Mon. Aug 8th, 2022

ಮನುಷ್ಯನ ದೇಹಕ್ಕೆ ನೀರು ತುಂಬಾನೇ ಮುಖ್ಯವಾಗಿದೆ. ನೀರನ್ನು ಅಮೃತಕ್ಕೆ ಹೋಲಿಸುತ್ತಾರೆ ಹಾಗಾದರೆ ಆ ನೀರನ್ನು ಸರಿಯಾದ ಕ್ರಮದಲ್ಲಿ ನಾವು ತೆಗೆದುಕೊಳ್ಳುವುದರಿಂದ ಅಮೃತವನ್ನು ಗಟ್ಟಿಯಾಗಿ ನಮ್ಮಲ್ಲಿ ಹಿಡಿದಿಟ್ಟುಕೊಳ್ಳಬಹುದು ಹಾಗೆಯೇ ನಮ್ಮ ದೇಹವು ಸದೃಢವಾಗಿ ಇರಬೇಕು ಅಂತ ಎಷ್ಟೆಲ್ಲಾ ಆಹಾರವನ್ನು ತೆಗೆದುಕೊಳ್ಳುತ್ತೇವೆ. ಹಾಗಾಗಿ ನಾವು ನೀರನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ವಸ್ತುಗಳನ್ನು ಬೆರೆಸಿ ಕುಡಿಯಬೇಕು ದೀರ್ಘ ಅಂತರ ಕಾಯಿಲೆಗಳಿಂದ ಕಾರಣಾಂತರ ಕಾಯಿಲೆಗಳಿಂದ ನಾವು ಬಚಾವಾಗಬಹುದು. ಅವು ನಮ್ಮ ಹತ್ತಿರ ಬರಲು ಸಾಧ್ಯವೇ ಇಲ್ಲ ಅಷ್ಟು ನಾವು ಸದೃಢರಾಗಿ ಇರಬಹುದು. ನೀರು ನಮ್ಮ ದೇಹಕ್ಕೆ ಅಮೃತವಿದ್ದಂತೆ ಹಾಗಾಗಿ ಆ ನೀರಿಗೆ ಏನಾದರೂ ವಸ್ತುಗಳನ್ನು ಯಾರು ಹೇಳಿದರು ಎಂದು ಹಾಕಿಕೊಂಡು ಕುಡಿಯುತ್ತೇವೆ ಆದರೆ ಕೆಲವರಿಗೆ ಅದು ಅಂಟೋದಿಲ್ಲ.

ಹಾಗಾಗಿ ಯಾವ ನೀರಿಗೆ ಏನನ್ನು ಹಾಕಿ ಕುಡಿದರೆ ಯಾರ್ಯಾರಿಗೆ ಅದು ಸರಿ ಹೋಗುತ್ತದೆಯೋ ಇಲ್ಲವೋ ಎಂಬುದನ್ನು ಹೇಳುತ್ತೇನೆ. ಈ ನೀರನ್ನು ಕುಡಿಯುವುದರಿಂದ ಏನೆಲ್ಲ ನಾವು ರಕ್ಷಣೆ ಮಾಡಿಕೊಳ್ಳಬಹುದು ಮತ್ತೆ ಯಾವ ರೀತಿ ನಮ್ಮ ದೇಹವನ್ನು ಇಟ್ಟುಕೊಳ್ಳಬಹುದು ಇದರಿಂದ ಏನೆಲ್ಲಾ ಪರಿಣಾಮ ಬೀರುತ್ತದೆ. ಮೆಂತ್ಯ ನೀರನ್ನು ನಾವು ಒಂದು ದಿನ ಹಿಂದೆ ರಾತ್ರಿ ಒಂದು ಚಮಚ ಮೆಂತ್ಯವನ್ನು ಒಂದು ಲೋಟ ನೀರಿಗೆ ಹಾಕಿ ರಾತ್ರಿಪೂರ ನೆನೆಸಿಟ್ಟ ನೀರನ್ನು ಬೆಳಗೆದ್ದು ಕುದಿಸಿ ಕುಡಿಯಬೇಕು ಈ ನೀರನ್ನು ಕುಡಿಯುವುದರ ಜೊತೆಗೆ ಮೆಂತ್ಯವನ್ನು ಜಿಗಿದು ತಿನ್ನಬೇಕು ಈ ನೀರನ್ನು ಕುಡಿಯುವುದರಿಂದ ಸಕ್ಕರೆ ಕಾಯಿಲೆ ಬಿಪಿ ಕೊಬ್ಬಿನಂಶ ಆಸಿಡಿಟಿ ಇವುಗಳು ಕಡಿಮೆಯಾಗುತ್ತದೆ. ಅದರ ಜೊತೆಗೆ ಈ ಮೆಂತ್ಯ ಕಾಳು ನೀರು ಬೇಸಿಗೆ ಕಾಲದಲ್ಲಿ ತಂಪನ್ನು ನೀಡುತ್ತದೆ. ಅಂತ್ಯದಲ್ಲಿ ತುಂಬಾನೇ ಫೈಬರ್ ಅಂಶವಿದೆ. ಕೆಲವರಿಗೆ ಈ ಮೆಂತ್ಯವನ್ನು ಸೇರಿಸುವುದರಿಂದ ಜ್ಞಾನ ಹೆಚ್ಚಾಗುತ್ತದೆ. ಆದರೆ ಮಧುಮೇಹ ಸಮಸ್ಯೆ ಯಾರಿಗೆ ಇರುತ್ತದೆ ಅವರಿಗೆ ಈ ಮೆಂತ್ಯ ನೀರು ಒಳ್ಳೆಯದಲ್ಲ. ಎರಡನೆಯದಾಗಿ ಅಂಟೂ ಇದು ಗಂಧಿಕೆ ಅಂಗಡಿಯಲ್ಲಿ ದೊರೆಯುತ್ತದೆ.

ಈ ಅಂಟನ್ನು ಒಂದು ಚಮಚದಷ್ಟು ನೀರಿನಲ್ಲಿ ಹಾಕಿ ರಾತ್ರಿಪೂರ ನೆನೆದು ಹಾಕಿ ನಂತರ ಬೆಳಗ್ಗೆ ಕುಡಿಯುವುದರಿಂದ ಮಂಡಿ ನೋವು ಸೊಂಟ ನೋವು ಕಡಿಮೆಯಾಗುತ್ತದೆ ಜೊತೆಗೆ ಗ್ಯಾಸ್ಟಿಕ್ ಹೊಟ್ಟೆಹುರಿ ಇಂಥವೆಲ್ಲ ಕಡಿಮೆಯಾಗುತ್ತದೆ. ಮೂರನೆಯದಾಗಿ ಹುಣಸೆಹಣ್ಣನ್ನು ಒಂದು ಲೋಟದಲ್ಲಿ ನೆನೆಹಾಕಿ ನಂತರ ಬೆಳಗ್ಗೆ ಎದ್ದಾಗ ಹುಣಸೆ ಹಣ್ಣನ್ನು ಚೆನ್ನಾಗಿ ಕಿವುಚಿ ಅದನ್ನು ತೆಗೆದು ಮತ್ತೆ ಸೋಸಿ ಅದಕ್ಕೆ ಸ್ವಲ್ಪ ಬೆಲ್ಲವನ್ನು ಹಾಕಿ ಕುಡಿಯುವುದರಿಂದ ಯಾರಿಗೆ ಬೆಳಗ್ಗೆ ಎದ್ದ ತಕ್ಷಣ ತಲೆಸುತ್ತು ಬರುತ್ತದೆ ಮತ್ತು ಕೆಲಸ ಮಾಡುವ ಸಮಯದಲ್ಲಿ ತಲೆಸುತ್ತು ಬರುತ್ತದೆ ಅಂತವರಿಗೆ ಇದು ತುಂಬಾ ಒಳ್ಳೆಯದು ಐದು ದಿನಗಳ ಕಾಲ ಕುಡಿದರೆ ಸಾಕು ತಲೆಸುತ್ತು ಕಡಿಮೆಯಾಗುತ್ತದೆ ಪಿತ್ತ ಕಡಿಮೆಯಾಗುತ್ತದೆ ಮಧ್ಯ ದೇಹವನ್ನು ತುಂಬಾ ತಂಪಾಗಿರುತ್ತದೆ. ತುಂಬಾ ಅಸಿಡಿಟಿ ಆಗ್ತಾ ಇರುತ್ತೆ ಗ್ಯಾಸ್ಟಿಕ್ ಬರುತ್ತೆ ಇಂಥವರು ಇದನ್ನು ಕುಡಿಯಬಾರದು ಈ ರೀತಿಯಾಗಿ ನೀವು ಮಾಡಿಕೊಂಡು ಬರುವುದರಿಂದ ನಿಮ್ಮ ದೇಹದಲ್ಲಿ ಉಂಟಾಗುವಂತಹ ಕಾಯಿಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ ನಿಮ್ಮ ಆರೋಗ್ಯವನ್ನು ನಿಮ್ಮ ಹಿಡಿದಿಟ್ಟುಕೊಳ್ಳಬಹುದು.