Sat. Jul 2nd, 2022

ಹನುಮಂತನ ಸಂಪೂರ್ಣ ಕೃಪೆ ನಮಗೆ ದೊರೆಯಬೇಕು ಅಂದರೆ ಈ ಮಂತ್ರಗಳನ್ನು ನೀವು ಹೇಳಬೇಕು. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯ ಹಾಗೂ ನೀವೇನಾದರೂ ಆಂಜನೇಯಸ್ವಾಮಿಯ ಭಕ್ತರಾಗಿದ್ದು ನಂತರ ಆಂಜನೇಯಸ್ವಾಮಿಯ ಸಂಪೂರ್ಣ ಕೃಪೆ ನಿಮಗೆ ದೊರೆಯಬೇಕು ಅಂದರೆ ಹನ್ನೆರಡು ಹೆಸರುಗಳನ್ನು ಪ್ರತಿನಿತ್ಯ ಜಪ ಮಾಡುವುದರಿಂದ ಆಂಜನೇಯ ಸ್ವಾಮಿಯ ಸಂಪೂರ್ಣ ಕೃಪೆ ದೊರೆಯುತ್ತದೆ ಹಾಗಾದರೆ ಹೆಸರುಗಳು ಯಾವುದು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಕೇವಲ ನೀವು ಎರಡು ನಿಮಿಷ ಈ ಹೆಸರುಗಳನ್ನು ಹೇಳಿದರೆ ಸಾಕು ನಿಮ್ಮ ಕಷ್ಟಗಳನ್ನು ನಿವಾರಣೆಯಾಗಿ ಹಾಗೂ ನಿಮಗೆ ಸುಖ ಶಾಂತಿ ನೆಮ್ಮದಿ ಎಲ್ಲವೂ ಕೂಡ ಸಿಗುತ್ತದೆ ಹಾಗಾದರೆ ಹೆಸರು ಯಾವುದು ತಿಳಿಯೋಣ ಈ ಹೆಸರು ಹೇಳುವುದಕ್ಕಿಂತ ಮುಂಚೆ ಓಂ ಏನೆಂದು ಹೇಳಬೇಕು ಹನುಮಾನ್ ವಾಯುಪುತ್ರ ಮಹಾಬಲ, ಪಾಲ್ಗುಣ ಅಮಿತ ವಿಕ್ರಮ ಹೀಗೆ ನೀವು ಹನ್ನೆರಡು ಹೆಸರುಗಳನ್ನು ಹೇಳಬೇಕಾಗುತ್ತದೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ.