ಇವತ್ತು ನಾವು ಹೇಳುವ ವಿಷಯ ತುಂಬಾ ಚೆನ್ನಾಗಿದೆ. ನೀವು ಪೇಸ್ಟ್ ಕಾಲಿ ಆದರೆ ಅದರ ಪ್ಯಾಕೆಟ್ಗಳನ್ನು ಬಿಸಾಕು ತೀರಾ ಆ ಪ್ಯಾಕೆಟನ್ನು ಬಿಸಾಕದೆ ಯಾವ ಯಾವ ರೀತಿಯಲ್ಲಿ ಬಳಸಬಹುದು ಹೇಳುತ್ತೇನೆ ನಾವು ಈಗ ಹೇಳುವ ಟಿಪ್ಸ್ಗಳು ಎಲ್ಲರಿಗೂ ತುಂಬಾ ಚೆನ್ನಾಗಿ ಉಪ ಯೋಗವಾಗುತ್ತದೆ .ಟೆಸ್ಟ್ ಕವರನ್ನು ಹಿಂದೆಯಿಂದ ಉದ್ದವಾಗಿ ಕಟ್ ಮಾಡಿಕೊಳ್ಳಿ ಈ ರೀತಿ ಮಾಡುವುದರಿಂದ ನಿಮಗೆ ತುಂಬಾ ಉಪಯೋ ಗವಾಗುತ್ತದೆ ಟೆಸ್ಟ್ ಕವರನ್ನು ಉದ್ದವಾಗಿ ಕಟ್ ಮಾಡಿಕೊಳ್ಳಬೇಕು ಇಷ್ಟರಲ್ಲಿ ನಾವು ಏನೇನು ಟಿಪ್ಸ್ಗಳನ್ನು ಮಾಡಬೇಕು ಹೇಳುತ್ತೇನೆ ಮೊದಲನೇ ಟಿಪ್ ಏನೆಂದರೆ ಕನ್ನಡಿಯನ್ನು ಹೇಗೆ ಸ್ವಚ್ಛ ಮಾಡಿಕೊಳ್ಳು ವುದು ಹೇಳುತ್ತೇನೆ ಕನ್ನಡಿಯನ್ನು ಸ್ವಚ್ಛ ಮಾಡಲು ತುಂಬಾನೇ ಉಪ ಯೋಗವಾಗುತ್ತದೆ. ಉದ್ದವಾಗಿ ಕಟ್ ಮಾಡಿರುವ ಪೇಸ್ಟ್ ನಲ್ಲಿ ಆ ಪೇಸ್ಟನ್ನು ಕನ್ನಡಿಯ ಮೇಲೆ ಹಾಕಬೇಕು ವೇಸ್ಟ್ ಕವರ್ನಲ್ಲಿ ಕನ್ನಡಿಯ ಮೇಲೆ ಹಾಕಿ ಪೇಸ್ಟ್ ಕವರ್ನಲ್ಲಿ ಚೆನ್ನಾಗಿ ಉಜ್ಜಬೇಕು ಇದನ್ನು ಬಿಸಾ ಕಿದರೆ ವೇಸ್ಟ್ ಆಗುತ್ತದೆ. ಆದ್ದರಿಂದ ನೀವು ಮನೆಯಲ್ಲಿ ಕೆಲವು ವಸ್ತು ಗಳನ್ನು ಸ್ವಚ್ಛ ಮಾಡಿಕೊಳ್ಳಬಹುದು ಕನ್ನಡಿಯಲ್ಲಿ ಕೆಲವು ಕಲೆಗಳು ಆಗಿ ದ್ದರೆ ಪೇಸ್ಟನ್ನು ಹಾಕಿ ಸ್ವಲ್ಪ ಸಮಯ ಹಾಗೆ ಬಿಡಬೇಕು.
ನಿಮ್ಮ ಕೈಗಳಿಗೆ ಸ್ವಲ್ಪ ನೀರನ್ನು ಹಾಕಿ ಪೇಸ್ಟ್ ಅನು ಚೆನ್ನಾಗಿ ಉಜ್ಜ ಬೇಕು ಅವಾಗ ಕನ್ನಡಿಯಲ್ಲಿರುವ ಗಲೀಜು ಬಂದುಬಿಡುತ್ತದೆ .ಆ ಪೇಸ್ಟನ್ನು ಟಿಶ್ಯು ಪೇಪರ್ ನಲ್ಲಿ ಒರೆಸಬೇಕು ಆದ ಕನ್ನಡಿ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಕನ್ನಡಿ ತುಂಬಾ ಶೈನಿಂಗ್ ಆಗಿಬರುತ್ತದೆ ತುಂಬಾ ಹೊಳಪನ್ನು ನೀಡುತ್ತದೆ. ಕನ್ನಡಿಗಳನ್ನು ತುಂಬಾ ಚೆನ್ನಾಗಿ ಹೊಳಪು ಬರುತ್ತದೆ ಬರಿ ಇಮೇಲ್ಗಳನ್ನು ನೀವು ಸ್ವಚ್ಛ ಮಾಡಬಹುದು ಕಾರಿನಲ್ಲಿರುವ ಗ್ಲಾಸ್ಗಳನ್ನು ಕೂಡ ಸ್ವಚ್ಛ ಮಾಡಬಹುದು. ಎರಡನೇ ಟಿಫನ್ನು ಹೇಳುತ್ತೇನೆ ಎರಡನೇ ಟಿಪ್ಟ್ ಏನೆಂದರೆ ಬೆಳ್ಳಿ ಸಾಮಾನು ಗಳನ್ನು ತೊಳೆಯಲು ಕೂಡ ಪೇಸ್ಟ್ ಗಳನ್ನು ಬಳಸುತ್ತಾರೆ ಬೆಳ್ಳಿ ಸಾಮಾನಿನ ಮೇಲೆ ಪೇಸ್ಟನ್ನು ಹಚ್ಚಿದರೆ ಬಟ್ಟಲು ಆಗಿರಬಹುದು ಚಮಚಗಳು ಆಗಿರಬಹುದು ನೋಟಗಳು ಆಗಿರಬಹುದು ಯಾವುದಕ್ಕಾ ದರು ಹಾಕಿ ಚೆನ್ನಾಗಿ ಉಜ್ಜಿ ಅದನ್ನು ಸ್ವಲ್ಪ ಸಮಯ ಬಿಟ್ಟು ತೊಳೆದರೆ ತುಂಬಾ ಹೊಳಪು ಬರುತ್ತದೆ.