ಪ್ರತಿಯೊಬ್ಬರಿಗೂ ಪುರುಷರಿಗೆ ಸ್ತ್ರೀಯರಿಗೆ ಬೆನ್ನು ನೋವು ಅನ್ನೋದು ಬಂದೇ ಬರುತ್ತದೆ ಬೆನ್ನುನೋವನ್ನು ಹೇಗೆ ನಿವಾರಣೆ ಮಾಡಿಕೊಳ್ಳು ವುದು ಬೆನ್ನು ನೋವು ಹೋಗಲಾಡಿಸಿ ಕೊಳ್ಳುವುದಕ್ಕೆ ಬೇರೆ ರೀತಿಯಲ್ಲಿ ನಾವು ಉಪಯೋಗ ಮಾಡಿಕೊಂಡಿರುತ್ತೇವೆ ಆದರೆ ಯಾವುದು ಉಪಯೋಗ ಆಗಿರುವುದಿಲ್ಲ ಆದರೆ ನಾವು ತಕ್ಷಣಕ್ಕೆ ಬೆನ್ನುನೋವನ್ನು ಯಾವ ರೀತಿ ಕಡಿಮೆ ಮಾಡಿಕೊಳ್ಳುವುದು ನಾವು ಕೆಲವೊಂದು ವ್ಯಾಯಾಮ ಯೋಗ ಗಳನ್ನು ಮಾಡಿ ನಮ್ಮ ಬೆನ್ನುನೋವನ್ನು ಕಡಿಮೆ
ಮಾಡಿಕೊಳ್ಳಬಹುದು. ಯೋಗಾಸನವನ್ನು ಎಲ್ಲರೂ ಮಾಡುತ್ತಾರೆ ಆದರೆ ಸೂಕ್ಷ್ಮ ವ್ಯಾಯಾಮವನ್ನು ಯಾರು ಮಾಡುವುದಿಲ್ಲ.ಯೋಗಾ ಸನವನ್ನು ಮಾಡಿದರೆ ಅದರಿಂದ ನೀವು ಸೂಕ್ಷ್ಮ ಫಲಿತಾಂಶವನ್ನು ಪಡೆಯಬಹುದು. ಸೂಕ್ಷ್ಮ ವ್ಯಾಯಾಮ ಯೋಗಾಸನ ಬೆನ್ನುನೋವಿ ಗೋಸ್ಕರ ಬೆನ್ನು ನೋವು ಇರುವವರು ಚೇರಿನ ಮೇಲೆ ಕುಳಿತುಕೊಂಡು ಸೂಕ್ಷ್ಮ ವ್ಯಾಯಾಮವನ್ನು ಮಾಡಬೇಕಾಗುತ್ತದೆ. ನಿಂತುಕೊಂಡು ಮಾಡುವುದರಿಂದ ನಿಮ್ಮ ಬೆನ್ನು ನೋವು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ. ಈ ರೀತಿ ಅದಕ್ಕೆ ರನ್ನು ತೆಗೆದುಕೊಳ್ಳಿ ಅದರ ಮೇಲೆ ನಿಮ್ಮ ಕೈಗಳನ್ನು ವಿಶ್ರಮಿಸಿ ಕೊಳ್ಳಬೇಕಾಗುತ್ತದೆ. ಮೊದಲನೆಯದಾಗಿ ಸೂಕ್ಷ್ಮ
ವ್ಯಾಯಾಮ ಚೇರಿನ ಮೇಲೆ ಕುಳಿತುಕೊಂಡು ಸೊಂಟವನ್ನು ತಿರುಗಿಸದೆ ಬಲಗಡೆ ಮತ್ತು ಎಡಗಡೆ ತಿರುಗಿ ಉಸಿರು ತೆಗೆದುಕೊಳ್ಳಬೇಕು. ಎರ ಡು ಸೆಕೆಂಡ್ಗಳ ಕಾಲ ಈ ರೀತಿಯಾಗಿ ಮಾಡಬೇಕು.ಯೋಗಾಸನ ವನ್ನು ನಿಂತುಕೊಂಡು ಮಾಡಿದ್ದಲ್ಲಿ ಬೆನ್ನುನೋವು ಹೆಚ್ಚಾಗುವ ಸಾಧ್ಯತೆ ಇರು ತ್ತದೆ. ಈ ರೀತಿ ಶವಾಸನ ಮಾಡಬೇಕು ಕಾಲುಗಳನ್ನು ಈರೀತಿ ಕೈಗ ಳನ್ನು ಈ ರೀತಿಯಾಗಿ ಇಟ್ಟುಕೊಳ್ಳಬೇಕು. ನಿಧಾನವಾಗಿ ನಿಮ್ಮ ಕಾಲುಗಳನ್ನು ಬಲಗಡೆ ಮತ್ತು ಎಡಗಡೆ ಮೇಲಕ್ಕೆತ್ತಬೇಕು ಸ್ವಾಸ
ತೆಗೆದುಕೊಳ್ಳುತ್ತಾ ಮೇಲೆ ಕೆಳಗೆ ಎತ್ತ ಬೇಕು ಈ ರೀತಿಯಾಗಿ ಹತ್ತರಿಂದ ಹದಿನೈದು ಸಲ ಅಭ್ಯಾಸವನ್ನು ಮಾಡಬೇಕು ಮುಂದಿನದು ನಿಮ್ಮ ತೊಡೆಯ ಕೆಳಭಾಗವನ್ನು ಈ ರೀತಿ ಹಿಡಿದುಕೊಂಡು ಮೇಲಕ್ಕೆ ಎತ್ತ ಬೇಕು ಉಸಿರನ್ನು ತೆಗೆದುಕೊಳ್ಳುತ್ತಾ ಮೇಲೆ ಕೆಳಗೆ ಆಡಿಸಬೇಕು ಈ ರೀತಿಯಾಗಿ ಮಾಡುವುದರಿಂದ ನಿಮಗೆ ಬೆನ್ನುನೋವು ಬರುವುದಿಲ್ಲ.