Thu. Jun 30th, 2022

ನಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಡಯಟ್ ಮಾಡಬೇಕು ಜಿಮ್ ಗೆ ಹೋಗಬೇಕು ಊಟ ಕಡಿಮೆ ತಿನ್ನಬೇಕು ಹೀಗೆ ಹಲವಾರು ರೀತಿಯಲ್ಲಿ ಮಾಡಬೇಕು ಎಂದು ನೀವು ತಲೆಕೆಡಿಸಿಕೊಳ್ಳಬೇಡಿ ಸುಲಭವಾಗಿ ನಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಒಂದು ವಿಧಾನ ಹೇಳಿಕೊಡುತ್ತೇನೆ. ಇದನ್ನು ನೀವು ನಿಮ್ಮ ಹೊಟ್ಟೆಯ ಮೇಲೆ ಹಚ್ಚಿದರೆ ಸಾಕು ನಿಮ್ಮ ಹೊಟ್ಟೆ ಕೊಬ್ಬನ್ನು ತುಂಬಾ ಬೇಗನೆ ಕರಗಿಸುತ್ತದೆ. ಈ ವಿಧಾನ ತುಂಬಾ ಎಫೆಕ್ಟಿವ್ ಆಗಿರುತ್ತದೆ ಎಂದು ಸೈಂಟಿಫಿಕ್ ಆಗಿ ಮಾಡಿದ್ದಾರೆ. ಬಹಳ ಜನರಿಗೆ ಒಟ್ಟೆ ಬೊಜ್ಜು ಕರಗಿಸುವುದು ತುಂಬಾ ಕಷ್ಟದ ವಿಷಯಎಷ್ಟೇ ಜೋತುಬಿದ್ದ

ಹೊಟ್ಟೆಯು ಸಹ ಬೆಣ್ಣೆಯಂತೆ ಕರಗಿ ಹೋಗುತ್ತದೆ. ಇದನ್ನು ನೀವು ಯಾವ ಜಾಗದಲ್ಲಿ ಕೊಬ್ಬು ಜಾಸ್ತಿ ಇದೆ ಆ ಜಾಗಕ್ಕೆ ಹಚ್ಚಿಕೊಳ್ಳಬಹುದು. ಇದನ್ನು ಹಚ್ಚುವುದರಿಂದ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ ಇದನ್ನು ತುಂಬಾನೇ ನೈಸರ್ಗಿಕವಾಗಿ ನಿಮ್ಮ ಮನೆಯಲ್ಲಿ ತಯಾರಿಸಿಕೊಳ್ಳಬಹುದು ಇದನ್ನು ಯಾವ ರೀತಿ ತಯಾರಿಸುವುದು ಎಂದು ನೋಡೋಣ ಇದನ್ನು ತಯಾರು ಮಾಡುವುದಕ್ಕೆ ಯಾವ ಪದಾರ್ಥಗಳು ಬೇಕು ಎಂದು ನೋಡೋಣ. ಮೊದಲಿಗೆ ಒಂದು ಬಟ್ಟಲಿಗೆ ಒಂದು ಚಮಚ ಬೇಕಿಂಗ್ ಸೋಡಾವನ್ನು ಹಾಕಿಕೊಳ್ಳಿ ಇದು ನಿಮ್ಮ ಕೊಬ್ಬನ್ನು ಅತಿವೇಗವಾಗಿ ಕರಗಿಸುತ್ತದೆ.

ನಿಮ್ಮ ದಿನ ನಿತ್ಯ ಮಾಡುವ ಮಲವಿಸರ್ಜನೆಯನ್ನು ಫಾಸ್ಟ್ ಮಾಡುತ್ತದೆ. ನಾವು ಪೂಜೆಗೆ ಬಳಸುವ ಮೂರು ಕರ್ಪೂರವನ್ನು ತೆಗೆದುಕೊಳ್ಳಿ ಅದನ್ನು ಚೆನ್ನಾಗಿ ಪುಡಿಮಾಡಿಕೊಂಡು ಸೇರಿಸಿಕೊಳ್ಳಿ ಹೊಟ್ಟೆಯನ್ನು ಬಿಗಿ ಮಾಡುತ್ತದೆ ಕೆಲವರಿಗೆ ತೂಕ ಕಡಿಮೆಯಾಗಿದ್ದರೂ ಹೊಟ್ಟೆ ಲೂಸಾಗಿ ಅವರ ಹೊಟ್ಟೆ ಜೊತೆ ಬಿದ್ದಿರುತ್ತದೆ ಅದನ್ನು ಸಹ ಇದು ಸರಿಮಾಡುತ್ತದೆ. ಅರ್ಧ ಚಮಚ ವೀಕ್ಸ್ ವ್ಯಪರಪ್ ಹಾಕಿ ಕೊಳ್ಳಿ ಇದರಲ್ಲಿ ಮೆಂತಲ್ ಯೂಕಲಿಬ್ ಆಯಿಲ್ ಇರುವುದರಿಂದ ನಮ್ಮ ದೇಹದಲ್ಲಿರುವ ಬೇಡವಾದ ಕೊಬ್ಬನ್ನು ತುಂಬಾ ವೇಗವಾಗಿ ಕರಗಿಸುತ್ತದೆ. ಇವಾಗ ಒಂದು ಚಮಚ ಆಲಿವ್ ಆಯಿಲ್ ಅಥವಾ ಸಾಸಿವೆ ಎಣ್ಣೆಯನ್ನು ಹಾಕಿ ಕೊಳ್ಳಿ ಸಾಸಿವೆ ಎಣ್ಣೆಯನ್ನು ಹಾಕುವುದರಿಂದ ನಿಮ್ಮ ದೇಹದ ಬ್ಲಡ್ ಸರ್ಕುಲೇಷನ್ ತುಂಬಾ ಚೆನ್ನಾಗಿ ಆಗುತ್ತದೆ. ನಿಮ್ಮ ಮೆಟಬಾಲಿಸಂ ಅನ್ನು ಇದು ಹೆಚ್ಚಿಸುತ್ತದೆ. ಮೆಟಬಾಲಿಸಂ ನಿಮ್ಮ ದೇಹದಲ್ಲಿ ಜಾಸ್ತಿ ಆದರೆ ನಿಮ್ಮ ತೂಕ ಕಡಿಮೆಯಾಗುತ್ತದೆ. ಇವಾಗ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು

ಒಂದು ಪೇಸ್ಟ್ ರೀತಿ ತಯಾರಿಸಿಕೊಳ್ಳಬೇಕು. ಈ ಕ್ರೀಮನ್ನು ಒಂದು ಡಬ್ಬದಲ್ಲಿ ಹಾಕಿ ಇಟ್ಟುಕೊಳ್ಳಬಹುದು. 20 ದಿನಗಳವರೆಗೂ ಇದನ್ನು ಫ್ರಿಡ್ಜ್ ಒಳಗಡೆ ಇಟ್ಟುಕೊಳ್ಳಬಹುದು ಈ ಕ್ರೀಮನ್ನು ನಿಮಗೆ ನಿಮ್ಮ ದೇಹದಲ್ಲಿ ಯಾವ ಭಾಗದಲ್ಲಿ ಕೊಬ್ಬು ಜಾಸ್ತಿಯಾಗಿರುತ್ತದೆ ಆಭಾಗದಲ್ಲಿ ಹಚ್ಚಿ 10 ನಿಮಿಷ ಮಾತಾಡಿ ಮಾಡಿ ನಂತರ ಪ್ಲಾಸ್ಟಿಕ್ ಸಾಲಿನಲ್ಲಿ ಸುತ್ತಿಕೊಂಡು ಅರ್ಧ ಗಂಟೆ ಬಿಡಬೇಕು ಇಡಲು ಯಾವ ಟೈಮಿನಲ್ಲಿ ಆದರೂ ಸಹ ಮಾಡಬಹುದು ಈ ರೀತಿ ಮಾಡುವುದರಿಂದ ನಿಮ್ಮ ದೇಹದಲ್ಲಿ ಯಾವುದೇ ಭಾಗದಲ್ಲಿ ಕೊಬ್ಬು ಇದ್ದರೆ ಬೆಣ್ಣೆಯಂತೆ ಕರಗಿ ಹೋಗುತ್ತದೆ.