Sat. Sep 30th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿ ಕೊಳ್ಳುತ್ತದೆ. ಆದರೆ ಕೆಲವರಿಗೆ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದರಿಂದ ದೇಹದ ತೂಕ ತುಂಬಾ ದಪ್ಪಗೆ ಇರುತ್ತಾರೆ ಹಾಗೂ ಇದ ರಿಂದ ಅಲವಾರು ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಆದರೆ ಈ ಸಮಸ್ಯೆ ನಿವಾರಣೆ ಮಾಡಲು ಮನೆಮದ್ದು ಇದೆ ಇದನ್ನು ಸುಲಭ ವಾಗಿ ತಯಾರಿಸಬಹುದು ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಒಂದು ತಿಂಗಳಲ್ಲಿ ದೇಹದ ತೂಕ ಕಡಿ ಮೆಯಾಗುತ್ತದೆ ಅದು ಯಾವುದೆಂದರೆ ಬೆಳ್ಳುಳ್ಳಿ ಮೊದಲಿಗೆ ಏಳು ಬೆಳ್ಳುಳ್ಳಿ ಬೇಳೆಯನ್ನು ತೆಗೆದುಕೊಳ್ಳಬೇಕು. ಪ್ರತಿನಿತ್ಯ ಒಂದೊಂದು ಸೇವನೆ ಮಾಡಿಕೊಂಡು ಬರಬೇಕು ಆದರೆ ಬೆಳ್ಳುಳ್ಳಿ ಬೆಳೆಯನ್ನು ಚೆನ್ನಾಗಿ ಫ್ರೈ ಮಾಡಿ ತಿನ್ನುವುದರಿಂದ ನಿಮ್ಮ ಆರೋಗ್ಯ ಉತ್ತಮ ವಾಗಿರುತ್ತದೆ. ಆಂಟಿ ಬ್ಯಾಕ್ಟೀರಿಯ ಮತ್ತು ಆಂಟಿ ವೈರಲ್ ಅಂಶ ಆದ್ದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ದೇಹದಲ್ಲಿ ಯಾವುದೇ ಸಮಸ್ಯೆ ಇದ್ದರೂ ಇದು ನಿವಾರಣೆ ಮಾಡುತ್ತದೆ. ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬಿಪಿ ಮತ್ತು ಶುಗರ್ ಅಂತ ಯಾವುದೇ ಕಾಯಿಲೆಗಳು ಇದ್ದರೂ ಇದು ನಿವಾರಣೆ ಮಾಡುತ್ತದೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ನಿ ವಾರಣೆ ಮಾಡುತ್ತದೆ. ದಿನಕ್ಕೆ ಒಂದು ಬೆಳ್ಳುಳ್ಳಿ ಬೇಳೆಯನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ದೇಹದ ತೂಕ ಕಡಿಮೆಯಾಗುತ್ತದೆ ಇದರಲ್ಲಿರುವ ಅಂಶ ದೇಹಕ್ಕೆ ತುಂಬಾ ಒಳ್ಳೆಯದು .ಮೊದಲಿಗೆ ಚೆನ್ನಾ ಗಿ ಬಿಸಿ ನೀರನ್ನು ಬಿಸಿ ಮಾಡಿ ಕೊಳ್ಳಬೇಕು ನಂತರ ಬೆಳ್ಳುಳ್ಳಿ ಬೆಳೆ ಯನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ದೇಹದ ತೂಕ ಕಡಿಮೆಯಾಗುತ್ತದೆ. ನಂತರ ಒಂದು ಲೋಟ ಬಿಸಿನೀ ರಿಗೆ ಜೀರಿಗೆ ಪುಡಿಯನ್ನು ಹಾಕಿಕೊಂಡು ಕುಡಿಯಬೇಕು. ಅದು ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ ಈ ರೀತಿ ಪ್ರತಿನಿತ್ಯ ಮಾಡಿ ಬೆಳ್ಳುಳ್ಳಿ ಬೆಳೆಯನ್ನು ಫ್ರೈಮಾಡಿ ಮತ್ತು ಬಿಸಿ ನೀರು ಕುಡಿಯುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ .