ಬಿಸಿಲಿನ ದಣಿವಿಗೆ ಒಂದು ಪಾನಿಯನ್ನು ಹೇಳುತ್ತೇವೆ ಅದನ್ನು ಹೇಗೆ ಮಾಡುವುದು ಹೇಳುತ್ತೇವೆ ಬನ್ನಿ. ಬಿಸಿಲಿನ ಶಾಖೆಯನ್ನು ಬೇಗ ಕಡಿಮೆ ಮಾಡುತ್ತದೆ. ಅದಕ್ಕೆ ಹೆಸರುಕಾಳು ಜ್ಯೂಸನ್ನು ಮಾಡುತ್ತಾರೆ ಅದು ಹೇಗೆ ಹೇಳುತ್ತೀರಿ. ಈ ಜ್ಯೂಸ್ ನಮ್ಮ ದೇಹಕ್ಕೆ ತುಂಬಾ ತಂಪು ಆಗುತ್ತದೆ. ಇದಕ್ಕೆ ಬೇಕಾಗಿರುವ ಸಾಮಗ್ರಿಗಳು ಒಂದು ಬಟ್ಟಲು ಹೆಸರುಕಾಳು ಕಾಲು ಬಟ್ಟಲು ಬೆಲ್ಲ ಇದಕ್ಕೆ ಬರೀ ಎರಡೇ ಎರಡು ಸಾಮಗ್ರಿಗಳು ಬೇಕಾಗಿದೆ. ತುಂಬಾ ಸಿಂಪಲ್ ಆಗಿ ಜ್ಯೂಸನ್ನು ಮಾಡಬಹುದು. ಇದನ್ನು ಯಾರು ಬೇಕಾದರೂ ತುಂಬಾ ಸುಲಭವಾಗಿ ಮನೆಯಲ್ಲೇ ಮಾಡಬಹುದು.
ಮೊದಲಿಗೆ ಒಂದು ಪಾತ್ರೆಯಲ್ಲಿ ಹೆಸರುಕಾಳನ್ನು ಹುರಿದುಕೊಳ್ಳಬೇಕು. ಕಡಿಮೆ ಉರಿಯಲ್ಲಿ ಇಟ್ಟುಕೊಂಡು ಉರಿಯಬೇಕು. ಹೆಸರುಕಾಳಿನ ಜೊತೆ ನೀರು ಅಥವಾ ಎಣ್ಣೆಯನ್ನು ಹಾಕುವ ಅವಶ್ಯಕತೆ ಇಲ್ಲ. ಅದು ಸ್ವಲ್ಪ ಸುವಾಸನೆ ಬರುವವರೆಗೂ ಹುರಿದುಕೊಳ್ಳಬೇಕು. ಕೆಲವು ಜನ ಏನು ಮಾಡುತ್ತಾರೆ ಎಂದರೆ ಯಾಕೆ ಕಾಲದಲ್ಲಿ ತಂಗಳು ಪೆಟ್ಟಿಗೆ ಯಲ್ಲಿರುವ ಹಾಳುಮೂಳು ತಿನ್ನುತ್ತಾರೆ. ಆ ಕ್ಷಣಕ್ಕೆ ನಮ್ಮ ಸುಸ್ತು ಯಾಕೆ ಹೋಗುತ್ತದೆ ಆದರೆ ಮತ್ತೆ ಬರುತ್ತದೆ ಅದಕ್ಕೆ ಈ ಪಾನಿ ಮಾಡುವ ಅವಶ್ಯಕತೆ ಇದೆ.
ಅದು ಸರಿಯಾಗಿ ಊರಿದ್ದರೆ ಅದರ ಶಬ್ದ ಗರಿಗರಿಯಾಗಿರುತ್ತದೆ ಅದರ ಜೊತೆಗೆ ಬೆಲ್ಲವನ್ನು ನೀರಿನಲ್ಲಿ ಕರಗಿಸಿಕೊಂಡು ಹೆಸರು ಬೇಳೆ ಪುಡಿ ಬೆಲ್ಲದ ಪಾಕ ನೀರು ಮೂರನ್ನೂ ಸೇರಿಸಿ ಮಿಕ್ಸ್ ಮಾಡಬೇಕು. ಅದರ ಜೊತೆ ಏಲಕ್ಕಿ ದ್ರಾಕ್ಷಿ ಗೋಡಂಬಿ ಖರ್ಜೂರ ಬಾದಾಮಿ ಇವಿಷ್ಟನ್ನು ಒಂದು ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ ಹುರಿದು ಅದನ್ನು ಅದರ ಜೊತೆ ಪುಡಿಮಾಡಿಕೊಂಡು ಹಾಕಿಕೊಂಡು ಕುಡಿದರೆ ತುಂಬಾ ಚೆನ್ನಾಗಿರುತ್ತದೆ ಬೇಸಿಗೆ ಕಾಲದ ತಂಪು ಪಾನಿ.
