ನಾವು ಇವತ್ತು ತಲೆಕೂದಲಿಗೆ ಒಂದು ವಿಶೇಷ ಎಣ್ಣೆಯನ್ನು ಹೇಗೆ ಮಾಡುವುದು ಹೇಳುತ್ತೇವೆ ನಿಮ್ಮ ಕೂದಲು ತುಂಬಾ ಬೇಗ ಬೆಳೆ ಯುತ್ತದೆ ಮತ್ತು ಒಳ್ಳೆಯ ಹೊಳಪನ್ನು ಕೊಡುತ್ತದೆ ಮತ್ತು ಉದುರುವಿ ಕೆ ನಿಲ್ಲುತ್ತದೆ ಕಪ್ಪು ಬಣ್ಣದಲ್ಲಿರುತ್ತದೆ. ನಿಮ್ಮ ಕೂದಲಿನಲ್ಲಿ ಡ್ಯಾಂಡ್ರಫ್ ಗಳು ಕೂಡ ಬರುವುದಿಲ್ಲ ಕೂದಲು ಉದುರುವಿಕೆ ಸಮಸ್ಯೆಗೆ ಎಣ್ಣೆ ತುಂಬಾ ಉಪಯೋಗಕ್ಕೆ ಬರುತ್ತದೆ. ಬೇವಿನಿಂದ ಅನೇಕ ರೋಗಗಳು ನಿವಾರಣೆ ಆಗುತ್ತದೆ ನಿಮ್ಮ ಕೂದಲಿನ ಸಮಸ್ಯೆಗಳಿಗೂ ಇದು ಪರಿ ಹಾರ ನೀಡುತ್ತದೆ ಮತ್ತು ನಿಮ್ಮ ಅನೇಕ ರೋಗಗಳಿಗೆ ಕೂಡ ಇದು ಆಯುರ್ವೇದದ ಔಷಧಿ ಆಗಿದೆ ನೀವು ಕೂಡ ಇದನ್ನು ಪ್ರತಿದಿನ ಬಳಸಿ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ಆಗಿನ ಕಾಲದಲ್ಲಿ ಯಾರು ಕೂಡ ಶಾಂಪೂಗಳನ್ನು ಬಳಸುತ್ತಿರಲಿಲ್ಲ ಅರೆ ಮಣ್ಣು ಮತ್ತು ತಪ್ಪುಗಳನ್ನು ಬಳಸುತ್ತಿದ್ದರು ಆಗಿನ ಕಾಲದಲ್ಲಿ ಸರಿಯಾಗಿತ್ತು ಈಗಿನ ಕಾಲದಲ್ಲಿ ಹಲವಾರು ತರ ಸೋಪು ಮತ್ತು ಶಾಂಪುಗಳು ಬಂದಿರುವುದರಿಂದ ತಲೆ ಉದುರುವಿಕೆ ತಲೆಕೂದಲು ಬರುತ್ತದೆ.
ಬೇವಿನ ಸೊಪ್ಪು ಮತ್ತು ಅಲವೇರ ವನ್ನು ಬಳಸಿ ಹೇಗೆ ಒಂದು ಸಂಪ ನ್ನು ಮಾಡುವುದನ್ನು ಹೇಳುತ್ತೇನೆ ಮೊದಲು ನೀವು ಬೇವಿನ ಎಲೆ ಯನ್ನು ಕಿತ್ತು ಕೊಂಡು ಅದನ್ನು ತುಂಬಾ ಚೆನ್ನಾಗಿ ತೊಳೆದುಕೊಳ್ಳಬೇಕು ತೊಳೆದುಕೊಂಡು ಅದನ್ನು ಬಿಸಿ ನೀರಿನಲ್ಲಿ ಹಾಕಬೇಕು ಆಗ ಅದಕ್ಕೆ ರಸ ಹೆಚ್ಚಾಗುತ್ತದೆ ಬೇವಿನಸೊಪ್ಪನ್ನು ತುಂಬಾ ಚೆನ್ನಾಗಿ ರುಬ್ಬಿಕೊಳ್ಳಿ ಮಿಕ್ಸಿಯಲ್ಲಾದರೂ ಸರಿ ಕಲ್ಲಿನಲ್ಲಿ ಆದರೂ ಸರಿ ಆದರೆ ತುಂಬಾ ನುಣ್ಣಗೆ ರುಬ್ಬಿಕೊಳ್ಳಬೇಕು. ಮತ್ತು ಅಲೋವೆರಾವನ್ನು ಬಿಸಿಲಿನಲ್ಲಿ ಒಣಗಿಸಿ ಅದರ ಸಿಪ್ಪೆಯನ್ನು ತೆಗೆದು ಬರಿ ಅದರ ಜಲ್ ಒಂದು ಬಟ್ಟಲಿಗೆ ಹಾಕಿಕೊಳ್ಳಬೇಕು ಮತ್ತು ಅದಕ್ಕೆ ನಿಸರ್ಗಾಲಯ ಶಾಂಪೂವಿನ ಪೌಡರ್ ಬರುತ್ತದೆ ಅದನ್ನು ನೀವು ಅಲೋವೆರಾ ಜೆಲ್ ಜೊತೆಗೆ ಬೆರೆಸಿಕೊಳ್ಳಬೇಕು. ಮತ್ತು ಅದರ ಜೊತೆಗೆ ನೀವು ರುಬ್ಬಿರುವ ಬೇವಿನ ಸೊಪ್ಪನ್ನು ಹಾಕಿ ಎಲ್ಲವನ್ನು ತುಂಬಾ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ನೀವು ಯಾವ ಶಾಂಪೂ ಬಳಸುತ್ತೀರ ಅದರ ಜೊತೆಗೆ ಬೆರೆಸಿಕೊಂಡು ಹಾಕಿಕೊಳ್ಳಿ. ನೀವು ಸ್ನಾನ ಮಾಡುವ ಮುಂಚೆ ಇದನ್ನು ಹಾಕಬೇಕು ಸ್ನಾನ ಮಾಡಿದ ಮೇಲೆ ಪರೀಕ್ಷೆಯನ್ನು ಹಾಕಿಕೊಂಡು ಸ್ನಾನ ಮಾಡಬೇಕು .