Sat. Jul 2nd, 2022

ಬೇಡಿದ್ದನ್ನು ಕರುಣಿಸುವ ಹೊನ್ನವ ಮಂತ್ರಾಲಯ ದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದು ಕೊಳ್ಳಲೇಬೇಕು ಈ ದೇವಸ್ಥಾನಕ್ಕೆ ಹೋದರೆ ನಿಮ್ಮ ಎಲ್ಲಾ ಕಷ್ಟಗಳನ್ನು ನಿವಾರಣೆಯಾಗುತ್ತದೆ ಏನೇ ಬೇಡಿಕೊಂಡರು 21 ವಾರದಲ್ಲಿ ನಿಮ್ಮ ಕೆಲಸ ಕಾರ್ಯಗಳು ಆಗುತ್ತದೆ ಹಾಗಾದರೆ ಆ ದೇವಸ್ಥಾನ ಯಾವುದು ಮತ್ತು ಆ ದೇವಸ್ಥಾನದಲ್ಲಿ ಯಾವ ದೇವರು ಇದ್ದಾರೆ ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೆ ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ದೇವರು ಬೇರೆ ಯಾರು ಅಲ್ಲ ಕಲ್ಪರುಕ್ಷ ಹೇಳುವಂತಹ ಗುರು ರಾಘವೇಂದ್ರ ಸ್ವಾಮಿಗಳು ಈ ಕೆಳಗಿನ ವಿಡಿಯೋ ನೋಡಿ.


ಬೆಂಗಳೂರು ಹೊರ ವಲಯ ದಿಂದ ಕೇವಲ 21 ಕಿಲೋಮೀಟರ್ ದೂರದಲ್ಲಿ ತಾವರೆಕಟ್ಟೆ ಎಂಬ ಗ್ರಾಮವಿದೆ ಅಲ್ಲಿ ಹೊನ್ನವ ಗ್ರಾಮ ಎಂದು ಊರಿದೆ ಅಲ್ಲಿ ರಾಘವೇಂದ್ರ ಸ್ವಾಮಿಯವರ ದೇವಸ್ಥಾನ ಇದೆ ಸಾವಿರಾರು ಜನ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬರುತ್ತಾರೆ ನಂತರ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ ಮತ್ತು ಹಲವಾರು ರೀತಿಯ ಸೇವೆಗಳು ಕೂಡ ಈ ದೇವಸ್ಥಾನದಲ್ಲಿ ಮಾಡಲಾಗುತ್ತದೆ ಮತ್ತು ಪೂಜೆಗಳನ್ನು ಕೂಡ ಮಾಡಲಾಗುತ್ತದೆ ಈ ದೇವಸ್ಥಾನದಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ತೆಂಗಿನಕಾಯಿ ಸಂಕಲ್ಪ ಮಾಡಿ ದೇವಸ್ಥಾನಕ್ಕೆ ಕಟ್ಟಿ ಬಂದರೆ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಅತಿಬೇಗನೆ ನೆರವೇರುತ್ತದೆ ಹಾಗೂ ಎಲ್ಲವೂ ಕೂಡ ಯಶಸ್ವಿಯಾಗುತ್ತದೆ ಎಂದು ಇಲ್ಲಿ ಜನರ ನಂಬಿಕೆ ಅದಕ್ಕಾಗಿ ಸಾವಿರಾರು ಜನರು ಭಕ್ತರು ಪ್ರತಿನಿತ್ಯ ಈ ದೇವಸ್ಥಾನಕ್ಕೆ ಬರುತ್ತಾರೆ ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ ತುಂಬಾ ಒಳ್ಳೆಯದು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.