Fri. Dec 8th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಅದರಲ್ಲಿ ಬೆನ್ನುನೋವು ಮತ್ತು ನರಗಳ ಸಮಸ್ಯೆ ಸಾಕಷ್ಟು ಜನರಿಗೆ ಕಾಣಿಸಿಕೊಳ್ಳುತ್ತದೆ. ಆದರೆ ಸಾಕಷ್ಟು ಜನರು ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು ಕಡಿಮೆಯಾಗುವುದಿಲ್ಲ ಆದ್ದರಿಂದ ಒಂದು ಮನೆಮದ್ದು ಇದನ್ನು ಬಳಸುವುದರಿಂದ. ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಇನ್ನು ಕೆಲವರಿಗೆ ಕತ್ತು

ನೋವು ಸಮಸ್ಯೆ ಬರುತ್ತದೆ ಇದಕ್ಕೆ ಮನೆ ಮದ್ದು ತುಂಬಾ ಸುಲಭ ವಾಗಿದೆ. ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತ ಮವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಿ ಮೊ ದಲನೇದಾಗಿ ಚಿತ್ತೂರು ಹರಳು ಹಾಗೂ ದಶಮೂಲ ಗಿಡದ ಬೇರಿನ ಚಕ್ಕೆ ಬೇಕಾಗುತ್ತದೆ. ಮತ್ತು ಆಯುರ್ವೇದ ಗಿಡದ ಮೂಲಗಳಿಂದ ತಯಾರಿಸಿದ ಚೆಕ್ಕೆ ಆಗಿದೆ ಇವೆರಡು 20 ಗ್ರಾಂ ಬೇಕಾಗುತ್ತದೆ.

ನಂತರ ಒಂದು ಲೀಟರ್ ನೀರನ್ನು ತೆಗೆದುಕೊಂಡು ಅದಕ್ಕೆ ಹಾಕಿ ಚೆನ್ನಾಗಿ ಕುದಿಸಬೇಕು ಸುಮಾರು ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು.ಪ್ರತಿನಿತ್ಯ ಊಟಕ್ಕೆ ಮುಂಚೆ 100ml ಕುಡಿಯಬೇಕು ನಂತರ ಸಂಜೆ ಊಟಕ್ಕೆ ಮುಂಚೆ 100ml ಕುಡಿಯಬೇಕು. ಇದೇ ರೀತಿ ಪ್ರತಿನಿತ್ಯ ಕುಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ

ಒಂದು ವಾರಗಳ ಕಾಲ ಇದನ್ನು ಕುಡಿದರೆ ಕತ್ತು ನೋವು ಮತ್ತು ಬೆನ್ನು ನೋವು ಸಮಸ್ಯೆ ನಿವಾರಣೆಯಾಗುತ್ತದೆ. ಆದ್ದರಿಂದ ಪ್ರತಿನಿತ್ಯ ಮನೆ ಮದ್ದು ಕುಡಿಯುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತ ಮವಾಗಿರುತ್ತದೆ ಆದ್ದರಿಂದ ಮನೆಮದ್ದು ಬಳಸಿ ಎಲ್ಲ ಸಮಸ್ಯೆ ನಿವಾರಣೆಯಾಗುತ್ತದೆ.