Wed. Jun 29th, 2022

ಪ್ರತಿಯೊಬ್ಬರೂ ಅಡುಗೆಮನೆಯಲ್ಲಿ ಹಲವಾರು ಅಡುಗೆ ಪದಾರ್ಥ ವಸ್ತುಗಳನ್ನು ಡಬ್ಬಗಳಲ್ಲಿ ಹಾಕಿರುತ್ತಾರೆ . ಕೆಲವು ಅಡುಗೆ ಪದಾರ್ಥ ಗಳಲ್ಲಿ ಅಂದರೆ ಕಾಳುಗಳು ಮತ್ತು ಅಕ್ಕಿ ಮತ್ತು ಸಿರಿಧಾನ್ಯಗಳಲ್ಲಿ ಹುಳ ಗಳು ಕಾಣಿಸಿಕೊಳ್ಳುತ್ತದೆ ಆದರೆ ಇದರಿಂದ ಸಾಕಷ್ಟು ಮನೆಗಳಲ್ಲಿ ತುಂ ಬಾ ತೊಂದರೆ ಕೊಡುತ್ತಾರೆ .ಇದನ್ನ ಹೇಗೆ ಮಾಡಿ ನಿವಾರಣೆ ಮಾಡ ಬೇಕೆಂದು ಸಾಕಷ್ಟು ಜನರು ಉಪಯೋಗ ಮಾಡುತ್ತಾರೆ ಆದರೆ ಇದಕ್ಕೆ ಒಂದು ಸುಲಭವಾದ ವಿಧಾನವಿದೆ ಆದರೆ

ಇದನ್ನು ಕಡಿಮೆ ಮಾಡಲು ಕೆಲವರು ಕೆಮಿಕಲ್ ಮಾತ್ರೆಗಳನ್ನು ಬಳ ಸುತ್ತಾರೆ ಇದರಿಂದ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಸುಲಭ ಮನೆಮದ್ದು ಬಳಸುವುದರಿಂದ ನಿಮ್ಮ ಮನೆಯಲ್ಲಿರುವ ಸಿರಿಧಾನ್ಯಗಳು ತುಂಬಾ ರಕ್ಷಣೆಯಿಂದ ಇರುತ್ತದೆ ಯಾವುದೇ ಹುಳುಗಳು ಬರುವುದಿಲ್ಲ. ಇನ್ನು ಸಗಣಿ ಬಳಸಿಕೊಂಡು ಮಾಡಿದ ಹಾಗೂ ಗಾಳಿ ಹೋಗದಂತೆ ಇರುವ ಜಾಗದಲ್ಲಿ ಕಾಳುಗಳನ್ನು ಮತ್ತು ಸಿರಿಧಾನ್ಯಗಳನ್ನು ನೀಡು ವುದರಿಂದ ಯಾವುದೇ ಬರುವುದಿಲ್ಲ ಏಕೆಂದರೆ ಸಗಣಿ ವಾಸನೆ ಗೆ ಯಾವುದೇ ಹುಳುಗಳು ಹೋಗುವುದಿಲ್ಲ.

ನಂತರ ಮಣ್ಣಿನ ಮಡಕೆಯನ್ನು ತೆಗೆದುಕೊಂಡು ಅದರ ಒಳಗೆ ಸ್ವಲ್ಪ ಗಳನ್ನು ಹಚ್ಚಬೇಕು. ಡ್ರೈ ಆದನಂತರ ನಿಮ್ಮ ದವಸದಾನ್ಯ ಮತ್ತು ಕಾಳುಗಳನ್ನು ಅಕ್ಕಿ ಅದರೊಳಗೆ ಇಡಬಹುದು. ಯಾವುದೇ ಹುಳುಗಳು ಅದರೊಳಗೆ ಹೋಗುವುದಿಲ್ಲ ಹಾಗೂ ಅದರ ಮೇಲೆ ಮುಚ್ಚುವುದಕ್ಕೆ ಮಣ್ಣಿನ ಮಡಿಕೆ ಮುಚ್ಚಳವನ್ನು ಮುಚ್ಚಿದರೆ ನಿಮಗೆ ತುಂಬಾ ಒಳ್ಳೆಯ ದು. ಸುರಕ್ಷಿತವಾಗಿರುತ್ತದೆ ಆದರೆ ಇನ್ನು ಮನೆಯಲ್ಲಿ ಮಸಾಲ ಪದಾರ್ಥಗಳನ್ನು ಒಂದು ವರ್ಷಗಳ ಕಾಲ ಬಳಸಬಹುದು ಆದರೆ

ಅದನ್ನ ಗಾಳಿ ಹೋಗದಂತೆ ನೋಡಿಕೊಳ್ಳಬೇಕು .ನಂತರ ನೀಲಿಗಿರಿ ಗಿಡದ ಎಣ್ಣೆಯನ್ನು ಉಂಡೆ ಮಾಡಿ ಅಥವಾ ಚಿಕ್ಕದಾಗಿ ಮಾತ್ರೆಗಳನ್ನು ಮಾಡಿಕೊಂಡು ದವಸಧಾನ್ಯಗಳನ್ನು ಇರುವ ಸ್ಥಳದಲ್ಲಿ ಇದನ್ನು ಹಾಕಿದ ರೆ ಯಾವುದೇ ಹುಳುಗಳು ಬರುವುದಿಲ್ಲ .ಆದ್ದರಿಂದ ಪ್ರತಿಯೊಬ್ಬರು ಮನೆಯ ಗೃಹಿಣಿಯರು ಅಥವಾ ಪುರುಷರು ಮನೆಯ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಉಪಯೋಗವನ್ನು ಸುಲಭ ವಿಧಾನದಲ್ಲಿ ಮಾಡಿಕೊಳ್ಳಿ.