Sat. Dec 9th, 2023

ಬೇಸಿಗೆಯಲ್ಲಿ ನಮ್ಮ ಸ್ಕಿನ್ ಗೆ ಆಗುವ ಪ್ರಾಬ್ಲಮ್ ಗಳೇನು ಅಂದರೆ ಮುಖ ಕೈಕಾಲುಗಳೆಲ್ಲ ಕಪ್ಪಾಗುತ್ತದೆ ಇವತ್ತು ನಾನು ಮನೆಯಲ್ಲೇ ಬೇಸಿಗೆ ಕಾಲದಲ್ಲಿ ಯಾವ ರೀತಿ ಫೇಶಿಯಲ್ ಮಾಡಿಕೊಳ್ಳಬೇಕು ಎಂದು ಹೇಳಿಕೊಡುತ್ತೇನೆ 5 ನಿಮಿಷದಲ್ಲಿ ಈ ಫೇಶಿಯಲ್ ನನ್ನು ನೀವು ಮನೆಯಲ್ಲಿ ಆರಾಮಾಗಿ ಮಾಡಿಕೊಳ್ಳಬಹುದು ಹಂತಹಂತವಾಗಿ ತೋರಿಸಿಕೊಡುತ್ತೇನೆ ಬನ್ನಿ. ಇದನ್ನು ಯೂಸ್ ಮಾಡುವ ಬದಲು ನಿಮ್ಮ ಮುಖದಲ್ಲಿ ಯಾವುದೇ ಕ್ರೀಮ್ ಅಥವಾ ಪೌಡರ್ ಇರಬಾರದು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.ಮೊದಲನೆ ಹಂತ. ಕ್ಲೆನ್ಸಿಂಗ್ ಕ್ಲೆನ್ಸಿಂಗ್ ಹೇಗೆ ಮಾಡಿಕೊಳ್ಳುವುದು ಅಂತ ತೋರಿಸಿಕೊಡುತ್ತೇನೆ ಕ್ಲೆನ್ಸಿಂಗ್ ಮಾಡಲು ಟೊಮೊಟೊವನ್ನು ತೆಗೆದುಕೊಂಡಿದ್ದೇನೆ ನಿಮ್ಮ ಮುಖದ ಮೇಲಿರುವ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ತಮೋಟೋ ಈ ರೀತಿ ಮುಖದ ಮೇಲೆ ಹಾಕಬೇಕು ಈ ರೀತಿಯಾಗಿ 15ದಿನ ಮಾಡಬೇಕು ಕ್ಲೆನ್ಸಿಂಗ್ ಆದಮೇಲೆ ತೊಳೆಯಬೇಡಿ ಹಾಗೆ ಬಿಡಿ ಎರಡನೇ ಹಂತ ಸ್ಟೀಮಿಂಗ್ ಈ ರೀತಿಯ ಟವೆಲ್ ತೆಗೆದುಕೊಂಡು ನೀರಿನಲ್ಲಿ ಒದ್ದೆ ಮಾಡಿ ಇವಾಗ ನೋಡಿದ್ರಲ್ಲ ನಿಮಗೆ ಮುಖದ ಡಿಫ್ರೆಂಟ್ ಕಾಣಿಸ್ತಾ ಇದೆ.

ಮೂರನೇ ಹಂತ ಸ್ಕ್ರಬ್ ಮತ್ತು ಪ್ಯಾಕ್ ಎರಡನ್ನೂ ಒಟ್ಟಿಗೆ ಮಾಡಿ ತೋರಿಸುತ್ತಾ ಇದ್ದೇನೆ ಪ್ಯಾಕ್ ಹೇಗೆ ಸ್ಕ್ರಬ್ ಮಾಡುವುದು ಅಂದರೆ ಸ್ವಲ್ಪ ಅಕ್ಕಿಹಿಟ್ಟನ್ನು ತೆಗೆದುಕೊಳ್ಳಿ ಮತ್ತು ಅಲೋವೆರ ಜೆಲ್ ನೀವು ಯಾವುದನ್ನು ಬೇಕಾದರೂ ಯೂಸ್ ಮಾಡಬಹುದು ಸ್ಟೀಮಿಂಗ್ ಮಾಡುವುದರಿಂದ ನಿಮ್ಮ ಮುಖದ ಮೇಲಿರುವ ಮೊಡವೆ ಕಲೆ ಮತ್ತು ಕಪ್ಪು ಕಲೆಗಳನ್ನು ಹೋಗುತ್ತದೆ ಸಾಫ್ಟ್ ಮತ್ತು ಸ್ಮೂತ್ ಮಾಡುವುದಕ್ಕೆ ತುಂಬಾ ಹೆಲ್ಪ್ ಆಗುತ್ತದೆ ಮತ್ತು ಫೇಶಿಯಲ್ ಮಾಡುವುದಕ್ಕೆ ಟೆನಿಸ್ ತುಂಬಾನೇ ಇಂಪಾರ್ಟೆಂಟ್ ಅಂತ ಹೇಳಬಹುದು ಇವಾಗ ಫೇಸ್ ರೆಡಿಯಾಗಿದೆ ಇವಾಗ ಇದನ್ನು ಹಚ್ಚಿಕೊಳ್ಳಿ ಇದನ್ನು ಹಚ್ಚಿಕೊಂಡ ಮೇಲೆ 2 ನಿಮಿಷ ಇದನ್ನು ಸ್ಕ್ರಬ್ ಮಾಡಿ ಇವಾಗ ಸ್ಕ್ರಬ್ ಮಾಡಿ ಆಯಿತು ಇದನ್ನು 10 ನಿಮಿಷ ಹಾಗೆ ಬಿಡಬೇಕು 10 ನಿಮಿಷ ಆದಮೇಲೆ ಮುಖವನ್ನು ತೊಳೆಯಿರಿ ನಿಮಗೆ ಮುಖದ ವ್ಯತ್ಯಾಸ ಗೊತ್ತಾಗುತ್ತದೆ. ನಾಲ್ಕನೇ ಸ್ಟೆಪ್ ಬಂದು ಟೋನರ್ ನಾನಿಲ್ಲಿ ಗ್ರೀನ್ ಬರೀ ಕುಕುಂಬರ್ ಉಪಯೋಗಿಸುತ್ತಿದ್ದೇನೆ ಇವಾಗ ಫೇಶಿಯಲ್ ಕಂಪ್ಲೀಟ್ ಆಯ್ತು ಮನೆಯಲ್ಲಿ ಹತ್ತು ನಿಮಿಷದಲ್ಲಿ ಯಾವ ರೀತಿ ಫೇಶಿಯಲ್ ಮಾಡಿಕೊಳ್ಳುವುದು ಅಂತ ತೋರಿಸಿ ಕೊಟ್ಟಿದ್ದಾನೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಮೆಂಟ್ ಮಾಡಿ.