ಬಿಳಿ ಕೂದಲು ನಿವಾರಣೆಗೆ ಈ ತೈಲವನ್ನು ನೀವೇ ಮಾಡಿಕೊಳ್ಳಿ.
ನಮಸ್ಕಾರ ಸ್ನೇಹಿತರೇ ಇದೀಗ ನಾವು ಹೇಳುವಂತಹ ಈ ಈ ಮನೆಮದ್ದನ್ನು ಬಳಕೆ ಮಾಡಿ ಇದರಿಂದ ನಿಮ್ಮ ಬಿಳಿಕೂದಲಿನ ಎಲ್ಲ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಹಾಗೂ ಕಪ್ಪು ಕಲೆಗಳು ಕೂಡಾ ನಿವಾರಣೆಯಾಗುತ್ತದೆಹಾಗೂ ನಿಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ ಹಾಗಾದರೆ ಈ ತೈಲವನ್ನು ಹೇಗೆ ತಯಾರು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ. ಈ ತೈಲ ತಯಾರುಮಾಡಲು ನಮಗೆ ಬೇಕಾಗಿರುವಂತಹ ಸಾಮಗ್ರಿಗಳು ಜೇಷ್ಠಮಧು .
ನಂತರ ನಲ್ಲಿಕಾಯಿ ಕಷಾಯ ಹಾಗೂ ಎಳ್ಳೆಣ್ಣೆ ನಂತರ ಹಾಲು ಮಾಡುವ ವಿಧಾನ ಮೊದಲಿಗೆ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಡಬೇಕು ನಂತರ ಅದಕ್ಕೆ ಎಣ್ಣೆಯನ್ನು ಹಾಕಬೇಕು ಅದಾದ ಮೇಲೆ ಸ್ವಲ್ಪ ಜೇಷ್ಠಮಧು ನಂತರ ನಲ್ಲಿಕಾಯಿ ಕಷಾಯ ಹಾಗೂ ಹಾಲು ಎಲ್ಲವನ್ನು ಹಾಕಿ ಚೆನ್ನಾಗಿ ಕುದಿಸಬೇಕು ನಂತರ ಬಣ್ಣ ಚೇಂಜ್ ಆಗುತ್ತದೆ ನಂತರ ಕಪ್ಪು ಬಣ್ಣ ಬರುತ್ತದೆ ಅದನ್ನು ನಿಮ್ಮ ತಲೆಗೆ ಹಚ್ಚುವುದರಿಂದ ನಿಮ್ಮ ಬಿಳಿ ಕೂದಲಿನ ಸಮಸ್ಯೆ ಮತ್ತು ಕೂದಲಿನ ಎಲ್ಲ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವುದಿಲ್ಲ.
