ಭಾರತದಲ್ಲಿ ಮೊಟ್ಟಮೊದಲು ತೆರೆಯುವ ದೇವಾಲಯ ಇದಾಗಿದೆ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳಬೇಕು ಏಕೆಂದರೆ ಈ ದೇವಸ್ಥಾನ ಬಹಳ ಮಹತ್ವವನ್ನು ಹೊಂದಿದೆ ಹಾಗೂ ಬಹಳ ವಿಶೇಷತೆಯನ್ನು ಕೂಡ ಹೊಂದಿದೆ ಹಾಗಾದರೆ ಈ ದೇವಸ್ಥಾನ ಎಲ್ಲಿ ಕಂಡುಬರುತ್ತದೆ ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ದೇವಸ್ಥಾನದ ನೆಲೆಸಿರುವಂತಹ ದೇವರು ಶ್ರೀಕೃಷ್ಣಪರಮಾತ್ಮ ಹಾಗೂ ನಿಮಗೆ ತಿಳಿದಿರುವಂತೆ ಸ್ನೇಹಿತರೇ ಎಲ್ಲಾ ದೇವಸ್ಥಾನಗಳು ಕೂಡ ರಾತ್ರಿ ಮಂಗಳಾರತಿ ಆದಮೇಲೆ ಗರ್ಭಗುಡಿ ಬಾಗಿಲನ್ನು ಆಗಿಬಿಡುತ್ತೇವೆ ಆದರೆ ಈ ದೇವಸ್ಥಾನಕ್ಕೆ ಯಾವತ್ತೂ ಕೂಡ ಬಾಗಿಲನ್ನು ಹಾಕುವುದಿಲ್ಲ ನಂತರ ಚಂದ್ರ ಗ್ರಹಣ ಮತ್ತು ಸೂರ್ಯಗ್ರಹಣ ಸಮಯದಲ್ಲಿ ಯಾವುದೇ ದೇವಸ್ಥಾನವನ್ನು ತೆಗೆಯುವುದಿಲ್ಲ ಆದರೆ ದೇವಸ್ಥಾನವನ್ನು ಚಂದ್ರ ಗ್ರಹಣ ಮತ್ತು ಸೂರ್ಯಗ್ರಹಣ ಸಮಯದಲ್ಲಿ ಕೂಡ ಈ ದೇವಸ್ಥಾನ ತೆರೆಯಲ್ಪಡುತ್ತದೆ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಈ ದೇವಸ್ಥಾನ ಎಲ್ಲಿ ಕಂಡುಬರುತ್ತದೆ ಎಂದರೆ ನಮ್ಮ ಪಕ್ಕದ ರಾಜ್ಯದ ದಾಹ ಕೇರಳ ರಾಜ್ಯದ ತಿರು ವರ ಪು ಜಿಲ್ಲೆಯಲ್ಲಿದೆ ಮತ್ತು ದೇವಸ್ಥಾನ ಕೂಡ ನೋಡುವುದಕ್ಕೆ ತುಂಬಾ ಸುಂದರವಾಗಿರುತ್ತದೆ ಹಾಗೂ ಈ ದೇವಸ್ಥಾನದ ಸ್ಥಳಪುರಾಣದ ಬಗ್ಗೆ ತಿಳಿದುಕೊಳ್ಳುವುದಾದರೂ ಸ್ನೇಹಿತರೆ ಪಾಂಡವರು ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ ಪಾಂಡವರು ಅಜ್ಞಾತವಾಸಕ್ಕೆ ಹೋಗಬೇಕಾದರೆ ಕೃಷ್ಣಪರಮಾತ್ಮ ಒಂದು ವಿಗ್ರಹವನ್ನು ಕೊಟ್ಟಿರುತ್ತಾರೆ ಅದನ್ನು ಇಟ್ಟು ಪೂಜೆ ಮಾಡಿ ಎಂದು ಹಾಗೆ ಪಾಂಡವರು ಕೂಡ ಪೂಜೆ ಮಾಡುತ್ತಿರುತ್ತಾರೆ ಒಮ್ಮೆ ಪಾಂಡವರು ಪೂಜೆ ಮಾಡಲು ಆಗುವುದಿಲ್ಲ ಅಂತಹ ಸಂದರ್ಭದಲ್ಲಿ ಈ ವಿಗ್ರಹವನ್ನು ಸಮುದ್ರದ ಒಳಗಡೆ ಇದ್ದಾರೆ ಒಬ್ಬ ವ್ಯಕ್ತಿಯ ಕೈಯಲ್ಲಿ ಇರುತ್ತದೆ ಮುಂದೇನಾಯಿತು ಎಂದು ತಿಳಿದುಕೊಳ್ಳಬೇಕಾದರೆ ಪೂರ್ತಿ ವಿಡಿಯೋ ನೋಡಿ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.