Thu. Jun 30th, 2022

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಇವತ್ತಿನ ಭವಿಷ್ಯ ರಾಶಿ ಹೇಗಿದೆ

ಮೇಷ ರಾಶಿ:- ಖರ್ಚಿನ ವಿಷಯದಲ್ಲಿ ಇಂದು ದುಬಾರಿಯಾಗಿದೆ. ಮೋಜಿಗೆ ಖರ್ಚು ಮಾಡಬಹುದು ಹಣಕಾಸಿನ ವಿಚಾರದಲ್ಲಿ ತುಂಬಾ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಇಂದು ಕೆಲಸದ ವಿಷಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಕಚೇರಿಯಲ್ಲಿ ಹೊಸ ಅನುಭವವನ್ನು ಹೊಂದಿರುತ್ತೀರಿ ಮತ್ತೆ ಅದು ನಿಮಗೆ ಖುಷಿ ನೀಡುತ್ತದೆ ನಿಮ್ಮ ಕುಟುಂಬದವರು ತುಂಬಾ ಸಂತೋಷವಾಗಿರುತ್ತಾರೆ. ನೀವು ವ್ಯವಹಾರದ ಬಗ್ಗೆ ಆಯೋಜಿಸಿದರೆ ಈಗಿನ ಯಾವುದೇ ಕೆಲಸವೂ ಯಶಸ್ವಿ ಆಗಬಹುದು. ಇಂದು ನಿಮ್ಮ ಅದೃಷ್ಟ ಬಣ್ಣ ಕಂದು ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ ಆರು 35ರಿಂದ 03:35 ರವರೆಗೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ವೃಷಭ ರಾಶಿ:- ಮನೆಯ ವಾತಾವರಣ ಇಂದು ಶಾಂತಿಯುತವಾಗಿ ಇರುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಕೆಲವು ದಿನಗಳಿಂದ ಕೆಲವು ಸಮಯಗಳಿಂದ ತುಂಬಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇಂದು ಪರಿಸ್ಥಿತಿ ಸುಧಾರಿಸುತ್ತದೆ ಕಷ್ಟಗಳೆಲ್ಲ ಬಗೆಹರಿಯುತ್ತದೆ. ಮತ್ತು ನಿಮ್ಮ ಕುಟುಂಬದವರು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ ಆದ್ದರಿಂದ ನೀವು ಖುಷಿಪಡಿ. ನಿಮ್ಮ ಇಂದಿನ ಅದೃಷ್ಟದ ಬಣ್ಣ ಬೂದು ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 12ರಿಂದ ಸಂಜೆ ಏಳರವರೆಗೆ.

ಮಿಥುನ ರಾಶಿ:- ಹಿಂದೂ ನಿಮ್ಮ ಪ್ರೀತಿ ಪಾತ್ರರೊಡನೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಮತ್ತು ಈ ಅವಕಾಶದ ಸಂಪೂರ್ಣ ಲಾಭವನ್ನು ನೀವು ಪಡೆಯಬೇಕು. ಇಂದು ನಿಮ್ಮ ಕುಟುಂಬದವರೊಂದಿಗೆ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಜನರು ತುಂಬಾ ಪ್ರಭಾವಿತರಾಗುತ್ತಾರೆ. ನಿಮ್ಮ ಕಚೇರಿಯಲ್ಲಿ ಯಾವುದೇ ಕೆಲಸವನ್ನು ಕೊಟ್ಟರು ತುಂಬಾ ಎಚ್ಚರಿಕೆಯಿಂದ ಕಾರ್ಯವನ್ನು ನಿರ್ವಹಿಸಿ. ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 10.30 ರಿಂದ ಮಧ್ಯಾಹ್ನ 2.30 ರವರೆಗೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಕರ್ಕಾಟಕ ರಾಶಿ:- ಇಂದು ಕೆಲವರು ನಿಮಗೆ ಕಿರಿಕಿರಿ ಉಂಟುಮಾಡಬಹುದು ಮತ್ತು ಅವರ ಮಾತುಗಳು ನಿಮಗೆ ತುಂಬಾ ಕಿರಿಕಿರಿ ಗೊಳಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ತಾಳ್ಮೆ ಮತ್ತು ಸಹನೆಯಿಂದ ಕೆಲಸ ಮಾಡಿ. ಇತರರ ಮಾತಿನಿಂದ ಪ್ರಭಾವಿತರಾಗಿ ಬೇಡಿ ಇಂದು ಕಚೇರಿಯಲ್ಲಿ ಹೆಚ್ಚು ಕೆಲಸವಿರುತ್ತದೆ. ನಿಮ್ಮ ಸಹದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರಿ. ಮತ್ತು ನಿಮ್ಮ ತಂಡದೊಂದಿಗೆ ಪ್ರೀತಿ ಸ್ವಾರಸ್ಯಕರ ವನ್ನು ತೋರಿದರೆ ತುಂಬಾ ನಂಬಿಕೆಯನ್ನು ಗಳಿಸುವಿರಿ. ಇಂದು ನಿಮ್ಮ ಅದೃಷ್ಟ ಬಣ್ಣ ಬೆಳ್ಳಿ ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 5ರಿಂದ 9 15ರವರೆಗೆ.

ಸಿಂಹ ರಾಶಿ:- ಕೆಲಸದಲ್ಲಿ ಇಂದು ಉತ್ತಮ ಫಲಿತಾಂಶವನ್ನು ಹೊಂದುತ್ತೀರಿ. ನಿಮ್ಮ ದಕ್ಷತೆಯನ್ನು ಬಹಳ ಪ್ರಶಂಸಿಸಲಾಗುತ್ತದೆ. ನಿಮ್ಮ ಮೇಲಧಿಕಾರಿ ನಿಮ್ಮ ಮೇಲೆ ಪ್ರಬುದ್ಧತೆಯನ್ನು ಹೊಂದುವ ಸಾಧ್ಯತೆ ಇದೆ. ನೀವು ಯಾವುದೇ ಗೊಂದಲಕ್ಕೆ ಒಳಗಾಗದೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಹಾಗುವುದಿಲ್ಲ ಅಂದುಕೊಂಡರೆ ಇನ್ನೊಬ್ಬ ವ್ಯಕ್ತಿಯ ಸಲಹೆಯನ್ನು ತೆಗೆದುಕೊಳ್ಳಿ. ಜೀವನ ಸಂಗಾತಿಯೊಂದಿಗೆ ಉತ್ತಮ ಉಡುಗೊರೆಯನ್ನು ಪಡೆಯುವ ಸಾಧ್ಯತೆ ಇದೆ. ಇಂದು ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ ಮೂರು ನಿಮ್ಮ ಒಳ್ಳೆಯ ಸಮಯ 12:00 ರಿಂದ ರಾತ್ರಿ 9.30 ರವರೆಗೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಕನ್ಯಾ ರಾಶಿ:- ನಿಮ್ಮ ಆರ್ಥಿಕ ಸ್ಥಿತಿ ತೃಪ್ತಿಕರವಾಗಿ ಇರುತ್ತದೆ. ಕುಟುಂಬ ಸದಸ್ಯರ ತೃಪ್ತಿಪಡಿಸಲು ನೀವು ಸಾಕಷ್ಟು ಕಷ್ಟ ಪಡುತ್ತೇವೆ. ಮಗುವಿನ ತುರ್ತು ಚಿಕಿತ್ಸೆಗಾಗಿ ಸ್ವಲ್ಪ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ. ಇಂದು ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವ ಸಾಧ್ಯತೆ ಇದೆ. ನಿಮ್ಮ ಯಾವುದೇ ಕೆಲಸಗಳಿಗೆ ಸರಿಯಾಗಿ ಮಾಡಿದ್ದಾರೆ ಬಹುಮಾನ ಅಥವಾ ಪುರಸ್ಕಾರ ದೊರೆಯಬಹುದು ಇಂದು ನಿಮ್ಮ ಅದೃಷ್ಟ ಬಣ್ಣ ನೇರಳೆ ನಿಮ್ಮ ಅದೃಷ್ಟ ಸಂಖ್ಯೆ ಮೂರು ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 5ರಿಂದ ಬೆಳಗ್ಗೆ 9.30 ರವರೆಗೆ.

ತುಲಾ ರಾಶಿ:- ಕೆಲಸದಲ್ಲಿ ಸಣ್ಣ ಅಡೆತಡೆಗಳು ಇರಬಹುದು. ಕಚೇರಿಗಳಲ್ಲಿ ಸಹೋದ್ಯೋಗಿಗಳೊಂದಿಗೆ ತುಂಬ ಜಾಗರೂಕರಾಗಿರಬೇಕು. ಹಿರಿಯರೊಂದಿಗೆ ನೀವು ಕಳಂಕ ಬರೆದಂತೆ ನಡೆದುಕೊಂಡು ತಪ್ಪಿಸಬೇಕು. ವ್ಯಾಪಾರಿಗಳನ್ನು ಕುರುಡಾಗಿ ನಂಬುವುದನ್ನು ತಪ್ಪಿಸಲಾಗಿದೆ. ಇಂದು ನಿಮ್ಮ ಕುಟುಂಬಕ್ಕೆ ಬಹಳ ಉತ್ತಮವಾದ ದಿನವಾಗಿದೆ. ಇಂದು ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 5.30 ರಿಂದ ಮಧ್ಯಾಹ್ನ ಮೂರರವರೆಗೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ವೃಶ್ಚಿಕ ರಾಶಿ:- ಒಂದು ಪ್ರಮುಖ ಕೆಲಸಕ್ಕೆ ಸಂಬಂಧಿಸಿದಂತೆ ಅನುಭವ ವ್ಯಕ್ತಿಯನ್ನು ಭೇಟಿ ಮಾಡಬಹುದು. ನೀವು ಅವರನ್ನು ಬಹಳವಾಗಿ ಮೆಚ್ಚಿಸುವ ಸಂಗತಿ ಇದೆ. ಇಂದು ನೀವು ಬಹಳಷ್ಟು ಉಳಿಸಲು ಸಾಧ್ಯವಾಗುತ್ತದೆ. ಸಂಗಾತಿಯೊಂದಿಗೆ ಬಹಳಷ್ಟು ಪ್ರಾಮಾಣಿಕವಾಗಿರಿ ಆದ್ದರಿಂದ ನಿಮ್ಮ ಕೌಟುಂಬಿಕ ಜೀವನವು ಮುಂದುವರೆಯಲು ತುಂಬಾ ಚೆನ್ನಾಗಿರುತ್ತದೆ. ಇಂದು ನಿಮ್ಮ ಅದೃಷ್ಟ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಒಳ್ಳೆಯ ಸಮಯ 12.30 ರಿಂದ ರಾತ್ರಿ 8ರವರೆಗೆ.

ಧನಸು ರಾಶಿ:- ಹಣಕಾಸಿನ ವಿಚಾರದಲ್ಲಿ ಚಿಂತೆ ಹೆಚ್ಚಾಗುವ ಸಾಧ್ಯತೆ ಇದೆ. ಖರ್ಚಿನ ದಾಖಲೆಯನ್ನು ಸರಿಯಾಗಿ ಬಳಸುವುದು ಉತ್ತಮ. ಇಲ್ಲವಾದರೆ ಭವಿಷ್ಯದಲ್ಲಿ ದೊಡ್ಡ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ವೇಟಿಕ ವಿಚಾರದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪೋಷಕರಿಂದ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೇವೆ. ಸಿಂಹಾದ್ರಿ ಸಬಣ್ಣ ಕೇಸರಿ ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ ಸಂಜೆ 4ರಿಂದ ರಾತ್ರಿ 10.30 ರ ವರೆಗೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಮಕರ ರಾಶಿ:- ಇಂದು ನಿಮ್ಮ ಆರೋಗ್ಯ ಉತ್ತಮವಾಗಿರುವುದಿಲ್ಲ. ಆದರೆ ನಿಮ್ಮ ಪ್ರಮುಖ ಕೆಲಸದಲ್ಲಿ ಉತ್ತಮರಾಗಲು ತುಂಬಾ ಶ್ರಮ ವಹಿಸುತ್ತಿವೆ. ಕಚೇರಿಯಲ್ಲಿ ನಿಮ್ಮ ಕಠಿಣ ಪರಿಶ್ರಮ ನೋಡಿ ಎಲ್ಲರೂ ಹೊಗಳುತ್ತಾರೆ. ಅದು ನಿಮ್ಮ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಅದೃಷ್ಟದ ಬಣ್ಣ ತಿಳಿನೀಲಿ ಬಣ್ಣ ಅದೃಷ್ಟ ಸಂಖ್ಯೆ 5 ನಿಮ್ಮ ಒಳ್ಳೆಯ ಸಮಯ ಸಂಜೆ 4.55 ರಿಂದ ರಾತ್ರಿ11ರವರೆಗೆ

ಕುಂಭ ರಾಶಿ:- ಹಣ ಸಂಪಾದಿಸಲು ಇಂದು ತುಂಬಾ ಶ್ರಮಿಸಬೇಕು. ನಿರೀಕ್ಷಿಸಿದಂತೆ ಫಲಿತಾಂಶವನ್ನು ಪಡೆಯಬಹುದು. ಇಂತಹ ಪರಿಸ್ಥಿತಿಯಲ್ಲಿ ಧೈರ್ಯ ಕೆಡುವ ಬದಲು ಧೈರ್ಯದಿಂದ ಕೆಲಸವನ್ನು ಮಾಡಬೇಕು. ಇಂದು ಕೆಲಸದ ಬಗ್ಗೆ ಹೆಚ್ಚು ಗಂಭೀರವಾಗಿರಬೇಕು ಇಂದು ಕಚೇರಿಯಲ್ಲಿ ಯಾವುದೇ ಕೆಲಸವನ್ನು ನಿಯೋಜಿಸಿದರೆ ಅದನ್ನು ಸರಿಯಾದ ಸಮಯಕ್ಕೆ ಮಾಡಲು ಪ್ರಯತ್ನಿಸಿ ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 8.30 ರಿಂದ ಮಧ್ಯಾನ 4ರವರೆಗೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಮೀನ ರಾಶಿ:- ಇಂದು ಕೆಲಸದಲ್ಲಿ ವಿಶೇಷವೇನು ಇಲ್ಲ. ಇಂದು ಕಚೇರಿಯಲ್ಲಿ ಮೇಲಧಿಕಾರಿಗಳಿಗೆ ವಾದವನ್ನು ಮಾಡಬಹುದು. ನಿಮ್ಮ ಮಿತಿಗಳನ್ನು ಮೀರಿ ದಿರುವುದು ಉತ್ತಮ ಇಲ್ಲವಾದರೆ ತೊಂದರೆಗೆ ಒಳಗಾಗುತ್ತಿದೆ ಪರಿಸ್ಥಿತಿಯನ್ನು ಸಮತೋಲನ ಗೊಳಿಸಬೇಕು. ವ್ಯಾಪಾರ ಮಾಡಲು ಹೋದರೆ ಅಥವಾ ಬೇರೆ ಕೆಲಸವನ್ನು ಮಾಡಲು ಹೋದಾಗ ಸ್ವಲ್ಪ ಸಮಯ ಮುಂದೂಡುವುದು ಉತ್ತಮ. ನಿಮ್ಮ ಅದೃಷ್ಟ ಬಣ್ಣ ಕಂದು ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಉತ್ತಮ ಸಮಯ ಸಂಜೆ 4ರಿಂದ ರಾತ್ರಿ 10.30 ರ ವರೆಗೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.