ಭಕ್ತರ ಎಲ್ಲಾ ಪ್ರಶ್ನೆಗೆ ತಕ್ಷಣವೇ ಉತ್ತರಿಸುತ್ತಾನೆ ಗುಂಡಪ್ಪ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯ ಹಾಗೂ ನೀವು ಕೂಡ ಈ ಸ್ಥಳಕ್ಕೆ ಹೋದರೆ ನಿಮ್ಮ ಎಲ್ಲ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ಮತ್ತು ನೀವು ಕೇಳುವಂತಹ ಪ್ರಶ್ನೆಗಳಿಗೆ ಅಲ್ಲೇ ಕೂಡ ಉತ್ತರ ಸಿಗುತ್ತದೆ ಮತ್ತು ನಿಮ್ಮ ಕೆಲಸ ಆಗುತ್ತದೆ ಅಥವಾ ಇಲ್ಲವಾ ಎಂದು ನಿಮಗೆ ಅಲ್ಲೇ ಉತ್ತರ ಗೊತ್ತಾಗುತ್ತದೆ ಹಾಗಾದರೆ ಈ ದೇವಸ್ಥಾನ ಎಲ್ಲಿ ಕಂಡುಬರುವುದು ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಸ್ನೇಹಿತರೆ ಈ ದೇವಸ್ಥಾನ ಕಂಡುಬರುವುದು ನಮ್ಮ ಬೆಂಗಳೂರಿನಲ್ಲಿ ಅತ್ತಿಗುಪ್ಪೆ ಯಲ್ಲಿ ಇರುವಂತಹ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋದರೆ ನೀವು ಈ ಪ್ರಶ್ನೆಯನ್ನು ಕೇಳಬಹುದು ಅಲ್ಲಿ ಒಂದು ಕಲ್ಲು ಇದೆ ಅದನ್ನು ಗುಂಡಪ್ಪ ಎಂದು ಕರೆಯುತ್ತಾರೆ ನೀವು ಕಲ್ಲಿನಮೇಲೆ ಕುಳಿತು ಕೊಳ್ಳಬೇಕು ನಂತರ ಮನಸ್ಸಿನಲ್ಲಿ ಪ್ರಶ್ನೆಯನ್ನು ಕೇಳಬೇಕು ನನ್ನ ಕೆಲಸ ಆಗುತ್ತದೆ ಅಂದರೆ ನೀನು ಬಲಭಾಗಕ್ಕೆ ತಿರುಗು ಆಗಲ್ಲ ಅಂದರೆ ಎಡಭಾಗಕ್ಕೆ ತಿರುಗು ಎಂದು ನೀವು ಮನಸ್ಸಿನಲ್ಲಿ ಕೇಳಿಕೊಳ್ಳಬೇಕು ನಂತರ ಕಲ್ಲು ತಿರುಗುತ್ತದೆ ಆಗ ನೀವು ಅರ್ಥಮಾಡಿಕೊಳ್ಳಬೇಕು ನಮ್ಮ ಕೆಲಸ ಆಗುತ್ತದೆ ಎಂದು ಒಮ್ಮೊಮ್ಮೆ ಕೆಲವರಿಗೆ ಕಲ್ಲು ತಿರುಗುವುದಿಲ್ಲ ಅವರು ನಿರಾಸೆಯಿಂದ ಹೋಗಬಾರದು ಪ್ರಾರ್ಥನೆ ಮಾಡಿ ಹೋದರೆ ಅವರ ಕೆಲಸವೂ ಕೂಡ ಆಗುವಂತಹ ಸಂಭವ ಹೆಚ್ಚಾಗಿರುತ್ತದೆ ಹಾಗೂ ಪ್ರಶ್ನೆಗಳನ್ನು ಸರಿಯಾಗಿ ಕೇಳಬೇಕು ಒಂದೊಂದೇ ಪ್ರಶ್ನೆಗಳನ್ನು ಕೇಳಿ ನಂತರ ತಿರುಗಬೇಕು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.