Tue. Aug 9th, 2022

ಬೇಡಿದ್ದನ್ನು ಕರುಣಿಸುವ ರಾಮಲಿಂಗ ಕಾಮಣ್ಣ ದೇವಸ್ಥಾನ ಎಲ್ಲಿ ಬರುತ್ತದೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ನೆನ್ನೆ ನಾವೆಲ್ಲರೂ ತುಂಬಾ ಸಡಗರದಿಂದ ಹೋಳಿ ಹಬ್ಬವನ್ನು ಆಚರಣೆ ಮಾಡಿದ್ದೇವೆ ಹೇಗೆ ಹೋಳಿ ಹಬ್ಬ ಹುಟ್ಟಿಕೊಂಡಿತು ಎಂಬುದನ್ನು ತಿಳಿಸುತ್ತದೆ ಮೊದಲನೇದಾಗಿ ಹೇಳುವುದಾದರೆ ಸ್ನೇಹಿತರೆ ಮಹಾಶಿವರಾತ್ರಿ ಆದನಂತರ ಹೋಳಿ ಹಬ್ಬ ಬರುತ್ತದೆ ಎಲ್ಲರೂ ಕೂಡ ತುಂಬಾ ಸಂಭ್ರಮದಿಂದ ಸಡಗರದಿಂದ ಹಬ್ಬವನ್ನು ಆಚರಣೆ ಮಾಡುತ್ತಾರೆ ಹಾಗೂ ಬಣ್ಣವನ್ನು ಹಾಕಿ ಮತ್ತು ಮನಸ್ಸುಗಳನ್ನು ಬೆರೆತು ಹಬ್ಬವನ್ನು ಶುರುಮಾಡುತ್ತಾರೆ ವರ್ಷದ ಕೊನೆಯ ಹುಣ್ಣಿಮೆಯಲ್ಲಿ ಹಬ್ಬ ನಡೆಯುತ್ತದೆ ಹಾಗೂ ಬ್ರಹ್ಮದೇವ ನಾ ಬಳಿ ತಾರಾಸು ರ ಇದರಿಂದ ಎಲ್ಲಾ ದೇವಾನುದೇವತೆಗಳು ಶಿವನ ಬಳಿ ಹೋಗುತ್ತಾರೆ ಈ ಕೆಳಗಿನ ವಿಡಿಯೋ ನೋಡಿ.


ನಂತರ ಸ್ನೇಹಿತರೆ ಶಿವನ ಬಳಿಯೆಲ್ಲಾ ದೇವತೆಗಳು ಹೋಗಿ ನಿಂತುಕೊಳ್ಳುತ್ತಾರೆ ಆಗ ಶಿವ ಜ್ಞಾನ ಮಾಡುತ್ತಿರುತ್ತಾರೆ ನಂತರ ಪಾರ್ವತಿ ದೇವಿಯಿಂದ ಎಚ್ಚರಿಸುವಂತೆ ಹೇಳುತ್ತಾರೆ ಹಾಗೂ ಮಮತಾ ಒಂದು ಬಿಲ್ಲನ್ನು ಬಿಡುತ್ತಾನೆ ಇದರಿಂದ ಶಿವ ತುಂಬಾ ಕೋಪಗೊಳ್ಳುತ್ತಾರೆ ನಂತರ ಮೂರನೇ ಕಣ್ಣನ್ನು ಬಿಟ್ಟು ಅವರನ್ನು ಸುಟ್ಟು ಹಾಕಿ ಬಿಡುತ್ತಾರೆ ಅಲ್ಲೇ ನಂತರ ಅವನ ಹೆಂಡತಿಗೆ ಮಾತ್ರ ಕಾಣುವಂತೆ ಮಾಡುತ್ತಾರೆ ನಂತರ ನಮ್ಮ ಉತ್ತರ ಕರ್ನಾಟಕದಲ್ಲಿ ತುಂಬಾ ಸಡಗರ ವಾಗಿ ಹಬ್ಬವನ್ನು ಆಚರಣೆ ಮಾಡುತ್ತಾರೆ ಅದೇ ರೀತಿ ಧಾರವಾಡ ದಲ್ಲಿ ಇರುವಂತಹ ನವಲಗುಂದ ಗ್ರಾಮದಲ್ಲಿ ಬೇಡಿದ್ದನ್ನು ನೀಡುವಂತಹ ರಾಮಲಿಂಗ ಕಾಮಣ್ಣನ ದೇವಸ್ಥಾನ ಇದೆ ಇಲ್ಲಿ ಹೋಳಿ ಜಾತ್ರೆಯನ್ನು ಕೂಡ ಮಾಡಲಾಗುತ್ತದೆ ಹಾಗೂ ಏನೇ ಬೇಡಿಕೊಂಡರು ಕೂಡ ಈ ದೇವರು ಎಲ್ಲವನ್ನೂ ನೆರವೇರಿಸುತ್ತೇನೆ ಅದಕ್ಕಾಗಿ ಭಕ್ತಾದಿಗಳು ತುಂಬಾ ಸಂಖ್ಯೆಯಲ್ಲಿ ಈ ದೇವಸ್ಥಾನಕ್ಕೆ ಬರುತ್ತಾರೆ.

ಶ್ರೀ ಪಂಚಮುಖಿ ಹನುಮ ಕವಚ.ಕಾರ್ಯಸಿದ್ದಿಗೆ ಜೀವನದಲ್ಲಿ ನಡೆಯುವ ನಷ್ಟ ಕಷ್ಟಗಳ ಪರಿಹಾರಕ್ಕಾಗಿ,ಬರುವ ಕಷ್ಟಗಳನ್ನು ಕಡಿಮೆ ಮಾಡಲು ದೈವ‌ಬಲಕ್ಕಾಗಿ ಈ ಒಂದು ಶಕ್ತಿಯುತವಾದ ಹನುಮ ಕವಚವನ್ನು ಧರಿಸಿರಿ ಅನೇಕ ವಿಧದಲ್ಲಿ ಏಳಿಗೆ.ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಪಡೆಯಲು ಹನುಮನೆ ನಿಮಗೊಂದು ದಾರಿ ತೋರುತ್ತಾನೆ.ಸಾವಿರಾರು ಜನರು ಈ ಕವಚದ ಶಕ್ತಿಯ ಅನುಭವವನ್ನು ಪಡೆದು ಒಳಿತನ್ನು ಕಂಡಿದ್ದಾರೆ.ಹನುಮನ ಶಕ್ತೊ ಹೊಂದಿರುವ ಈ ಕವಚ ಖರೀದಿಸಲು ತಪ್ಪದೇ ಈ ಸಂಖ್ಯೆಗೆ ವಾಟ್ಸಪ್ ಮಾಡಿ 8147480205
ಮಾಟಮಂತ್ರ,ಹಣಕಾಸು,ಉದ್ಯೋಗ ವಿಳಂಬ,ಮದುವೆ ವಿಳಂಬ,ಸಂತಾನ,ಶತ್ರುಕಾಟ,ಸಾಲದ ಸುಳಿ,ಎಷ್ಟೇ ಸಂಪಾದನೆ ಮಾಡಿದರು ಕೈನಲ್ಲಿ ಹಣ ಉಳಿತಿಲ್ಲ ಇಂತಹ ಅನೇಕ ಸಮಸ್ಯೆಗೆ ಈ ಶಕ್ತಿಯುತ ಪಂಚಮುಖಿ ಹನುಮ ಕವಚ ಧರಿಸಿ ಬದಲಾವಣೆ ನೋಡಿ ವಾಟ್ಸಪ್ 8147480205