಂಪೂರ್ಣ ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458