Sat. Jun 25th, 2022

ಬೆವರು ಸಾಲೆ ಮತ್ತೆ ನಿವಾರಣೆ ಮಾಡಿಕೊಳ್ಳಲು ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ. ಸ್ನೇಹಿತರ ಇದೀಗ ಬೇಸಿಗೆಕಾಲ ಬೇರೆ ನಮಗೆ ತುಂಬಾ ಸೆಕೆ ಆಗುತ್ತಿರುತ್ತದೆ ಇಂತಹ ಸಮಯದಲ್ಲಿ ನಮ್ಮ ಬೆನ್ನಿನಮೇಲೆ ಚಿಕ್ಕಚಿಕ್ಕ ಗುಳ್ಳೆಗಳು ಆಗುತ್ತದೆ ಇದನ್ನು ನಾವು ಬೆವರು ಸಾಲೆ ಎಂದು ಕರೆಯುತ್ತೇವೆ ಈ ರೀತಿ ಆದ ತಕ್ಷಣ ನಾವು ವೈದ್ಯರ ಬಳಿ ಹೋಗಿ ಪೌಡರ್ ಗಳು ಮತ್ತು ಮೆಡಿಸನ್ ಗಳನ್ನು ತೆಗೆದುಕೊಳ್ಳುತ್ತೇವೆ ಅದರ ಬದಲು ಒಂದು ಸಿಂಪಲ್ ಆಗಿರುವಂತಹ ಮನೆಮದ್ದು ಮಾಡಿದರೆ ನಿಮ್ಮ ಸಮಸ್ಯೆ ಅತಿಬೇಗನೆ ನಿವಾರಣೆಯಾಗುತ್ತದೆ ಆಗಾದರೆ ಆ ಮನೆಮದ್ದು ಮಾಡುವುದು ಹೇಗೆ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಈ ಮನೆಮದ್ದು ಮಾಡಲು ಬೇಕಾಗಿರುವುದು ಒಂದೇ ಸಾಮಾಗ್ರಿ ಇದು ಎಲ್ಲಾ ಕಡೆ ಸಿಗುತ್ತದೆ ಮತ್ತು ಹಳ್ಳಿ ಕಡೆ ಅತಿ ಸುಲಭವಾಗಿ ಸಿಗುತ್ತದೆ ತೊಂಡೆಕಾಯಿ ಗಿಡದ ಎಳೆಯನ್ನು ತೆಗೆದುಕೊಂಡು ಬಂದು ಚೆನ್ನಾಗಿ ಜಜ್ಜಿ ರಸವನ್ನು ತೆಗೆಯಬೇಕು ನಂತರ ಈ ರಸವನ್ನು ನಿಮ್ಮ ಮೈ ಗೆ ಹಚ್ಚುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಅಥವಾ ಸ್ನಾನಮಾಡುವ ನೀರಿನ ಒಳಗಡೆ ಈ ರಸವನ್ನು ಹಾಕಿ ಸ್ನಾನ ಮಾಡಿದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ಒಳ್ಳೆ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಹಾಗುವುದಿಲ್ಲ.