Fri. Jul 1st, 2022

ಫಂಗಸ್ ಕೂಡ ಸಾಂಕ್ರಾಮಿಕ ರೋಗ ಅದು ಕವನದಂತೆ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ ಅದು ಬ್ಲಾಕ್ ಫಂಗಸ್ ಎಂದು ಬ್ಲಾಕ್ ಫ್ಯಾಂಗಸ್ ಎಂದರೇನು ಹೇಳುತ್ತೇನೆ ಇದರ ಬಗ್ಗೆ ಟಿವಿ ಮೊಬೈಲ್ ನಮ್ಮೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಕೊಟ್ಟಿದ್ದಾರೆ ಅದರಲ್ಲಿ ಕೆಲವು ಸತ್ಯವು ಇರುತ್ತದೆ ಕೆಲವು ಸುಳ್ಳು ಇರುತ್ತದೆ ಪ್ರತಿಯೊಂದು ಸತ್ಯವೆಂದು ನಾವು ಹೇಳುವುದಕ್ಕೆ ಆಗುವುದಿಲ್ಲ ಅದಕ್ಕಾಗಿ ಬ್ಲಾಕ್ ಫಂಗಸ್ ಇಂದ ಕೆಲವು ಸತ್ಯಗಳನ್ನು ಹೇಳುತ್ತೇನೆ ಬ್ಲಾಕ್ ಫಂಗಸ್ ಅಂದರೇನು ಅದು ಹೇಗೆ ಹರಡುತ್ತೆ ಯಾವುದಕ್ಕಾಗಿ ಹರಡುತ್ತೆ ಹೇಳುತ್ತೇನೆ.

ಬ್ಲಾಕ್ ಕಾಂಗ್ರೆಸ್ ಎನ್ನುವುದು ಕಪ್ಪು ರೀತಿಯ ಒಂದು ರೋಗ ಅದನ್ನು ಶೀಲಿಂದ್ರ ಎಂದು ಕರೆಯುತ್ತಾರೆ ತುಂಬಾ ಜನರಿಗೆ ಇತ್ತೀಚಿನ ಗೊತ್ತಿರುತ್ತದೆ ಕೆಲವು ದಿನಗಳಿಂದ ಯಾರಿಗೂ ಗೊತ್ತಿರಲಿಲ್ಲ ಇದು ಹೊಸ ರೋಗವಲ್ಲ ಇದು ಕೆಲವು ವರ್ಷದಲ್ಲಿ ಬಂದ ರೋಗ ಆಗಿನ ಕಾಲದಿಂದಲೂ ಬಂದಿರುವ ಒಂದು ಬ್ಲಾಕ್ ಕಾಂಗ್ರೆಸ್ ನಮ್ಮ ಸೈಂಟಿಸ್ಟ್ ಭಾಷೆಯಲ್ಲಿ ಮೈಕ್ರೋ ಸಿಸ್ ಎಂದು ಕರೆಯುತ್ತಾರೆ ಇದು ಮೊದಲು ಯಾರಿಗೆ ಡಯಾಬಿಟಿಸ್ ಇತ್ತು ಮತ್ತು ಯಾರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ ಅಂಥವರಿಗೆ ಮಾತ್ರ ಬರುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಕವನ ಅವರಿಗೂ ಕೂಡ ಕಾಣಿಸಿಕೊಳ್ಳಲಿದೆ ಮೊದಲು ಡಯಾಬಿಟಿಸ್ ಇದ್ದವರಿಗೆ ಬರುತ್ತಿತ್ತು ಅದು ಮೂತ್ರಪಿಂಡದಲ್ಲಿ ಕಶಿ ರೋಗಿಗಳಲ್ಲಿ ಮತ್ತು ಕ್ಯಾನ್ಸರ್ ರೋಗಿಗಳಲ್ಲಿ ಅಥವಾ ಅಂಗಂಗ ಕೃಷಿ ಯಾರು ಮಾಡುತ್ತಾರೋ ಅಂಥವರಿಗೆ ಬರುತ್ತಿತ್ತು.

ಕಡಿಮೆ ತೂಕದ ಶಿಶುಗಳಿಗೂ ಕೂಡ ಕಾಣಿಸಿಕೊಳ್ಳುತ್ತಿತ್ತು ಅದು ಸಹ ಒಂದು ತಿಂಗಳಿನ ಒಳಗಿನ ವಯಸ್ಸಿನಲ್ಲಿರುವ ಮಕ್ಕಳಿಗೆ ಕಾಣಿಸುತ್ತಿತ್ತು ಬ್ಲಾಕ್ ಕಾಂಗ್ರೆಸ್ ಹೆಚ್ಚಾಗಿ ಮೂಗಿನ ಬಳಿ ನಮ್ಮ ದೇಹಕ್ಕೆ ಹೋಗುತ್ತದೆ ನಾನು ಮೊದಲು ಹೇಳಿರುವ ಅಂತಹ ರೋಗಿಗಳಿಗೆ ಮೊದಲು ಮೂಗಿಗೆ ಹೋಗಿ ಸಿರಸಾಗಿ ಆಮೇಲೆ ದೇಹದ ಒಳಗೆ ಹೋಗುತ್ತದೆ ಆನಂತರ ಮೆದುಳಿನಲ್ಲಿ ಹೋಗಿ ಅದರ ಕಾರ್ಯವನ್ನು ಶುರುಮಾಡುತ್ತದೆ ಮತ್ತು ಶ್ವಾಸಕೋಶಕ್ಕೆ ಹೋಗಿ ಅದು ಕೆಲವು ಸಮಸ್ಯೆಗಳು ಆಗುತ್ತದೆ ಬ್ಲಾಕ್ ಫಂಗಸ್ ಅಲ್ಲಿನ ಜನರ ಗಳಿಗೂ ಹೋಗುತ್ತದೆ ನಾವು ತಿನ್ನುವುದರಿಂದ ರೋಗ ಒಳಗಡೆ ಹೋಗಿ ನಮ್ಮನ್ನು ಸಾಯುವ ಸ್ಥಿತಿಗೆ ಕರೆತರುತ್ತದೆ.