ಬೆನ್ನು ನೋವಿಗೆ ಶಾಶ್ವತ ಪರಿಹಾರ ಈ ವ್ಯಾಯಾಮ..! ಈ ವಿಡಿಯೋ ನೋಡಿ. - orangemedia
Sun. Nov 28th, 2021

ಇವತ್ತು ನಾವು ನಿಮಗೆ ಬೆನ್ನುನೋವಿಗೆ ಪರ್ಮನೆಂಟ್ ಆದ ಪರಿಹಾ ರವನ್ನು ಹೇಳುತ್ತೇವೆ. ನಾಲ್ಕರಿಂದ ಐದು ವ್ಯಾಯಾಮಗಳನ್ನು ಹೇಳಿ ಕೊಡುತ್ತೇವೆ ಆ ವ್ಯಾಯಾಮಗಳನ್ನು ನೀವು ಮಾಡಿದರೆ ಪರ್ಮನೆಂಟಾಗಿ ನಿಮ್ಮ ಬೆನ್ನು ನೋವು ಮಾಯವಾಗುತ್ತದೆ. ಈ ವ್ಯಾಯಾಮವನ್ನು ನೀವು ಸರಿಯಾದ ರೀತಿಯಲ್ಲಿ ಮಾಡಿದರೆ ನಿಮಗೆ ಆದಷ್ಟು ಬೇಗ ಬೆನ್ನು ನೋವು ಕಡಿಮೆಯಾಗುತ್ತದೆ. ಬೆನ್ನುನೋವಿಗೆ ಹಲವಾರು ಕಾ ರಣಗಳು ಇರುತ್ತದೆ ಅದರಲ್ಲಿ ಮೊದಲನೇ ಕಾರಣ ನೀವು ಆಕ್ಸಿಡೆಂಟ್ ಏನಾದರೂ ಮಾಡಿಕೊಂಡಿದ್ದಾರೆ ನಿಮ್ಮ ಬೆನ್ನು ಮೂಳೆಗಳು ಜರಗುತ್ತವೆ ಅದರಿಂದಲೂ ಕೂಡ ಬೆನ್ನು ನೋವು ಬರುತ್ತದೆ. ನಿಮಗೆ ಬೆನ್ನಿನಲ್ಲಿ ಶಕ್ತಿ ಇಲ್ಲ ಅಂದರೆ ಬೆನ್ನು ನೋವು ಬರುತ್ತದೆ. ಮತ್ತು ನೀವು ಅತಿ ಹೆಚ್ಚು ಭಾರವಾದ ಸಾಮಾನುಗಳು ಅಥವಾ ಮುಕ್ತಗಳು ಎತ್ತಿದ್ದರೆ ಬೆನ್ನು ಹುಡುಕಿ ಬೆನ್ನು ನೋವು ಬರುತ್ತದೆ ಅದು ನೀವು ಇರುವವರೆಗೂ ಈ ಸಮಸ್ಯೆ ಕಾಡುತ್ತದೆ.

ನೀವು ಮೊಬೈಲ್ ಗಳನ್ನು ಕೂಡ ನೋಡುವಾಗ ನಿಮ್ಮ ಕತ್ತನ್ನು ಯಾ ವಾಗಲೂ ಬಗ್ಗಿಸಿಕೊಂಡು ಮಲಗುತ್ತೀರಾ ಮತ್ತು ನೀವು ಮಲಗುವಾ ಗಲೂ ಕೂಡ ಕತ್ತರಿಸಿಕೊಂಡು ಮಲಗುತ್ತೀರಾ ಕಾರಣಗಳಿಂದಲೂ ನಿಮ್ಮ ಬೆನ್ನು ನೋವುಗಳು ಬರುತ್ತದೆ. ನಿಮ್ಮ ಭುಜ ಮತ್ತೆ ಕತ್ತು ಯಾವಾಗ ಲೂ ಸ್ಟ್ರೆಸ್ ನಲ್ಲಿ ಇದ್ದರೆ ತುಂಬಾ ಅಪಾಯ ವಾದ ಬೆನ್ನು ನೋವು ಬರುತ್ತದೆ. ನೀವು ಯಾವ ತರ ವ್ಯಾಯಾಮಗಳನ್ನು ಮಾಡಬೇಕು ಎಂ ದು ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ. ನಿಮಗೆ ಬೆನ್ನುನೋವು ಬರಬಾರದೆಂದರೆ ಸುಲಭವಾದ ವ್ಯಾಯಾಮಗಳು ಯಾವುವು ಎಂದರೆ ನಿಮ್ಮ ಎರಡು ಕೈಗಳನ್ನು ಮುಂದಕ್ಕೆ ಚಾಚಿ ಮೇಲೆತ್ತಿ ಅದನ್ನು ಹಿಂದಿನ ಭಾಗಕ್ಕೆ ಐದರಿಂದ ಏಳು ಸಾರಿ ಮಾಡಬೇಕು ಎರಡನೇ ವ್ಯಾಯಾಮ ಏನೆಂದರೆ ಇದು ಈ ವ್ಯಾಯಾಮ ಸ್ವಲ್ಪ ಮೊದಲಿನ ತರಹ ವ್ಯಾಯಾ ಮ ನಿಮ್ಮ ಹೊಟ್ಟೆಯನ್ನು ಮೇಲೆ ಉಬ್ಬಿಸಿ ನಿಮ್ಮ ಹಸ್ತವನ್ನು ಮೇಲಕ್ಕೆ ಇಂದ ಕೆಳಕ್ಕೆ ಹಾಕಿ ಮೇಲಿನಿಂದ ಕೆಳಕ್ಕೆ ನೀವು ವ್ಯಾಯಾಮವನ್ನು ಮಾಡಬೇಕು. ನೀವು ಜಿಮ್ ಗಳಿಗೆ ಯಾವುದೇ ಕಾರಣಕ್ಕೂ ಕೂಡ ಹೋಗಬೇಡಿ ನ್ಯೂಸ್ ಇನ್ ಗಳಿಗೆ ಹೋದಾಗ ಆ ಸಮಯಕ್ಕೆ ಅಷ್ಟೇ ನಿಮಗೆ ಸರಿಹೋಗುತ್ತದೆ ನೀವು ಜಿಮ್ ಬಿಟ್ಟಾಗ ಮತ್ತೆ ಅದೇ ರೀತಿ ಬರುತ್ತದೆ.

Leave a Reply

Your email address will not be published. Required fields are marked *