Fri. Mar 1st, 2024

ಮುಂಜಾನೆ ಹೇಳುತ್ತಲೇ 30ಸೆಕೆಂಡ್ ಈ ರೀತಿ ಮಾಡಿ ತುಂಬಾ ಒಳ್ಳೆಯದು ಆಗುತ್ತದೆ. ಇದೀಗ ನಾವು ಹೇಳುವ ರೀತಿ ನೀವು ಮಾಡಿದರೆ ನಿಮ್ಮ ಕಷ್ಟಗಳಿಂದ ನಿವಾರಣೆಯಾಗುತ್ತದೆ ಹಾಗೂ ಸದಾ ನಿಮಗೆ ಸುಖ ಶಾಂತಿ ನೆಮ್ಮದಿ ಸಿಗುತ್ತದೆ ಹಾಗೂ ಮನೆಯಲ್ಲಿ ಯಾವಾಗಲೂ ಕೂಡ ಸಂತೋಷವಿರುತ್ತದೆ ಹಾಗೂ ಒಳ್ಳೆಯ ನೌಕರಿ ಮತ್ತು ಹಣಕಾಸಿನ ಸಮಸ್ಯೆ ಎಲ್ಲವೂ ಕೂಡ ನಿವಾರಣೆ ಆಗುತ್ತದೆ ಹಾಗಾದರೆ ಹೇಗೆ ಮಾಡುವುದು ಒಂದು ವಿಧಾನವನ್ನು ತಿಳಿಸಿಕೊಡುತ್ತೇನೆ ಬನ್ನಿ ರಾತ್ರಿ ನಾವು ಮಲಗಬೇಕಾದರೆ ಎಲ್ಲವನ್ನೂ ಯೋಚನೆ ಮಾಡಿಕೊಂಡು ಅಂದರೆ ನಕಾರಾತ್ಮಕ ವಿಷಯಗಳು ಯೋಚನೆ ಮಾಡಬಹುದು ಮತ್ತು ಮನಸ್ಸಿನಲ್ಲಿ ಯೋಚನೆ ಇಟ್ಟುಕೊಂಡು ಮಲಗುತ್ತೇವೆ ಇದರಿಂದ ನಮಗೆ ನಿದ್ದೆ ಬರುವುದಿಲ್ಲ ಈ ಕೆಳಗಿನ ವಿಡಿಯೋ ನೋಡಿ.

ಅದಕ್ಕಾಗಿ ನೀವು ಏನು ಮಾಡಬೇಕು ಅಂದರೆ ಬೆಳಿಗ್ಗೆ ಹೇಳಬೇಕಾದರೆ ಒಳ್ಳೆಯ ವಿಷಯಗಳನ್ನು ಯೋಚನೆ ಮಾಡುತ್ತ ಏಳಬೇಕು ಅಂದರೆ ಸಕರಾತ್ಮಕ ವಿಷಯಗಳನ್ನು ಯೋಚನೆ ಮಾಡಬೇಕು ಹಾಗೂ ಈ ದಿನ ನಾನು ತುಂಬಾ ಖುಷಿ ಖುಷಿಯಾಗಿರುತ್ತೇನೆ ಮತ್ತು ಎಲ್ಲಾ ಕೆಲಸವನ್ನು ಮಾಡುತ್ತೇನೆ ಎಂದು ಹೇಳಬೇಕು ನಂತರ ಬೆಳಗ್ಗೆ ಎದ್ದ ತಕ್ಷಣ ನೀವು ಏನು ಮಾಡಬೇಕು ಅಂದರೆ ಯಾವ ಮೂಗಿನ ಭಾಗದಲ್ಲಿ ನೀವು ಉಸಿರಾಡುತ್ತಿರುವ ಅಲ್ಲಿಗೆ ಕೈಯನ್ನು ಹಾಕಿ ನಂತರ ಕೆಳಗಡೆ ಹಿಟ್ಟು ಅದಾದಮೇಲೆ ನಿಮ್ಮ ತಲೆಗೆ ಇಟ್ಟುಕೊಳ್ಳುವುದರಿಂದ ಎಲ್ಲಾ ನಕಾರಾತ್ಮಕ ಶಕ್ತಿಗಳು ನಿಮ್ಮದೇ ಎಂದು ಹೊರಟು ಹೋಗಿ ಬಿಡುತ್ತದೆ ಆಗ ನಿಮ್ಮ ಮನಸ್ಸು ಹಗುರವಾಗುತ್ತದೆ ಹಾಗೂ ನೀವು ಒಳ್ಳೆಯ ಕೆಲಸಗಳನ್ನು ಮಾಡಬಹುದು ನೀವು ಕೂಡ ಈ ವಿಧಾನವನ್ನು ಮಾಡಿ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ.