Thu. Sep 29th, 2022

ಇತ್ತೀಚಿನ ದಿನಗಳಲ್ಲಿ ಮುಖದ ಮೇಲೆ ಮತ್ತು ಚರ್ಮಕ್ಕೆ ಸಂಬಂಧಿಸಿದಂತೆ ಅನೇಕ ರೋಗ ಸಮಸ್ಯೆಗಳು ಬರುತ್ತದೆ ಅವುಗಳನ್ನು ನಿವಾರಣೆ ಮಾಡುವುದು ಹೇಗೆ ಎಂದು ಕೆಲವರು ತುಂಬಾ ಯೋಚನೆ ಮಾಡುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ನಿಮ್ಮ ಆರೋಗ್ಯದ ಸರಿಯಾಗಿ ರೀತಿ ಚಿಕಿತ್ಸೆ ಪಡೆದುಕೊಳ್ಳಬೇಕು ಇಲ್ಲದಿದ್ದರೆ ತುಂಬಾ ತೊಂದರೆ ಉಂಟಾಗುತ್ತದೆ. ಆದರೆ ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ಸ್ ಹೆಡ್ ಸುಲಭವಾಗಿ ನಿವಾರಣೆ ಮಾಡಬಹುದು ಇದನ್ನ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ನಿವಾರಿಸಬಹುದು. ಇದರ ಜೊತೆಗೆ ನಿಮ್ಮ ಮುಖದ ಫೇಶಿಯಲ್ ತುಂಬಾ ಸುಲಭವಾಗಿ ನಿವಾರಣೆ ಮಾಡಬಹುದು ಮೊದಲಿಗೆ ಒಂದು ಪಾತ್ರೆಗೆ ಬಿಸಿಮಾಡಲು ಇಡಬೇಕು. ಅದಕ್ಕೆ ಒಂದು ಜೇನುತುಪ್ಪ ಹಾಗೂ ಒಂದು ಚಮಚ ಹಾಲು ಹಾಗೂ ಒಂದು ಚಮಚ ನಿಂಬೆರಸ ಹಾಕಬೇಕು ನಂತರ ಚೆನ್ನಾಗಿ ಕುದಿಸಬೇಕು.

ನಂತರ ತಣ್ಣಗೆ ಆಗಲು ಬಿಡಬೇಕು ಹಾಗೂ ಇದನ್ನು ಮುಖಕ್ಕೆ ಹಚ್ಚುವ ಮೊದಲು ಮುಖವನ್ನು ಚೆನ್ನಾಗಿ ತೊಳೆಯಬೇಕು. ನಂತರ ಇದನ್ನು ಮುಖಕ್ಕೆ ಹಚ್ಚಿದರೆ ಮುಖದ ಮೇಲಿರುವ ವೈಟ್ ಹೆಡ್ ಹಾಗೂ ಬ್ಲಾಕ್ ಹೆಡ್ ಸುಲಭವಾಗಿ ನಿವಾರಣೆ ಮಾಡಬಹುದು. ಆದ್ದರಿಂದ ಪ್ರತಿಯೊಬ್ಬರು ಸರಿಯಾದ ರೀತಿಯಲ್ಲಿ ಮನೆಮದ್ದು ಬಳಸಿದರೆ ನಿಮ್ಮ ಮುಖ ತುಂಬಾ ಚೆನ್ನಾಗಿರುತ್ತದೆ ಸರಿಯಾದ ಫೇಸಿಯಲ್ ಕ್ರೀಮ್ ಬಳಸಿ ನಿಮ್ಮ ಮುಖ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ.