Fri. Sep 29th, 2023

ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಜೀವನದಲ್ಲಿ ಅತಿ ಹೆಚ್ಚು ಹಣವ ನ್ನು ಸಂಪಾದಿಸಲು ಪ್ರಯತ್ನ ಪಡುತ್ತಾನೆ ಏಕೆಂದರೆ ಹಣವಿಲ್ಲದೆ ಜೀವನ ನಡೆಸುವುದು ತುಂಬಾ ಕಷ್ಟ ಅದು ಅಷ್ಟೊಂದು ಸುಲಭವಲ್ಲ. ಹಣ ವಿಲ್ಲದೇ ಯಾವುದೇ ತರಹ ಐಷಾರಾಮಿ ವಸ್ತುಗಳನ್ನು ಖರೀದಿಸಲು ಸಾಧ್ಯವಿಲ್ಲ ಅಣ್ಣ ಗಳನ್ನು ತುಂಬಾ ಹೆಚ್ಚೆಚ್ಚು ಸಂಪಾದಿಸುತ್ತಾರೆ. ಕೆಲವ ರು ಹಣ ಸಂಪಾದಿಸಿದರು ಕೂಡ ಅವರ ಕೈಯಲ್ಲಿ ನಿಲ್ಲುವುದಿಲ್ಲ ಇದ ರಿಂದ ಇಂತಹ ಜನರು ಯಾವಾಗಲೂ ಕೂಡ ಚಿಂತೆಯಲ್ಲಿ ಮುಳುಗು ತ್ತಾರೆ ಇದಕ್ಕೆ ನಾವು ಒಂದು ಪರಿಹಾರವನ್ನು ಹೇಳುತ್ತೇವೆ ಇದನ್ನು ನೀವು ಭಾನುವಾರ ದಲ್ಲಿ ಮಾಡಬೇಕು. ಭಾನುವಾರ ಸೂರ್ಯದೇವನ ದಿನವಾಗಿದೆ ಸೂರ್ಯದೇವನಿಗೆ ಸುಖಸಮೃದ್ಧಿ ಎಂದು ಪ್ರತ್ಯೇಕವಾಗಿದೆ ಹಾಗಾದರೆ ನೀವು ನಿಮ್ಮ ಮನೆಯಲ್ಲಿ ಸುಖ-ಸಮೃದ್ಧಿಯನ್ನು ಕಾಣ ಬೇಕೆಂದರೆ ಭಾನುವಾರದ ದಿನದಂದು ಭಾನುವಾರ ರಾತ್ರಿ ಮಲಗುವ ಸಮಯದಲ್ಲಿ ನಿಮ್ಮ ತಲೆಯ ಹತ್ತಿರ ಒಂದು ಲೋಟ ನೀರಿಗೆ ಸ್ವಲ್ಪ ಹಾಲನ್ನು ಹಾಕಬೇಕು.

ಬೆಳಗ್ಗೆ ಎದ್ದು ನೀವು ಸ್ನಾನ ಮಾಡುವಾಗ ಈ ನೀರನ್ನು ನೀವು ಬಿದಿರಿಗೆ ಹಾಕಬೇಕು ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣ ನಿಲ್ಲಲು ಪ್ರಾರಂಭವಾಗುತ್ತದೆ ನಿಮ್ಮ ಮನಸ್ಸಿನಲ್ಲಿ ಶಾಂತಿ ಭಾವನೆ ತುಂಬಿರುತ್ತ ದೆ. ನಿಮ್ಮ ಯಾವುದೇ ಕೆಲಸ ಕಾರ್ಯಗಳಿಗೆ ಅಡೆತಡೆ ಆಗುತ್ತಿದ್ದರೆ ಭಾನುವಾರದಂದು ಒಂದು ಕಪ್ಪು ನಾಯಿಗೆ ರೊಟ್ಟಿಯನ್ನು ತಿನ್ನಿಸಬೇಕು ಮತ್ತು ಕಪ್ಪು ಪಕ್ಷಿಗಳಿಗೆ ಕಾಳುಗಳನ್ನು ಹಾಕಬೇಕು. ಹೀಗೆ ಮಾಡುವು ದರಿಂದ ನಿಮ್ಮ ಜೀವನದಲ್ಲಿ ಬರುವಂತಹ ಅಡೆತಡೆಗಳು ದೂರವಾಗು ತ್ತವೆ. ಭಾನುವಾರದಂದು ಕಪ್ಪುಎಳ್ಳು ಮತ್ತು ಕಪ್ಪು ಉದ್ದಿನಬೇಳೆಯನ್ನು ದಾನಮಾಡುವುದರಿಂದ ಜೀವನದಲ್ಲಿ ಬರುವಂತಹ ಎಲ್ಲ ಸಮಸ್ಯೆಗಳು ಕೂಡ ಅಂತ್ಯವಾಗುತ್ತದೆ ಇದರೊಂದಿಗೆ ಸುಗ್ರೀವನ ಕೃಪೆಯು ಕೂಡ ಇರುತ್ತದೆ.