ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಅನೇಕ ಸಮಸ್ಯೆ ಉಂಟಾಗುತ್ತದೆ ಆದರೆ ಕೆಲವರಿಗೆ ಆರೋಗ್ಯದಲ್ಲಿ ಬಿಪಿ ಶುಗರ್ ಮಂಡಿ ನೋವು ಸೊಂಟ ನೋವು ಮುಂತಾದ ಸಮಸ್ಯೆಗಳ ಜೊತೆಗೆ ಈ ಸಮಸ್ಯೆ ಕೂಡ ಬರುತ್ತದೆ ಅದು ಯಾವುದು ಎಂದರೆ ಬ್ಲಾಕ್ ಫಂಗಸ್ ಬರುವುದು ಒಂದು ವೈರಸ್ ನಿಂದ ಒಂದು ಬ್ಯಾಕ್ಟೀರಿಯ ಮತ್ತು ಒಂದು ಫಂಗಸ್ ನಿಂದ ಇವತ್ತು ನಾವು ಫಂಗಸ್ ಬಗ್ಗೆ ಮಾತನಾಡುತ್ತೇವೆ ವೈರಸ್ ಎಲ್ಲರಿಗೂ ಗೊತ್ತಿದೆ ತಾವು ಒಂದುವರೆ ವರ್ಷದಿಂದ ಅದನ್ನು ಅನುಭವಿಸುತ್ತಿದ್ದೇವೆ ಅದು ಕರೋನವೈರಸ್ ಎಲ್ಲ ಜನರಿಗೂ ತೊಂದರೆ ಕೊಡುತ್ತಿದೆ ಅದರ ಮಧ್ಯೆ ಬ್ಯಾಕ್ಟೀರಿಯಾ ಟೈಫೈಡ್ ಆಗಲಿ ಮಲೇರಿಯಾ ಆಗಲಿ ಅ ಅದೆಲ್ಲ ಬ್ಯಾಕ್ಟೀರಿಯಾದಿಂದ ಬರುತ್ತದೆ ಬ್ಲಾಕ್ ಫಂಗಸ್ ಅಂದ್ರೆ ಅಸ್ಪರ್ಗಿಲ್ಲೋಸಿಸ್ ಎಂದು ಕರೆಯುತ್ತೇವೆ ಜನಸಾಮಾನ್ಯರಿಗೆ ಅರ್ಥ ಆಗಬೇಕೆಂದರೆ ಅಡುಗೆ ಮನೆಯಲ್ಲಿ ಅಡುಗೆ ಮಾಡುವ ತರ ಎಲ್ಲಾ ಬೇಳೆಯನ್ನು ಬಿಚ್ಚಿ ಹೇಳಬೇಕಾಗುತ್ತದೆ.
ಅದೇ ಫಂಗಸ್ ಎಲ್ಲಾ ಕಡೆನೂ ಕೂಡ ಇರುತ್ತದೆ ಧೂಳಿನಲ್ಲಿ ಮಣ್ಣಿನಲ್ಲಿ ಗದ್ದೆ ಹೊಲ ಮತ್ತು ಗಿಡದ ಪಾತಿಗಳಲ್ಲಿ ಇರುತ್ತದೆ ಈಗ ಹಾಕಿರೋದು ಏನೆಂದರೆ ಇದು ಯಾಕೆ ಮುಖ್ಯವಾಗಿ ಟಿವಿಯಲ್ಲಿ ಪ್ರಸಾರ ಆಗುತ್ತಿದೆ ಇದರಿಂದ ಏನು ತೊಂದರೆ ಹೇಳುತ್ತೇವೆ ಅದನ್ನು ನಾವು ಆಪರ್ಚುನಿಟಿ ಫಂಗಸ್ ಎಂದು ಕರೆಯುತ್ತೇವೆ ಸಮಯ ಸಾಧಕ ಪಂಗಸ್ ನಮ್ಮ ಜೊತೆಯಲ್ಲಿ ಇರುತ್ತದೆ ತೊಂದರೆ ಕೊಡುತ್ತದೆ ಎಂದರೆ ಕರೋನ ಕಾಯಿಲೆ ಯಿಂದ ಕೆಲವರು ಬೇಗ ಕಾಯಿಲೆಯನ್ನು ವಾಸಿ ಮಾಡಿಕೊಳ್ಳುತ್ತಾರೆ ಮುಖ್ಯವಾದ ಡಾಕ್ಟರ್ಗಳು ಹೇಳಿರುವುದು ಕರೋನ ಬಂದವರು ಆಸ್ಪತ್ರೆಗೆ ಬರಬಾರದು ಯಾಕೆಂದರೆ ಅವರು ಸರಿಯಾಗಿ ಹಾಸ್ಪಿಟಲ್ ನಲ್ಲಿದ್ದರೆ ಔಷಧಿ ಕೊಡುವುದಿಲ್ಲ ನೀವು ಮನೆಯಲ್ಲೇ ಇದ್ದರೆ ನೀವು ಔಷಧಿಯನ್ನು ತೆಗೆದುಕೊಳ್ಳಬಹುದು ನೀವು ಬೇಗ ಹುಷಾರಾಗಿ ಇರುತ್ತೀರ.
ಕೆಲವರು ಸುಮ್ಮಸುಮ್ಮನೆ ಆಸ್ಪತ್ರೆಗೆ ಹೋಗುತ್ತಾರೆ ಆಕ್ಸಿಜನ್ ಸಾಲುವುದಿಲ್ಲ ವೆಂಟಿಲೇಟರ್ ಹಾಕುತ್ತಾರೆ ಒಂದು ಬಾರಿ ವೆಂಟಿಲೇಟರ್ ಹಾಕಿದರೆ ನಮ್ಮಲ್ಲಿ ಕೆಲವು ಡ್ರೆಸ್ ಗಳು ಇವೆ ಅದು ಬಹಳ ಮುಖ್ಯವಾದದ್ದು ಥೈರಾಯಿಡ್ ಇಂಜೆಕ್ಷನ್ ಗಳು ಆಂಟಿಬಯೋಟಿಕ್ ಕೊಡಿಸುತ್ತಾರೆ ತುಂಬಾ ಜನ ವೆಂಟಿಲೇಟರ್ ಗೆ ಹೋದವರು ಬದುಕುವುದಿಲ್ಲ ಅದೃಷ್ಟ ಚೆನ್ನಾಗಿ ಇರುವವರು ಬದುಕುತ್ತಾರೆ ಕೆಲವು ಔಷಧಿಗಳಿಂದ ಉಳಿದುಕೊಳ್ಳುತ್ತಾರೆ ಮನೆಗೆ ಬಂದ ನಂತರ ಅಂತವರಿಗೆ ಈ ಬ್ಲಾಕ್ ಫಂಗಸ್ ಬರುತ್ತದೆ ಅದು ಹುಡುಕಿಕೊಂಡು ಬರುವುದಿಲ್ಲ ಎಚ್ಚರವಾಗಿರಿ ಎಂದು ಹೇಳುತ್ತಿಲ್ಲ ಮಾಸ್ಕ್ ಹಾಕಬೇಕು ಸ್ಯಾನಿಟೈಸರ್ ಬಳಸಬೇಕು ಧೂಳು ಮಣ್ಣು ಏನನ್ನು ಮುಟ್ಟಬಾರದು ಮನೆ ಹತ್ರ ಗಾರ್ಡನ್ ಇದೆ ಅಂತ ಹೋಗಬಾರದು ದೂಳಿನಿಂದ ಬ್ಲಾಕ್ ಫಂಗಸ್ಬರುತ್ತದೆ ಇದರಿಂದ ಜನರು ಉಳಿಯುತ್ತಿಲ್ಲ.
