ಭಯಂಕರ ಗ್ಯಾಸ್ ಅಸಿಡಿಟಿ ಹುಳಿತೇಗು ಅಜೀರ್ಣ ಹೊಟ್ಟೆ ಉಬ್ಬುವುದು ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ. ನಮಸ್ಕಾರ ಸ್ನೇಹಿತರೆ ಇತ್ತೀಚಿನ ಗಳಲ್ಲಿ ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಹೆಚ್ಚಾಗಿದೆ ಆದರೂ ಕೂಡ ಚಿಕ್ಕ ಮಕ್ಕಳಿಗೂ ಕೂಡ ಇಂತಹ ಸಮಸ್ಯೆಗಳು ಬಂದುಬಿಟ್ಟಿದೆ ಹಾಗೂ ಇಂತಹ ಸಮಸ್ಯೆಗಳು ಬಂದುಬಿಟ್ಟರೆ ನಮ್ಮ ಆರೋಗ್ಯದಲ್ಲಿ ಏರುಪೇರು ಹಾಗುತ್ತದೆ ಮತ್ತು ನಾವು ಯಾವುದೇ ರೀತಿಯ ಊಟ-ತಿಂಡಿ ಮಾಡಿದರು ಕೂಡ ನಮಗೆ ಜೀರ್ಣಕ್ರಿಯೆ ಆಗುವುದಿಲ್ಲ ಇದರಿಂದ ಮಲಬದ್ಧತೆ ಸಮಸ್ಯೆ ಕೂಡ ಬರುತ್ತದೆ ಅದಕ್ಕಾಗಿ ಇಂತಹ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿಯ ಇಂಗ್ಲೀಷ್ ಮೆಡಿಸಿನ್ ಗಳನ್ನು ತೆಗೆದುಕೊಳ್ಳುತ್ತೇವೆ ಇದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಅದಕ್ಕಾಗಿ ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಈ ಮನೆ ಮದ್ದು ಮಾಡಲು ನಮಗೆ ಬೇಕಾಗಿರುವಂತಹ ಸಾಮಾಗ್ರಿಗಳು ಯಾವುದು ಅಂದರೆ ಜೀರಿಗೆ ಸೋಂಪು ಅಜ್ವಾನ ಶುಂಠಿ ಕಾಳುಮೆಣಸು ಲವಂಗ ನೆಲ್ಲಿಕಾಯಿ ಪುಡಿ ಮತ್ತು ಬ್ಲಾಕ್ ಸಾಲ್ಟ್ ಮಾಡುವ ವಿಧಾನ ಮೊದಲಿಗೆ ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಜೀರಿಗೆ ಲವಂಗ ಸೋಂಪು ಕಾಳು ಮೆಣಸು ಎಲ್ಲವನ್ನೂ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು ನಂತರ ಪುಡಿ ಮಾಡಿಕೊಳ್ಳಬೇಕು ಅದಕ್ಕೆ ಸ್ವಲ್ಪ ನೆಲ್ಲಿಕಾಯಿ ಪುಡಿ ಮತ್ತು ಶುಂಠಿ ಪುಡಿ ಹಾಗೂ ಬ್ಲಾಕ್ ಸಾಲ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ನಂತರ ಅರ್ಧ ಚಮಚ ಸೇವನೆ ಮಾಡುತ್ತೆ ಬಂದರೆ ಸಾಕು ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ.